ನೆವರ್ ಬಿಪೋರ್ ಅನ್ನೋ ತರಹ ಹಾಟ್ ಪೊಟೋಸ್ ಶೇರ್ ಮಾಡಿದ ಹಾಟ್ ಬ್ಯೂಟಿ ಶೋಭಿತಾ, ವೈರಲ್ ಆದ ಪೋಟೊಸ್…!

Follow Us :

ತೆಲುಗು ಮೂಲದ ನಟಿ ಶೋಭಿತಾ ಧೂಲಿಪಾಳ ನಾರ್ತ್ ಬ್ಯೂಟಿಯನ್ನು ಮೀರಿಸುವಂತಹ ಹಾಟ್ ಪೊಟೋಗಳ ಮೂಲಕ ಗ್ಲಾಮರ್‍ ಟ್ರೀಟ್ ನೀಡುತ್ತಿರುತ್ತಾರೆ. ಆಂಧ್ರ ನಾಡಲ್ಲಿ ಜನಿಸಿ ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಯುವ ನಟಿ ಶೋಭಿತಾ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ಗಳನ್ನು ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇನ್ನೂ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಎಫೈರ್‍ ಇದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಆಕೆ ಇದ್ಯಾವುದಕ್ಕೂ ಕಿವಿಗೊಡದೇ ತನ್ನ ಕೆಲಸ ತನ್ನದು ಎಂದು ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ.

ನಟಿ ಶೋಭಿತಾ ಗೂಡಾಚಾರಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಮಾರ್ಡನ್, ಟ್ರೆಡಿಷನಲ್ ಪೊಟೋಗಳ ಮೂಲಕವೂ ಸಹ ಹಾಟ್ ಆಗಿ ಕಾಣಿಸಿಕೊಳ್ಳುವ ಪೊಟೋಗಳನ್ನು ಶೇರ್‍ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಟ್ರೆಂಡಿ ಡ್ರೆಸ್ ನಲ್ಲಿ ಸ್ಕಿನ್ ಶೋ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಬ್ರಾ ಮಾದರಿಯ ಬ್ಲೂ ಕಲರ್‍ ಟಾಪ್, ಲೆಹಾಂಗಾದಲ್ಲಿ ಕಣ್ಣು ಕುಕ್ಕುವಂತಹ ಪೋಸ್ ಗಳನ್ನು ನೀಡಿದ್ದಾರೆ. ಇನ್ನೂ ಆಕೆ ಮಾದಕ ನೋಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಆಕೆ ನೆವರ್‍ ಬಿಫೋರ್‍ ಅನ್ನೋ ಹಾಗೆ ಮಾದಕತೆ ತುಂಬಿದ ಪೊಟೋಗಳನ್ನು ಶೇರ್‍ ಮಾಡಿದ್ದು, ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ ಶೋಭಿತಾ ಅಭಿಮಾನಿಗಳು.

ನಟಿ ಶೋಭಿತಾ ರಾಮನ್ ರಾಘವ 2.0 ಎಂಬ ಬಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಗೂಡಚಾರಿ ಎಂಬ ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟರು. ಅತೀ ಕಡಿಮೆ ಸಮಯದಲ್ಲೇ ಒಳ್ಳೆಯ ಸಕ್ಸಸ್ ಗಳಿಸಿಕೊಂಡ ಈಕೆ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೂಡಾಚಾರಿ ಸಿನೆಮಾದಲ್ಲಿ ಆಕೆಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಆಕೆ ನಾರ್ತ್ ಬ್ಯೂಟಿಯರನ್ನೂ ಸಹ ಮೀರಿಸುವಂತೆ ಗ್ಲಾಮರ್‍ ಶೋ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ಸದ್ಯ ಮೂವತ್ತು ವರ್ಷ ವಯಸ್ಸಿನ ಈಕೆ ತೆಲುಗು, ಹಿಂದಿ, ತಮಿಳು ಭಾಷೆಗಳ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸಿನೆಮಾ ಸೇರಿದಂತೆ ವೈಯುಕ್ತಿಕ ವಿಚಾರಗಳ ಮೂಲಕ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ.

ಸುಮಾರು ದಿನಗಳಿಂದ ಶೋಭಿತಾ ಹಾಗೂ ನಾಗಚೈತನ್ಯ ನಡುವೆ ಅಫೈರ್‍ ನಡೆಯುತ್ತಿದೆ ಎಂದು ರೂಮರ್‍ ಗಳು ಕೇಳಿಬರುತ್ತಿವೆ. ಸೋಷಿಯಲ್ ಮಿಡಿಯಾದಲ್ಲಂತೂ ಅವರ ಬಗ್ಗೆ ಸದಾ ರೂಮರ್‍ ಗಳು ಹರಿದಾಡುತ್ತಲೇ ಇರುತ್ತದೆ. ಜೊತೆಗೆ ಬಾಲಿವುಡ್ ಮಿಡಿಯಾ ಸಹ ಅವರ ಬಗ್ಗೆ ಕೆಲವೊಂದು ಸುದ್ದಿಗಳನ್ನು ಪ್ರಕಟಿಸಿತ್ತು.