ನೀರಿನ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಕೆಲವೊಂದು ಸಲಹೆಗಳನ್ನು ಕನ್ನಡದಲ್ಲೇ ನೀಡಿದ ಮೆಗಾಸ್ಟಾರ್ ಚಿರಂಜೀವಿ, ವೈರಲ್ ಆದ ಪೋಸ್ಟ್….!

ಸದ್ಯ ದೇಶದ ಅನೇಕ ಕಡೆ ನೀರಿಗಾಗಿ ತುಂಬಾ ಸಮಸ್ಯೆಯಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗಾಗಿ ದೊಡ್ಡ ಮಟ್ಟದಲ್ಲೇ ಪರದಾಟ ಶುರುವಾಗಿದೆ. ಇದೀಗ ತೆಲುಗು ನಟ ಮೆಗಾಸ್ಟಾರ್‍ ಚಿರಂಜೀವಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ಬಗ್ಗೆ…

View More ನೀರಿನ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಕೆಲವೊಂದು ಸಲಹೆಗಳನ್ನು ಕನ್ನಡದಲ್ಲೇ ನೀಡಿದ ಮೆಗಾಸ್ಟಾರ್ ಚಿರಂಜೀವಿ, ವೈರಲ್ ಆದ ಪೋಸ್ಟ್….!

ಗ್ಲೋಬಲ್ ಸ್ಟಾರ್ ರಾಮ್ ಚರಣ್ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಪತ್ನಿ ಮಗಳೊಂದಿಗೆ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ನಟ….!

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಾ.27 ಅವರ ಹುಟ್ಟುಹಬ್ಬವಾಗಿದ್ದು, ಇಂದಿಗೆ ಅವರು 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ…

View More ಗ್ಲೋಬಲ್ ಸ್ಟಾರ್ ರಾಮ್ ಚರಣ್ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಪತ್ನಿ ಮಗಳೊಂದಿಗೆ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ನಟ….!

ಮೊಣಕಾಲಿನ ಮೇಲೆ ತಿರುಮಲ ಮೆಟ್ಟಿಲುಗಳನ್ನು ಏರಿದ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ, ವೈರಲ್ ಆದ ವಿಡಿಯೋ….!

ಬಣ್ಣದ ಲೋಕದಲ್ಲಿ ಭಾರಿ ಹೆಸರು ಪಡೆದುಕೊಂಡ ನಟಿಯರಲ್ಲಿ ದಿವಂಗತ ಶ್ರೀದೇವಿ ಸಹ ಒಬ್ಬರಾಗಿದ್ದಾರೆ. ಆಕೆಯ ಪುತ್ರಿ ಜಾನ್ವಿ ಕಪೂರ್‍ ಸಹ ಸಿನೆಮಾ ರಂಗದಲ್ಲಿ ಸಕ್ಸಸ್ ಕಾಣಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಆಕೆ ಬಣ್ಣದ ಲೋಕಕ್ಕೆ…

View More ಮೊಣಕಾಲಿನ ಮೇಲೆ ತಿರುಮಲ ಮೆಟ್ಟಿಲುಗಳನ್ನು ಏರಿದ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ, ವೈರಲ್ ಆದ ವಿಡಿಯೋ….!

ಮಗಳೊಂದಿಗೆ ಬೀಚ್ ನಲ್ಲಿ ಹ್ಯಾಪಿ ಮೋಡ್ ನಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಕುಟುಂಬ, ಕ್ಯೂಟ್ ವಿಡಿಯೋ ವೈರಲ್…..!

ಮೆಗಾ ಕುಟುಂಬದ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡುತ್ತಾರೆ. ಸದ್ಯ ರಾಮ್ ಚರಣ್ ಗೇಂ ಚೇಂಜರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.…

View More ಮಗಳೊಂದಿಗೆ ಬೀಚ್ ನಲ್ಲಿ ಹ್ಯಾಪಿ ಮೋಡ್ ನಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಕುಟುಂಬ, ಕ್ಯೂಟ್ ವಿಡಿಯೋ ವೈರಲ್…..!

ಮಹಿಳಾ ದಿನಾಚರಣೆ ಸ್ಪೇಷಲ್, ತಾಯಿಗಾಗಿ ಅಡುಗೆ ಮಾಡಿದ ರಾಮ್ ಚರಣ್, ವೈರಲ್ ಆದ ವಿಡಿಯೋ…..!

RRR ಸಿನೆಮಾದ ಮೂಲಕ ಗ್ಲೊಬಲ್ ಸ್ಟಾರ್‍ ಆದ ರಾಮ್ ಚರಣ್ ಸದ್ಯ RC16 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡುತ್ತಿರುತ್ತಾರೆ. ಇದೀಗ…

View More ಮಹಿಳಾ ದಿನಾಚರಣೆ ಸ್ಪೇಷಲ್, ತಾಯಿಗಾಗಿ ಅಡುಗೆ ಮಾಡಿದ ರಾಮ್ ಚರಣ್, ವೈರಲ್ ಆದ ವಿಡಿಯೋ…..!

