ಫಸ್ಟ್ ನೈಟ್ ವಿತ್ ದೆವ್ವ ಎಂದು ಬೋಲ್ಡ್ ಪೊಟೋ ಹಂಚಿಕೊಂಡ ಪ್ರಥಮ್, ಒಳ್ಳೆಯ ಹುಡುಗ ಪ್ರಥಮ್ ಹಿಂಗ್ಯಾಕೆ ಆದ ಎಂದ ನೆಟ್ಟಿಗರು….!

ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರು ಪಡೆದುಕೊಂಡ ನಟರಲ್ಲಿ ಪ್ರಥಮ್ ಸಹ ಒಬ್ಬರಾಗಿದ್ದಾರೆ. ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಪ್ರಥಮ್ ಇದೀಗ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಪ್ರಥಮ್ ಸರಳವಾಗಿ ವಿವಾಹವಾದರು.…

ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರು ಪಡೆದುಕೊಂಡ ನಟರಲ್ಲಿ ಪ್ರಥಮ್ ಸಹ ಒಬ್ಬರಾಗಿದ್ದಾರೆ. ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಪ್ರಥಮ್ ಇದೀಗ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಪ್ರಥಮ್ ಸರಳವಾಗಿ ವಿವಾಹವಾದರು. ಇದೀಗ ಪ್ರಥಮ್ ಹಂಚಿಕೊಂಡ ಲೇಟೆಸ್ಟ್ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಪೊಟೋಗೆ ಸೋಷಿಯಲ್ ಮಿಡಿಯಾದಲ್ಲಿ ಪೋಲಿ ಕಾಮೆಂಟ್ ಗಳು ಹರಿದುಬರುತ್ತಿವೆ. ಅಷ್ಟಕ್ಕೂ ಪ್ರಥಮ್ ಹಂಚಿಕೊಂಡ ಪೊಟೋ ಆದರೂ ಯಾವುದು ಎಂಬ ವಿಚಾರಕ್ಕೆ ಬಂದರೇ,

ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಪ್ರಥಮ್ ರವರನ್ನು ಒಳ್ಳೆ ಹುಡುಗ ಪ್ರಥಮ್ ಎಂತಲೇ ಕರೆಯುತ್ತಾರೆ. ಸದ್ಯ ಪ್ರಥಮ್ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಟೈಟಲ್ ವಿಭಿನ್ನವಾಗಿದೆ ಒಂದು ಮಾದರಿಯಲ್ಲಿ ಮಜವಾಗಿದೆ ಎಂದು ಹೇಳಬಹುದಾಗಿದೆ. ಈ ಸಿನೆಮಾಗೆ ಫಸ್ಟ್ ನೈಟ್ ವಿತ್ ದೆವ್ವ ಎಂದು ಟೈಟಲ್ ಫಿಕ್ಸ್ ಆಗಿದೆ. ಹೆಸರಿನಲ್ಲೇ ಇರುವಂತೆ ಈ ಸಿನೆಮಾದಲ್ಲಿ ಫಸ್ಟ್ ನೈಟ್ ಸೀನ್ ಸಹ ಇರುತ್ತೆ ಎಂದು ಹೇಳಬಹುದಾಗಿದೆ. ಈ ಹಾದಿಯಲ್ಲೇ ಪ್ರಥಮ್ ಇದೀಗ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನಟ ಪ್ರಥಮ್ ಹಂಚಿಕೊಂಡ ಪೊಟೋ ತುಂಭಾನೆ ಬೋಲ್ಡ್ ಆಗಿದ್ದು, ಫಸ್ಟ್ ನೈಟ್ ವಿತ್ ದೆವ್ವ ಎಂದು ಹಂಚಿಕೊಂಡಿದ್ದಾರೆ. ಈ ಪೊಟೋ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಜೊತೆಗೆ ವಿವಿಧ ರೀತಿಯ ಪೊಲೀ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಈ ಪೊಟೋ ನೋಡಿದ ಜನರು ಪ್ರಥಮ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಳ್ಳೆ ಹುಡುಗ ಕೆಟ್ಟು ಹೋದ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ, ಮತ್ತೆ ಕೆಲವರು ಈ ಪೊಟೋ ನಿಮ್ಮ ಹೆಂಡತಿ ನೋಡಿದ್ರೆ ಡಿವೋರ್ಸ್ ಪಕ್ಕಾ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ನಿಮಗೆ ಮೊನ್ನೆಯಷ್ಟೆ ಮದುವೆಯಾಗಿದೆ. ಈ ಸಮಯದಲ್ಲಿ ಈ ಪೋಸ್ಟ್ ಬೇಕಿತ್ತಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಪ್ರಥಮ್ ಈ ಕಾಮೆಂಟ್ ಗಳಿಗೆ ಏನೂ ರಿಯಾಕ್ಟ್ ಮಾಡಿಲ್ಲ ಎನ್ನಲಾಗಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗಿದೆ. ಪಿ.ವಿ.ಆರ್‍ ಸ್ವಾಮಿ ಎಂಬುವವರ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಆದಷ್ಟೂ ಶೀಘ್ರವಾಗಿ ಶೂಟಿಂಗ್ ಕೆಲಸಗಳನ್ನು ಮುಗಿಸಿ ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ ಎನ್ನಲಾಗಿದೆ.