Film News

ಪೈಪೋಟಿಗೆ ಬಿದ್ದವರಂತೆ ಎದೆಯ ಸೌಂದರ್ಯ ಶೋ ಮಾಡುತ್ತಿರುವ ಅಕ್ಕಾ ತಂಗಿ, ಚಿರುತಾ ಬ್ಯೂಟಿ ನೇಹಾ ಹಾಗೂ ಆಕೆಯ ತಂಗಿ ಸಖತ್ ಹಾಟ್….!

ಸಿನಿರಂಗದಲ್ಲಿ ಕೆಲ ನಟಿಯರು ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಚಿರುತ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನೆಹಾ ಶರ್ಮಾ ತೆಲುಗು ಸಿನೆಮಾಗಳಿಂದ ದೂರವುಳಿದರೂ ತೆಲುಗಿನಲ್ಲಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲಿರುತ್ತಾರೆ. ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಾಗೂ ಆಕೆಯ ತಂಗಿ ಪೈಪೋಟಿಗೆ ಬಿದ್ದಂತೆ ಎದೆಯ ಸೌಂದರ್ಯ ಶೋ ಮಾಡುವ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತವಾದ ಬಳಿಕ ಅನೇಕರು ಸೋಷಿಯಲ್ ಮಿಡಿಯಾ ಮೂಲಕವೇ ಗ್ಲಾಮರಸ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಸಿನೆಮಾಗಳಿಗಿಂತಲೂ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಚಿರುತ ಸಿನೆಮಾದ ಮೂಲಕ ಓವರ್‍ ನೈಟ್ ಕ್ರೇಜ್ ಪಡೆದುಕೊಂಡ ನಟಿ ನೇಹಾ ಶರ್ಮಾ ಅನೇಕ ಯುವಕರ ಕನಸಿನ ರಾಣಿಯಾದರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡ ಈಕೆ ಆ ಕ್ರೇಜ್ ಉಳಿಸಿಕೊಳ್ಳಲು ವಿಫಲರಾದರು ಎನ್ನಬಹುದಾಗಿದೆ. ತೆಲುಗು ಸಿನೆಮಾಗಳಲ್ಲಿ ಆಫರ್‍ ಗಳು ಕಡಿಮೆಯಾದ ನಿಟ್ಟಿನಲ್ಲಿ ಆಕೆ ಬಾಲಿವುಡ್ ಗೆ ಹಾರಿಬಿಟ್ಟರು. ಇನ್ನೂ ಚಿರುತಾ ಸಿನೆಮಾ ಸೂಪರ್‍ ಹಿಟ್ ಆದರೂ, ನೇಹಾ ಶರ್ಮಾ ಗ್ಲಾಮರ್‍ ಕ್ವೀನ್ ಆದರೂ ಸಹ ಆಕೆಗೆ ಅವಕಾಶಗಳು ಏಕೆ ಸಿಗಲಿಲ್ಲ ಎಂಬುದು ಇಂದಿಗೂ ಸಹ ನಿಗೂಡವಾಗಿಯೇ ಉಳಿದಿದೆ.

ಇನ್ನೂ ಆಕೆ ಸಿನೆಮಾಗಳಲ್ಲಿ ಸುದ್ದಿಯಾಗದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಕ್ಲೀವೇಜ್, ಸೊಂಟ ಸೇರಿದಂತೆ ತನ್ನ ದೇಹದ ಮೈಮಾಟವನ್ನು ಸಂಪೂರ್ಣವಾಗಿ ಶೋ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ. ಇದೀಗ ಆಕೆ ತನ್ನ ತಂಗಿ ಆಯಿಷಾ ಶರ್ಮಾ ಜೊತೆಗೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಇಬ್ಬರೂ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಒಬ್ಬರನ್ನು ಮೀರಿ ಒಬ್ಬರು ಪೈಪೋಟಿಗೆ ಬಿದ್ದಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನೇಹಾ ಶರ್ಮಾ ಹಾಗೂ ಆಯಿಷಾ ಶರ್ಮಾ ರವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಸಹ ಅನೇಕ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೇಹಾ ಶರ್ಮಾ ಗಿಂತ ಆಕೆಯ ತಂಗಿ ಆಯಿಷಾ ಮತಷ್ಟು ಹಾಟ್ ಆಗಿದ್ದಾರೆ ಎಂದು ಕಾಮೆಂಟ್ ರೂಪದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪೊಟೋಗಳಲ್ಲಿ ಆಯಿಷಾ ಮಾತ್ರ ನೆವರ ಬಿಪೋರ್‍ ಎನ್ನುವ ಹಾಗೆ ಎದೆಯ ಸೌಂದರ್ಯ ಶೋ ಮಾಡಿದ್ದು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

Most Popular

To Top