ಶಿವರಾಜ್ ಕುಮಾರ್ – ರಾಮಚರಣ್ ಸಿನೆಮಾದಲ್ಲಿ ನಟಿಸಲಿದ್ದಾರೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್…..!

ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಾಲು ಸಾಲು ಹಾಟ್ ಪೊಟೋಗಳ ಮೂಲಕ ಗ್ಲಾಮರ್‍ ಸುನಾಮಿಯನ್ನು ಎಬ್ಬಿಸುತ್ತಿದ್ದಾರೆ.  ಮೈಂಡ್ ಬ್ಲಾಕ್ ಆಗುವಂತಹ ಹಾಗೂ ಫಿದಾ ಆಗುವಂತಹ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಯಾವುದೇ…

View More ಶಿವರಾಜ್ ಕುಮಾರ್ – ರಾಮಚರಣ್ ಸಿನೆಮಾದಲ್ಲಿ ನಟಿಸಲಿದ್ದಾರೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್…..!

ಪ್ರೇಮಿಗಳ ದಿನದಂದು ಸ್ಪೇಷಲ್ ಸೆಲ್ಫಿ ಹಂಚಿಕೊಂಡ ಮೆಗಾಸ್ಟಾರ್ ದಂಪತಿ, ಪತ್ನಿಯೊಂದಿಗೆ ತೆಗೆದುಕೊಂಡ ಕ್ಯೂಟ್ ಸೆಲ್ಫಿ ವೈರಲ್…..!

ಸ್ವಂತ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದ ತೆಲುಗು ಸಿನಿರಂಗದಲ್ಲಿ ಮೆಗಾಸ್ಟಾರ್‍ ಆಗಿರುವ ಚಿರಂಜೀವಿ ಇಂದಿಗೂ ಸಹ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆತ ಕುಟುಂಬಕ್ಕೂ ತುಂಬಾನೆ ಸಮಯ ಮೀಸಲಿಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸಂಕ್ರಾಂತಿ…

View More ಪ್ರೇಮಿಗಳ ದಿನದಂದು ಸ್ಪೇಷಲ್ ಸೆಲ್ಫಿ ಹಂಚಿಕೊಂಡ ಮೆಗಾಸ್ಟಾರ್ ದಂಪತಿ, ಪತ್ನಿಯೊಂದಿಗೆ ತೆಗೆದುಕೊಂಡ ಕ್ಯೂಟ್ ಸೆಲ್ಫಿ ವೈರಲ್…..!

ಮೆಗಾಸ್ಟಾರ್ ಚಿರಂಜೀವಿ ಮನೆಗೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹಿರೋ ಶಿವಣ್ಣ, ವಿಶೇಷ ಭೋಜನ ಕೂಟ ಏರ್ಪಡಿಸಿದ ಚಿರು, ವೈರಲ್ ಆದ ಪೊಟೋಸ್……!

ಪದ್ಮವಿಭೂಷಣ ಮೆಗಾಸ್ಟಾರ್‍ ಚಿರಂಜೀವಿ ರವರ ಮನೆಗೆ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಭೇಟಿ ನೀಡಿದ್ದಾರೆ. ಶಿವಣ್ಣ ರವರನ್ನು ಆತ್ಮೀಯವಾಗಿ ಚಿರಂಜೀವಿ ಸ್ವಾಗತಿಸಿದ್ದಾರೆ. ಜೊತೆಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಿದ್ದು,…

View More ಮೆಗಾಸ್ಟಾರ್ ಚಿರಂಜೀವಿ ಮನೆಗೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹಿರೋ ಶಿವಣ್ಣ, ವಿಶೇಷ ಭೋಜನ ಕೂಟ ಏರ್ಪಡಿಸಿದ ಚಿರು, ವೈರಲ್ ಆದ ಪೊಟೋಸ್……!

68ನೇ ವಯಸ್ಸಿನಲ್ಲಿ ವಿಶ್ವಂಭರ ಸಿನೆಮಾಗಾಗಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಚಿರು, ವೈರಲ್ ಆದ ವಿಡಿಯೋ……!

ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮೆಗಾಸ್ಟಾರ್‍ ಚಿರಂಜೀವಿಯವರು 68 ವರ್ಷ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಅವರ ನೃತ್ಯ ಕಂಡರೇ ಯಂಗ್ ನಟರೂ…

View More 68ನೇ ವಯಸ್ಸಿನಲ್ಲಿ ವಿಶ್ವಂಭರ ಸಿನೆಮಾಗಾಗಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಚಿರು, ವೈರಲ್ ಆದ ವಿಡಿಯೋ……!

ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!

ನಿನ್ನೆಯಷ್ಟೆ ಅಂದರೇ ಜ.22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ಎಂದು ಹೇಳಲಾಗುವ ಅಯೋಧ್ಯೆ ರಾಮಮಂದಿರ ಇದೀಗ ಲೋಕಾರ್ಪಣೆಯಾಗಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ ಬಾಲರಾಮನ ವಿಗ್ರಹ ಮೂರ್ತಿ…

View More ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!