Film News

ಕಾಟೇರಾ ಬ್ಯೂಟಿಯ ನೆವರ್ ಬಿಪೋರ್ ಗ್ಲಾಮರ್ ಶೋ, ಆರಾಧನ ಗ್ಲಾಮರ್ ಗೆ ಫಿದಾ ಆದ ಫ್ಯಾನ್ಸ್……!

ಕನ್ನಡ ಖ್ಯಾತ ನಟಿ ಮಾಲಾಶ್ರೀ ರವರ ಪುತ್ರಿ ಆರಾಧನ ಕಾಟೇರಾ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಅಭಿನಯ ಕಾಟೇರಾ ಸಿನೆಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ಆರಾಧನ ನಟಿಸಿದ್ದಾರೆ. ಇನ್ನೂ ಕಾಟೇರಾ ಸಿನೆಮಾ ಸಹ ಭಾರಿ ಸಕ್ಸಸ್ ಕಂಡ ಹಿನ್ನೆಲೆಯಲ್ಲಿ ಆರಾಧನಾ ರಾಮ್ ಗೂ ಸಹ ಒಳ್ಳೆಯ ಕ್ರೇಜ್ ಬಂದಿದೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದೆ.

ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಕಾಟೇರಾ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದ ಆರಾಧನ ರಾಮ್ ಭಾರಿ ಫೇಂ ಪಡೆದುಕೊಂಡಿದ್ದಾರೆ. ಈ ಸಿನೆಮಾದ ಬಳಿಕೆ ಆಕೆಗೆ ಮತಷ್ಟು ಅವಕಾಶಗಳು ಹರಿದುಬರುತ್ತಿವೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಆರಾಧನ ಕಾಟೇರಾ ಸಿನೆಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಖುಷಿಯಲ್ಲೇ ಆಕೆ ವಿದೇಶಗಳಲ್ಲೂ ಸಹ ಸುತ್ತಾಡಿ ಎಂಜಾಯ್ ಮಾಡಿದ್ದರು. ಅಲ್ಲಿನ ಸುಂದರವಾದ ಕ್ಷಣಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದರು. ಸದ್ಯ ಆರಾಧನ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ನಟಿ ಆರಾಧನಾ ರಾಮ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಬ್ಲಾಕ್ ಕಲರ್‍ ಶಾರ್ಟ್ ಡ್ರೆಸ್ ನಲ್ಲಿ ಸಖತ್ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಥೈಸ್ ಹಾಗೂ ಟಾಪ್ ಗ್ಲಾಮರ್‍ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಕನಸಿನ ರಾಣಿ ಎಂದೇ ಕರೆಯಲಾಗುವ ಮಾಲಾಶ್ರೀ ಮಗಳಾದ ಆರಾಧನಾ ಸೌಂದರ್ಯದಲ್ಲಿ ತಾಯಿಯನ್ನು ಮೀರಿಸುವಂತಿದ್ದಾರೆ. ಮುಂಬೈನಲ್ಲಿ ನಟನಾ ತರಬೇತಿ ಪಡೆದುಕೊಂಡ ಆರಾಧನಾ ಕಾಟೇರಾ ಸಿನೆಮಾದ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಆಕೆಗೆ ಒಳ್ಳೆಯ ಆಫರ್‍ ಗಳು ಹರಿದು ಬರುತ್ತಿವೆ ಎಂದು ಹೇಳಲಾಗುತ್ತಿದೆ.

Most Popular

To Top