Film News
ಫಸ್ಟ್ ನೈಟ್ ವಿತ್ ದೆವ್ವ ಎಂದು ಬೋಲ್ಡ್ ಪೊಟೋ ಹಂಚಿಕೊಂಡ ಪ್ರಥಮ್, ಒಳ್ಳೆಯ ಹುಡುಗ ಪ್ರಥಮ್ ಹಿಂಗ್ಯಾಕೆ ಆದ ಎಂದ ನೆಟ್ಟಿಗರು….!
ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಹೆಸರು ಪಡೆದುಕೊಂಡ ನಟರಲ್ಲಿ ಪ್ರಥಮ್ ಸಹ ಒಬ್ಬರಾಗಿದ್ದಾರೆ. ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಪ್ರಥಮ್ ಇದೀಗ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ...