Film News

ಕ್ಯೂಟ್ ಲುಕ್ಸ್ ಮೂಲಕ ಅಭಿಮಾನಿಗಳನ್ನು ಕಟ್ಟಿಹಾಕಿದ ಮೀರಾ ಜಾಸ್ಮೀನ್, ವೈರಲ್ ಆದ ಲೇಟೆಸ್ಟ್ ಪೊಟೋಸ್….!

ಮಲಯಾಳಂ ಮೂಲದ ಸೀನಿಯರ್‍ ನಟಿ ಮೀರಾ ಜಾಸ್ಮೀನ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸ್ಪೇಷಲ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಒಂದು ಕಾಲದಲ್ಲಿ ಹೋಮ್ಲಿ ಬ್ಯೂಟಿಯಾಗಿದ್ದ ಈಕೆ ಇದೀಗ ಪಕ್ಕಾ ಹಾಟ್ ಬ್ಯೂಟಿಯಂತೆ ಪೋಸ್ ಕೊಡುತ್ತಿದ್ದಾರೆ. ಸದ್ಯ ಆಕೆ ನಲವತ್ತರ ವಯಸ್ಸಿನ ಗಡಿ ದಾಟಿದ್ದರೂ ಸಹ ಹದಿಹರೆಯದ ಯುವತಿಯರಂತೆ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲಿ ಕ್ಯೂಟ್ ಲುಕ್ಸ್ ಮೂಲಕ ಅಭಿಮಾನಿಗಳನ್ನು ಮಸ್ಮರೈಜ್ ಮಾಡಿದ್ದಾರೆ.

ನಟಿ ಮೀರಾ ಜಾಸ್ಮೀನ್ ಸೌತ್ ಸಿನಿರಸಿಕರಿಗೆ ತುಂಬಾನೆ ಫೇವರಿಟ್ ನಟಿಯಾಗಿದ್ದಾರೆ. ಮಲಯಾಳಂ ಸೇರಿದಂತೆ ತೆಲುಗು, ಕನ್ನಡ ಹಾಗೂ ತಮಿಳೂ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಮದುವೆಯಾದರು. ಮದುವೆಯ ಬಳಿಕ ಸಿನೆಮಾಗಳಿಂದ ದೂರವೇ ಉಳಿದರು. ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದು, ಕೆಲವೊಂದು ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸೌತ್ ಸಿನಿರಂಗದಲ್ಲಿ ಟ್ಯಾಲೆಂಟ್ ಮೂಲಕ ಸ್ಟಾರ್‍ ಆದ ಮೀರಾ ಜಾಸ್ಮೀನ್ ಮೊದಲಿಗೆ ಗ್ಲಾಮರ್‍ ಶೋ  ನಿಂದ ದೂರವೇ ಉಳಿದಿದ್ದರು. ನಟನೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಾತ್ರ ಬೋಲ್ಡ್ ಅವತಾರ ತಾಳಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಟ್ರೆಡಿಷಿನಲ್ ಲುಕ್ಸ್ ನಲ್ಲಿ ಮಸ್ಮರೈಜ್ ಆಗುವಂತಹ ಲುಕ್ಸ್ ಕೊಟ್ಟಿದ್ದಾರೆ. ಚಂದ್ರನಂತೆ ಹೊಳೆಯುವಂತಹ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಆಕೆಯ ಕ್ಯೂಟ್ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಬಿಡುಗಡೆಯಾದ ವಿಮಾನಂ ಎಂಬ ಸಿನೆಮಾದಲ್ಲಿ ಮೀರಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಮಾಧವನ್, ನಯನತಾರಾ ಹಾಗೂ ಸಿದ್ದಾರ್ಥ್‌ ನಟಿಸುತ್ತಿರುವ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕ್ವೀನ್ ಎಲಿಜಿಬೆತ್ ಟೈಟಲ್ ನಲ್ಲಿ ಮಲಯಾಳಂ ಸಿನೆಮಾದಲ್ಲಿ ಲೀಡ್ ರೋಲ್ ನಲ್ಲಿ ಪ್ಲೇ ಮಾಡುತ್ತಿದ್ದಾರೆ.

Most Popular

To Top