Film News

ನರ್ತಿಸುವ ನವಿಲಿನಂತೆ ಹಾಟ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ, ಯಂಗ್ ನಟಿಯರನ್ನು ನಾಚಿಸುವಂತ ಪೋಸ್ ಕೊಟ್ಟ ಬ್ಯೂಟಿ…!

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯ ಮಾಡುವ ಅಗತ್ಯವಿಲ್ಲದಂತಹ ನಟಿಯರ ಸಾಲಿಗೆ ಶ್ರೇಯಾ ಶರಣ್ ಸಹ ಸೇರುತ್ತಾರೆ. ಸುಮಾರು ಎರಡು ದಶಕಗಳ ಕಾಲ ಸೌತ್ ಸಿನೆಮಾಗಳಲ್ಲಿ ತನ್ನದೇ ಆದ ಮುದ್ರೆ ಹಾಕಿಕೊಂಡ ಈಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಯಂಗ್ ನಟಿಯರಿಗೂ ಪೈಪೋಟಿ ನೀಡುವಂತಹ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಶ್ರೇಯಾ ಫಸ್ಟ್ ಇನ್ನಿಂಗ್ಸ್ ಗಿಂತಲೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕೊಂಚ ಓವರ್‍ ಡೋಸ್ ಏರಿಸಿದ್ದಾರೆ ಎನ್ನಬಹುದಾಗಿದೆ. 40 ಪ್ಲಸ್ ನಲ್ಲೂ ಶ್ರೇಯಾ ಯಂಗ್ ಬ್ಯೂಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಆಕೆ ಬೀರುವಂತಹ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎನ್ನಲಾಗು‌ತ್ತದೆ. ದಿನೇ ದಿನೇ ಆಕೆಯ ವಯಸ್ಸು ಕಡಿಮೆಯಾಗುತ್ತಿದೆಯೇ ಎನ್ನುವಂತೆ ಆಕೆ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಆಕೆಯನ್ನು ಸೆಕ್ಸಿ ನೋಟದ ಬ್ಯೂಟಿ ಎಂತಲೂ ಕರೆಯಲಾಗುತ್ತದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಶ್ರೇಯಾ ಆರ್ಭಟಕ್ಕೆ ಕಡಿಮೆನೇ ಇಲ್ಲ ಎನ್ನಬಹುದಾಗಿದೆ. ಸದಾ ಮಾರ್ಡನ್, ಟ್ರೆಂಡಿ, ಶಾರ್ಟ್ ಡ್ರೆಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ.

ಇನ್ನೂ ಶ್ರೇಯಾ ಇತ್ತೀಚಿಗಷ್ಟೆ ದಾದಾ ಸಾಹೆಬ್ ಫಾಲ್ಕೆ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕ್ರಾರ್ಯಕ್ರಮದಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೂ ಕಲರ್‍ ಮಾರ್ಡನ್ ಡ್ರೆಸ್ ನಲ್ಲಿ ವಿವಿಧ ಭಂಗಿಮಗಳಲ್ಲಿ ಮಾದಕತೆಯನ್ನು ಹೊರಹಾಕಿದ್ದಾರೆ. ಥೈಸ್, ಕ್ಲೀವೇಜ್ ಮಾತ್ರವಲ್ಲ ಇಡೀ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಅದರಲ್ಲೂ ಎದೆಯ ಮೇಲೆ ಕೈಯನ್ನಿಟ್ಟುಕೊಂಡ ಫನ್ನಿಯಾಗಿ ಕೊಟ್ಟ ಪೋಸ್ ಗಳು ಮೈಂಡ್ ಬ್ಲಾಕ್ ಆಗುವಂತಿದೆ ಎನ್ನಲಾಗಿದೆ. ಇನ್ನೂ ಶ್ರೇಯಾ ಈ ಪೊಟೋಗಳನ್ನು ಹಂಚಿಕೊಂಡಿದ್ದೆ ತಡ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ಹರಿದಾಡುತ್ತಿದೆ. ಇನ್ನೂ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಹಾಟ್ ಕಾಮೆಂಟ್ಸ್ ಮೂಲಕ ಲೈಕ್ ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ರೇಯಾ ಈಗಲೂ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ನಟಿಯರಿಗೆ ಆಫರ್‍ ಗಳು ಕಡಿಮೆಯಾಗುತ್ತದೆ. ಆದರೆ ಶ್ರೇಯಾಗೆ ಮಾತ್ರ ಆಫರ್‍ ಗಳು ಬರುತ್ತಿವೆ. ಆದರೆ ಟಾಲಿವುಡ್ ನಲ್ಲಿ ಆಕೆಗೆ ಅವಕಾಶಗಳು ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಆಕೆ ಕೊನೆಯದಾಗಿ RRR, ಗಮನಂ, ದೃಶ್ಯಂ-2 (ಹಿಂದಿ) ಸಿನೆಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಇನ್ನೂ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಪ್ಯಾನ್ ಇಂಡಿಯಾ ಸಿನೆಮಾ ಕಬ್ಜಾ ದಲ್ಲೂ ಶ್ರೇಯಾ ನಟಿಸಿದ್ದು ಶೀಘ್ರದಲ್ಲೇ ಈ ಸಿನೆಮಾ ತೆರೆಯ ಮೇಲೆ ಅಬ್ಬರಿಸಲಿದೆ.

Most Popular

To Top