Film News

ನೆವರ್ ಬಿಪೋರ್ ಅನ್ನೋ ತರಹ ಬಿಕಿನಿಯಲ್ಲಿ ಪೋಸ್ ಕೊಟ್ಟ ಚಿರುತ ಬ್ಯೂಟಿ, ವೈರಲ್ ಆದ ಹಾಟ್ ಅಂಡ್ ಬೋಲ್ಡ್ ಪೊಟೋಸ್….!

ನಟಿ ನೇಹಾ ಶರ್ಮಾ ಗ್ಲಾಮರ್‍ ಶೋ ಮಾಡುವುದರಲ್ಲಿ ಎಲ್ಲಾ ಬೌಂಡರಿಗಳನ್ನೂ ದಾಟಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಸದಾ ಮುಂದೆ ಇರುತ್ತಾರೆ. ಸದಾ ಬೋಲ್ಡ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಬಿಹಾರ ಮೂಲದ ನೇಹಾ ಶರ್ಮಾ ಚಿರುತ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮಾಡಲ್ ಆಗಿ ಕೆರಿಯರ್‍ ಪ್ರಾರಂಭಿಸಿದ ಈಕೆ ಚಿರುತ ಸಿನೆಮಾದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡರು.  ಸದ್ಯ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ನೇಹಾ ಶರ್ಮಾ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಹಾಟ್ ಟ್ರೀಟ್ ಮೂಲಕ ಎಲ್ಲರ ಮನಸ್ಸನ್ನು ಕದಿಯುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕವೇ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ. ಸಿನೆಮಾಗಳಲ್ಲಿ ಆಕೆ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಇಂಟರ್‍ ನೆಟ್ ನಲ್ಲಿ ಮಾತ್ರ ಸದಾ ಆಕ್ಟೀವ್ ಆಗಿಯೇ ಇರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಗ್ಲಾಮರಸ್ ಪೊಟೋಗಳ ಮೂಲಕ ಯುವಕರ ಹೃದಯ ಕದಿಯುವ ಕೆಲಸ ಮಾಡುತ್ತಿರುತ್ತಾರೆ. ತನ್ನ ಸೌಂದರ್ಯವನ್ನೇ ಆಯುಧವನ್ನಾಗಿ ಮಾಡಿಕೊಂಡು ಯುವಕರ ಹೃದಯ ಗಾಯ ಮಾಡುತ್ತಿದ್ದಾರೆ.

ಸೌಂದರ್ಯವನ್ನೇ ಆಯುಧವನ್ನಾಗಿ ಮಾಡಿಕೊಂಡ ನೇಹಾ ಶರ್ಮಾ ಅದರ ಮೂಲಕವೇ ಯುವಕರ ಮೇಲೆ ಯುದ್ದ ಮಾಡುತ್ತಿದ್ದಾರೆ ಎನ್ನಬಹುದಾಗಿದೆ. ಬಾಲಿವುಡ್ ನಲ್ಲಿನ ಎಲ್ಲಾ ನಟಿಯರನ್ನೂ ಮೀರಿಸಿ ಆಕೆ ಸ್ಕಿನ್ ಶೋ ಮಾಡುತ್ತಿದ್ದಾರೆ ಎಂದರೇ ತಪ್ಪಾಗಲಾರದು. ಇತ್ತೀಚಿಗೆ ದುಬೈನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದು ಅಲ್ಲಿನ ಕೆಲವೊಂದು ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದರು. ಇದೀಗ ಆಕೆ ಥ್ರೋ ಬ್ಯಾಕ್ ಪೊಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ. ಒಂದೊಂದು ಪೊಟೋದಲ್ಲೂ ಆಕೆ ನೆವರ್‍ ಬಿಪೋರ್‍ ಅನ್ನೋ ತರಹ ಸ್ಕಿನ್ ಶೋ ಮಾಡಿದ್ದಾರೆ.

ನಟಿ ನೇಹಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಬಹುದಾಗಿದೆ. ರೆಸಾರ್ಟ್ ನಲ್ಲಿ ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಮತ್ತೇರಿಸುವಂತಹ ಹಾಗೂ ಮಾದಕತೆಯ ಪೊಟೋಗಳು ಅನೇಕರನ್ನು ಟೆಂಪ್ಟ್ ಮಾಡುತ್ತಿವೆ. ಒಂದು ಪೊಟೋದಲ್ಲಿ ಸೊಂಟದಿಂದ ಕಾಲಿನವರೆಗೂ ಸ್ಕಿನ್ ಶೋ ಮಾಡಿದ್ದಾರೆ. ಚಿರುತಾ ಬ್ಯೂಟಿಯ ಈ ಥೈಸ್ ಶೋ ಮೂಲಕ ಮೈಕೊರೆಯುವ ಚಳಿಯಲ್ಲೂ ಸಹ ಬೆವರು ತರಿಸುವಂತಿದೆ. ಇನ್ನೂ ಆಕೆಯ ಈ ಪೊಟೋಗಳಿಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ಬೋಲ್ಡ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

Most Popular

To Top