ಬೆಂಗಳೂರು: ಫೆ.16 ರಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬಕ್ಕೂ ಮುಂಚೆಯೇ ಅವರ ಕಾಮನ್ ಡಿಪಿ ಹಾಕಿಕೊಂಡು ಅನೇಕ ನಟರು, ಅಭಿಮಾನಗಳು...