Film News

ಹುಟ್ಟುಹಬ್ಬದ ಟ್ರೀಟ್ ಅದುರ್ಸ್ ಎಂದ ಫ್ಯಾನ್ಸ್, ಬ್ಲಾಕ್ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ…….!

ಹಾಟ್ ಬ್ಯೂಟಿ ನೇಹಾ ಶರ್ಮಾ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಜೊತೆಗೆ ಚಿರುತ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಬಿಗ್ ಸ್ಟಾರ್‍ ಆಗುತ್ತಾರೆ ಎಂದು ಊಹಿಸಿದ್ದರು. ಆದರೆ ಆಕೆ ತೆಲುಗಿನಲ್ಲಿ ಚಿರುತಾ ಸಿನೆಮಾದ ಬಳಿಕ ಕುರಾಡು ಎಂಬ ಸಿನೆಮಾದ ಬಳಿಕ ತೆಲುಗು ಸಿನೆಮಾಗಳಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕೆ ಭಾರಿ ಫಾಲೋಯಿಂಗ್ ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಆಗಾಗ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ಅಭಿನಯದ ಚಿರುತ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರೂ ಸಹ ಸ್ಟಾರ್‍ ನಟಿಯಾಗಲು ವಿಫಲರಾದರು. ಇತ್ತೀಚಿಗೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚಾಗಿ ಆಕ್ಟೀವ್ ಆಗಿರುತ್ತಾರೆ. ಸದ್ಯ ಸಿನೆಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಯೋಗಾ, ವರ್ಕೌಟ್ಸ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇನ್ನೂ ನೇಹಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಬೀಚ್ ಬಳಿ ಆಚರಿಸಿಕೊಂಡಿದ್ದು, ಅಭಿಮಾನಿಗಳಿಗೆ ಹಾಟ್ ಪೋಸ್ ಗಳ ಮೂಲಕ ಬರ್ತ್‌ಡೇ ಟ್ರೀಟ್ ನೀಡಿದ್ದಾರೆ ಎನ್ನಲಾಗಿದೆ.

ಹಾಟ್ ಬ್ಯೂಟಿ ನೇಹಾ ಶರ್ಮಾ, ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಗಳ ಮೂಲಕ ಸದಾ ಸಂಚಲನ ಸೃಷ್ಟಿಸುತ್ತಿರುತ್ತಾರೆ. ನ.21 ರಂದು ನೇಹಾ ಹುಟ್ಟುಹಬ್ಬವಾಗಿದ್ದು, ಹುಟ್ಟುಹಬ್ಬವನ್ನು ಆಕೆ ಬಿಚ್ ನಲ್ಲಿ ಆಚರಿಸಿಕೊಂಡಿದ್ದಾರೆ. ಬೀಚ್ ವೇರ್‍ ನಲ್ಲಿ ಗ್ಲಾಮರ್‍ ಶೋ ಮಾಡುತ್ತಾ ಹಾಟ್ ಪೋಸ್ ಕೊಟ್ಟಿದ್ದಾರೆ. ಬ್ಲಾಕ್ ಕಲರ್‍ ಲಾಂಗ್ ಬೀಚ್ ವೇರ್‍ ನಲ್ಲಿ ನೇಹಾ ತುಂಬಾನೆ ಬೋಲ್ಡ್ ಆಗಿದ್ದಾರೆ. ಥೈಸ್ ಶೋ ಮಾಡುತ್ತಾ ಎದೆಯ ಸೌಂದರ್ಯ ಶೋ ಮಾಡುತ್ತಾ ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ನೇಹಾ ಈ ಮಾದರಿಯ ಸ್ಕಿನ್ ಶೋ ಇದೇ ಮೊದಲಲ್ಲ. ಅನೇಕ ಬಾರಿ ಆಕೆ ಇದಕ್ಕಿಂತಲೂ ಹೆಚ್ಚಾಗಿಯೇ ಸ್ಕಿನ್ ಶೋ ಮಾಡಿದ್ದಾರೆ. ಆದರೆ ಆಕೆಯ ಹುಟ್ಟುಹಬ್ಬದಂದು ಆಕೆ ಈ ಮಾದರಿಯಲ್ಲಿ ಸ್ಕಿನ್ ಶೋ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರೂ ಶುಭಾಷಯಗಳನ್ನು ಕೋರುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನೇಹಾ ಶರ್ಮಾ ಕಳೆದ 1987 ನವೆಂಬರ್‍ 21 ರಂದು ಜನಿಸಿದ್ದು, ಇದೀಗ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮದುವೆ ವಯಸ್ಸಾದರೂ ಸಹ ನೇಹಾ ಶರ್ಮಾ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ಬಂದಂತಹ ಸಿನೆಮಾ ಅವಕಾಶಗಳನ್ನು ಬಳಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೌತ್ ನಲ್ಲೂ ಸಹ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ಸೌತ್ ಸಿನೆಮಾಗಳಲ್ಲಿ ನಟಿಸಬೇಕೆಂದು ಅಭಿಮಾನಿಗಳ ಬಯಕೆಯಾಗಿದೆ. ಕೊನೆಯದಾಗಿ ಆಕೆ ಜೋಗಿರಾ ಸಾರಾ ರಾರಾ ಎಂಬ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.

Most Popular

To Top