ಜಾರುತ್ತಿರುವಂತಹ ಬ್ಲೌಜ್ ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಶ್ರೇಯಾ ಶರಣ್, ಬೋಲ್ಡ್ ಅಂಡ್ ಸ್ಟನ್ನಿಂಗ್ ಪೋಸ್ ವೈರಲ್…..!

Follow Us :

ಸೌತ್ ಸಿನಿರಂಗದಲ್ಲಿ ದಶಕಗಳ ಕಾಲ ಸ್ಟಾರ್‍ ನಟಿಯಾಗಿ ಸ್ಟಾರ್‍ ನಟರಿಂದ ಮೀಡಿಯಂ ರೇಂಜ್ ನಟರೊಂದಿಗೆ ತೆರೆ ಹಂಚಿಕೊಂಡು ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ಶ್ರೇಯಾ ಶರಣ್ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಜಾರುತ್ತಿರುವಂತಹ ಬ್ಲೌಜ್ ಧರಿಸಿ ಬೋಲ್ಡ್ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಎನ್ನಲಾಗಿದೆ.

ಸೌತ್ ನ ಸೀನಿಯರ್‍ ನಟಿಯರಲ್ಲಿ ಶ್ರೇಯಾ ಶರಣ್ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಫೋರ್‍ ಅನ್ನೋ ತರಹ ಹಾಟ್ ಟ್ರೀಟ್ ನೀಡುತ್ತಲೇ ಇದೆ. ಇತ್ತೀಚಿಗಷ್ಟೆ ಆಕೆ ಅಭಿನಯದ ದೃಶ್ಯಂ-2, RRR, ಕಬ್ಜಾ ಸಿನೆಮಾಗಳ ಮೂಲಕ ತುಂಬಾನೆ ಫೇಂ ಪಡೆದುಕೊಂಡರು. ಈ ಸಿನೆಮಾದ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಜೋರನ್ನು ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ವಯಸ್ಸಾದರೂ ಸಹ ಆಕೆ ಯಂಗ್ ನಟಿಯರನ್ನೂ ಸಹ ನಾಚಿಸುವಂತೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಅದರಲ್ಲೂ ವಯಸ್ಸಾದರೂ ಸಹ ಆಕೆ ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ನಟಿ ಶ್ರೇಯಾ ಶರಣ್ ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ಆಕ್ಟೀವ್ ಆಗಿರುತ್ತಾರೆ. ಆಕೆಯ ವಯಸ್ಸು 40 ಆದರೂ ಸಹ ಯಂಗ್ ನಟಿಯರನ್ನು ನಾಚಿಸುವಂತಹ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಅದರಲ್ಲೂ ಕಿಲ್ಲಿಂಗ್ ಲುಕ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಜಾರುತ್ತಿರುವಂತಹ ಬ್ಲೌಜ್ ನಲ್ಲಿ ಆಕೆ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡುತ್ತಿವೆ. ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ನೋಟ ಮಾತ್ರ ನೆಕ್ಸ್ಟ್ ಲೆವೆಲ್ ಎಂದೇ ಹೇಳಲಾಗುತ್ತಿದೆ. ಫರ್ಪೆಕ್ಟ್ ಬಾಡಿ ಸ್ಟ್ರಕ್ಚರ್‍ ಮೂಲಕ ಆಕೆ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ಸೆಳೆದುಕೊಂಡಿದ್ದಾರೆ.

ಇನ್ನೂ ನಟಿ ಶ್ರೇಯಾ ಶರಣ್ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು, ಬೋಲ್ಡ್, ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದ ಪ್ಯಾನ್ ಇಂಡಿಯಾ ಸಿನೆಮಾ ಉಪೇಂದ್ರ ರವರ ಕಬ್ಜಾ ಸಿನೆಮಾದಲ್ಲೂ ಸಹ ಶ್ರೇಯಾ ಹಿರೋಯಿನ್ ಆಗಿ ನಟಿಸಿದ್ದರು.