66ರ ವಯಸ್ಸಿನಲ್ಲಿ ಅದು ಬೇಕಿತ್ತಾ ಅನೀಲ್ ಭಾಯ್ ಎಂದು ನೆಟ್ಟಿಗರು, ಶೋಭಿತಾ ಸೊಂಟದ ಮೇಲೆ ಕೈ ಹಾಕಿದ ವಿಡಿಯೋ ವೈರಲ್…..!

ಸಿನೆಮಾ ಸೆಲೆಬ್ರೆಟಿಗಳು ಆಗಾಗ ಮಾಡುವಂತಹ ಕೆಲವೊಂದು ಕೆಲಸಗಳು ಟ್ರೊಲಿಗರಿಗೆ ಆಹಾರವಾಗುತ್ತಿರುತ್ತಾರೆ. ಇದೀಗ ಬಾಲಿವುಡ್ ಸೀನಿಯರ್‍ ಸ್ಟಾರ್‍ ನಟ ಅನೀಲ್ ಕಪೂರ್‍ ಸಹ ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ. ದಿ ನೈಟ್ ಮ್ಯಾನೇಜರ್‍ 2 ಎಂಬ ವೆಬ್…

ಸಿನೆಮಾ ಸೆಲೆಬ್ರೆಟಿಗಳು ಆಗಾಗ ಮಾಡುವಂತಹ ಕೆಲವೊಂದು ಕೆಲಸಗಳು ಟ್ರೊಲಿಗರಿಗೆ ಆಹಾರವಾಗುತ್ತಿರುತ್ತಾರೆ. ಇದೀಗ ಬಾಲಿವುಡ್ ಸೀನಿಯರ್‍ ಸ್ಟಾರ್‍ ನಟ ಅನೀಲ್ ಕಪೂರ್‍ ಸಹ ಟ್ರೋಲರ್‍ ಗಳಿಗೆ ಆಹಾರವಾಗಿದ್ದಾರೆ. ದಿ ನೈಟ್ ಮ್ಯಾನೇಜರ್‍ 2 ಎಂಬ ವೆಬ್ ಸಿರೀಸ್ ನಲ್ಲಿ ಅನೀಲ್ ಕಪೂರ್‍ ನಟಿಸಿದ್ದು, ಈ ಸಿರೀಸ್ ಸಕ್ಸಸ್ ಪುಲ್ ಆಗಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿರೀಸ್ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದೆ. ಇದೀಗ ಪ್ರಮೋಷನ್ ಒಂದರಲ್ಲಿ ಅನೀಲ್ ಕಪೂರ್‍ ಮಾಡಿದ ಕೆಲಸಕ್ಕೆ ವಿಮರ್ಶೆಗಳು ಎದುರಾಗುತ್ತಿವೆ.

