Film News

ಬ್ರಾ ನಂತಿರುವ ರವಿಕೆ ಧರಿಸಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಶೋಭಿತಾ, ವೈರಲ್ ಆದ ಪೊಟೋಸ್….!

ಕೆಲವು ನಟಿಯರು ಸಿನೆಮಾಗಳಲ್ಲಿ ಅಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳದೇ ಇದ್ದರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತೆರೆದ ಪುಸ್ತಕದಂತೆ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಈ ಸಾಲಿಗೆ ಸೆನ್ಷೇಷನಲ್ ಬ್ಯೂಟಿ ಶೋಭಿತಾ ಧೂಳಿಪಾಲ ಸಹ ಸೇರುತ್ತಾರೆ. ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೆ ಹೆಚ್ಚು ಸುದ್ದಿಯಾದ ನಟಿಯರ ಸಾಲಿಗೆ ತೆಲುಗು ಹುಡುಗಿ ಶೋಭಿತಾ ಧೂಳಿಪಾಲ ಸಹ ಸೇರುತ್ತಾರೆ. ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸೀರೆಯನ್ನುಟ್ಟು ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ.

ಗೂಡಾಚಾರಿ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶೋಭಿತಾ ಸದ್ಯ ಬಾಲಿವುಡ್ ನಲ್ಲಿ ಕ್ರೇಜ್ ಹೊಂದಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಜೊತೆಗೆ ಹಿಂದಿ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದ ಸಹ ಹೆಚ್ಚು ಸುದ್ದಿಯಾಗಿದ್ದಾರೆ. ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಜೋರಾಗಿಯೇ ಕೇಳಿಬರುತ್ತಿದೆ. ಸದಾ ಅವರಿಬ್ಬರೂ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲೇ ಇರುತ್ತಾರೆ. ಇನ್ನೂ ಅವರಿಬ್ಬರೂ ತುಂಬಾ ಕ್ಲೋಜ್ ಆಗಿದ್ದು, ಆಗಾಗ ಪ್ರವಾಸ, ವೆಕೇಷನ್ ಗಳಿಗೆ ಹೋಗುತ್ತಿರುತ್ತಾರೆ ಎಂಬ ಮಾತುಗಳೂ ಸಹ ಕೇಳಿಬಂದಿದೆ. ಇನ್ನೂ ಇದೇ ವಿಚಾರವಾಗಿ ಶೋಭಿತಾ ಸಹ ಇದೆಲ್ಲಾ ರೂಮರ್‍ ಗಳು ಮಾತ್ರ ಎಂದು ಹೇಳಿದ್ದರು. ಆದರೆ ಈ ರೂಮರ್‍ ಗಳು ಹರಿದಾಡುವುದು ಮಾತ್ರ ನಿಂತಿಲ್ಲ.

ಇನ್ನೂ ಶೋಭಿತಾ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಬಗ್ಗೆ ಅನೇಕ ವಿಮರ್ಶೆಗಳು, ರೂಮರ್‍ ಗಳು ಕೇಳಿಬರುತ್ತಿದ್ದರೂ ಸಹ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಸೀರೆಯಲ್ಲೂ ಸಹ ಟೆಂಪ್ಟಿಂಗ್ ಆಗುವಂತಹ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯನ್ನು ಈ ರೀತಿಯಲ್ಲೂ ಸಹ ಧರಿಸಬಹುದು ಎಂಬುದನ್ನು ಸಾರಿ ಹೇಳಿದ್ದಾರೆ. ಅದರಲ್ಲೂ ಸ್ಲೀವ್ ಲೆಸ್ ಜಾಕೆಟ್ ನಲ್ಲಿ ಮುಂದಕ್ಕೆ ಬಗ್ಗಿ ಬಗ್ಗಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ವಿಭಿನ್ನವಾದ ಹೇರ್‍ ಸ್ಟೈಲ್, ರೊಮ್ಯಾಂಟಿಕ್ ಎಕ್ಸ್‌ಪ್ರೆಷನ್ ಜೊತೆಗೆ ಯುವಕರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಇನ್ನೂ ಆಕೆಯ ಮಾದಕತೆ ತುಂಬಿದ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಶೋಭಿತಾ ರವರ ಈ ಹಾಟ್ ಪೊಟೋಗಳಿಗೆ ನೆಟ್ಟಿಗರೂ ಸೇರಿದಂತೆ ಅಭಿಮಾನಿಗಳೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿಸಿದೆ. ಇನ್ನೂ ತೆಲುಗು ಮೂಲದ ನಟಿಯಾದರು ಸಹ ಆಕೆ ಹಿಂದಿ ಸಿನೆಮಾಗಳಲ್ಲೇ ಹೆಚ್ಚಾಗಿ ನಟಿಸಿದ್ದಾರೆ. ಗೂಡಾಚಾರಿ ಹಾಗೂ ಮೇಜರ್‍ ಎಂಬ ತೆಲುಗು ಸಿನೆಮಾಗಳಲ್ಲೂ ಸಹ ಆಕೆ ನಟಿಸಿದ್ದಾರೆ. ಇನ್ನೂ ಶೋಭಿತಾ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರದಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ ಎಂದು ಹೇಳಬಹುದು.

Most Popular

To Top