ಯಂಗ್ ನಟಿಯರನ್ನೂ ನಾಚಿಸುವಂತ ಪೋಸ್ ಕೊಟ್ಟ ಶ್ರೇಯಾ, ಗ್ಲಾಮರ್ ಪ್ರದರ್ಶನದಲ್ಲಿ ಗಡಿ ದಾಟಿದ ಸುಂದರಿ….!

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೆಯಾ ಶರಣ್ ಒಬ್ಬರಾಗಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಅವಕಾಶಗಳನ್ನೂ ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ…

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೆಯಾ ಶರಣ್ ಒಬ್ಬರಾಗಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಈಕೆ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಅವಕಾಶಗಳನ್ನೂ ಸಹ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತಿಚೀಗೆ RRR ಹಾಗೂ ದೃಶ್ಯಂ-2 ಹಿಂದಿ ಯಲ್ಲಿ ಕಾಣಿಸಿಕೊಂಡಿದ್ದರು. ಈ ಎರಡೂ ಸಿನೆಮಾಗಳು ಆಕೆಗೆ ಒಳ್ಳೆಯ ಹೆಸರನ್ನು ಸಹ ತಂದುಕೊಟ್ಟಿತ್ತು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದ್ದಾರೆ. ಇದೀಗ ಆಕೆ ಗ್ಲಾಮರ್‍ ಪ್ರದರ್ಶನದಲ್ಲಿ ಗಡಿ ದಾಟಿದಂತೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಂಡಿದ್ದಾರೆ.

ಸ್ಟಾರ್‍ ನಟಿ ಶ್ರೇಯಾ ಶರಣ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟಿವ್ ಆಗಿರುತ್ತಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದು ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಸಂಪಾದನೆಯನ್ನು ಸಹ ಮಾಡುತ್ತಿರುತ್ತಾರೆ. ನಟಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಶ್ರೆಯಾ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಯನ್ನು ಒಂದು ಮಗುವಿನ ತಾಯಿ ಎನ್ನಲೂ ಸಹ ಸಾಧ್ಯವಿಲ್ಲ. ಜೊತೆಗೆ ಯಂಗ್ ನಟಿಯರನ್ನು ನಾಚಿಸುವಂತೆ ಆಕೆ ತನ್ನ ದೇಹದ ಮೈಮಾಟ ಹೊಂದಿದ್ದಾರೆ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಶ್ರೇಯಾ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ದೇಹದ ಮೈಮಾಟ ಪ್ರದರ್ಶನ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಗ್ರೀನ್ ಕಲರ್‍ ಟ್ರೇಂಡಿ ವೇರ್‍ ನಲ್ಲಿ ತನ್ನ ಎದೆಯ ಸೌಂದರ್ಯದ ಜೊತೆಗೆ ಹಾಟ್ ಥೈಸ್ ಶೋ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದೆ ತಡ ಪೊಟೋಗಳು ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ಆಕೆಯ ಮಾದಕತೆಗೆ ಫಿದಾ ಆಗಿದ್ದಾರೆ. ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ವಯಸ್ಸಾದರೂ ಸಹ ಶ್ರೇಯಾ ಶರಣ್ ಯಂಗ್ ಬ್ಯೂಟಿಯಂತೆ ಬ್ಯಾಕ್ ಟು ಬ್ಯಾಜ್ ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ.

ಇನ್ನೂ ನಟಿ ಶ್ರೇಯಾ ಶರಣ್ ಸ್ಯಾಂಡಲ್ ವುಡ್ ಪ್ಯಾನ್ ಇಂಡಿಯಾ ಸಿನೆಮಾ ಉಪೇಂದ್ರ ಅಭಿನಯದ ಕಬ್ಜಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಟಾಕ್ ಪಡೆದುಕೊಂಡಿದೆ. ಇನ್ನೂ ಮ್ಯೂಜಿಕ್ ಸ್ಕೂಲ್ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಸಹ ಬಿಡುಗಡೆಯಾಗಿದೆ. ಇನ್ನೂ ತಾನು ಗ್ಲಾಮರ್‍ ಪಾತ್ರಗಳಲ್ಲೂ ಸಹ ನಟಿಸಬಲ್ಲೆ ಎಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಆಕೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಾರಿ ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.