ಇತ್ತೀಚಿಗೆ ಬಿಡುಗಡೆಯಾದ ವೆಬ್ ಸಿರೀಸ್ ಗಳಲ್ಲಿ ತಮನ್ನಾ ಅಭಿನಯದ ಜೀ ಖರ್ದಾ ಹಾಗೂ ಲಸ್ಟ್ ಸ್ಟ್ರೋರಿಸ್ 2 ಸಿರೀಸ್ ತುಂಬಾನೆ ಸದ್ದು ಮಾಡುತ್ತಿದೆ. ಈ ಸಿರೀಸ್ ನಲ್ಲಿ ಬೋಲ್ಡ್ ದೃಶ್ಯಗಳಿರುವ ಕಾರಣದಿಂದ ಈ ಬಗ್ಗೆ ತುಂಭಾ ಚರ್ಚೆಗಳೂ ಸಹ ನಡೆದಿದೆ. ಅನೇಕ ವಿಮರ್ಶೆಗಳ ನಡುವೆ ಈ ಎರಡೂ ಸೀರೀಸ್ ಗಳು ಭರ್ಜರಿಯಾಗಿ ಪ್ರದರ್ಶನ ಆಗುತ್ತಿವೆ. ಇದೀಗ ಈ ಸಾಲಿಗೆ ದಿ ನೈಟ್ ಮ್ಯಾನೇಜರ್‍ 2  ಸಹ ಸೇರಿಕೊಂಡಿದೆ. ಈ ಸಿರೀಸ್ ನಲ್ಲಿ ಅನೀಲ್ ಕಪೂರ್‍ ಹಾಗೂ ಶೋಭಿತಾ ಧೂಳಿಪಾಲಾ ನಟಿಸಿದ್ದಾರೆ. ಈ ಸಿರೀಸ್ ಮೂಲಕ ಶೋಭಿತಾ ಹೆಸರು ದೇಶದಾದ್ಯಂತ ಹರಿದಾಡುತ್ತಿದೆ. ಗ್ಲಾಮರ್‍, ರೊಮ್ಯಾಂಟಿಕ್ ದೃಶ್ಯಗಳಲ್ಲಿ ಶೋಭಿತಾ ತಮನ್ನ ರನ್ನೇ  ಮೀರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸಿರೀಸ್ ನ ಪ್ರಮೋಷನ್ ನಲ್ಲಿ ಅನೀಲ್ ಕಪೂರ್‍ ಮಾಡಿದ ಕೆಲಸದಿಂದ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ದಿ ನೈಡ್ ಮ್ಯಾನೇಜರ್‍ 2 ಸಿರೀಸ್ ಪ್ರಮೋಷನ್ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದೆ. ಇತ್ತೀಚಿಗೆ ನಡೆದ ಪ್ರಮೋಷನ್ ನಲ್ಲಿ ಸೀನಿಯರ ನಟ ಅನೀಲ್ ಕಪೂರ್‍ ಹಾಗೂ ಶೋಭಿತಾ ಭಾಗಿಯಾಗಿದ್ದರು. ಈ ವೇಳೆ ಅವರಿಬ್ಬರ ನಡುವೆ ನಡೆದ ಒಂದು ಘಟನೆಯ ವಿಡಿಯೋ ಸಖತ್ ವೈರಲ್ ಆಗಿದೆ. ಪ್ರಮೋಷನ್ ಅಂಗವಾಗಿ ಶೋಭಿತಾ ಹಾಗೂ ಅನೀಲ್ ಕಪೂರ್‍ ಇಬ್ಬರೂ ಜಂಟಿಯಾಗಿ ಮಿಡಿಯಾ ಕ್ಯಾಮೆರಾಗಳಿಗೆ ಪೋಸ್ ಕೊಟ್ಟರು. ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರೇ ಅದು ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಆದರೆ ಪೊಟೋಗೆ ಪೋಸ್ ಕೊಡುವಾಗ ಅನೀಲ್ ಕಪೂರ್‍ ಶೋಭಿತಾ ಸೊಂಟದ ಮೇಲೆ ಕೈ ಹಾಕಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

ಸೀನಿಯರ್‍ ನಟ ಅನೀಲ್ ಕಪೂರ್‍ ಯಂಗ್ ನಟಿ ಶೋಭಿತಾ ಸೊಂಟವನ್ನು ಪ್ರೆಸ್ ಮಾಡಿದ್ದಾರೆ. ಈ ವೇಳೆ ಶೋಭಿತಾ ಏನು ಮಾಡಬೇಕೆಂದು ತಿಳಿಯದೇ ನಾಚುತ್ತಾ ನಕ್ಕು ಸುಮ್ಮನಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. 66 ರ ವಯಸ್ಸಿನಲ್ಲಿ ಆ ಕೆಲಸ ಬೇಕಿತ್ತಾ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಅದರ ಜೊತೆಗೆ ಅನೇಕ ಮೀಮ್ಸ್, ಜೋಕ್ ಗಳೂ ಸಹ ಹರಿದುಬರುತ್ತಿವೆ.