Film News

ಮಾಡ್ರನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಹಾಟ್ ಬ್ಯೂಟಿ ಜಾಕ್ವೆಲಿನ್, ಹಾಟ್ ಪೊಟೋಸ್ ವೈರಲ್….!

ಬಾಲಿವುಡ್ ಗ್ಲಾಮರಸ್ ಬ್ಯೂಟಿಗಳಲ್ಲಿ ಟಾಪ್ ಸ್ಥಾನದಲ್ಲಿರುವ ಜಾಕ್ವೆಲಿನ್ ಫರ್ನಾಂಡೀಸ್ ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ಗಳಿಸಿಕೊಂಡಿದ್ದಾರೆ. ಅಲ್ಲಾದ್ದೀನ್ ಎಂಬ ಬಾಲಿವುಡ್ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಟಾಲಿವುಡ್ ಗೆ ಸಾಹೋ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಶ್ರೀಲಂಕಾ ಮೂಲದ ಜಾಕ್ವೆಲಿನ್ ಸದಾ ಸುದ್ದಿಯಲ್ಲೆ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುವಂತಹ ಜಾಕ್ವೆಲಿನ್ ಫರ್ನಾಂಡಿಸ್ ಬಾಲಿವುಡ್ ನಲ್ಲಿ ಕ್ರೇಜಿ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. . ಸಲ್ಮಾನ್ ಖಾನ್ ರವರ ಕಿಕ್, ಹೌಸ್ ಪುಲ್ -2 ಸಿನೆಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಪ್ಯಾಪುಲಾರಿಟಿ ಸಹ ಗಳಿಸಿಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಜಾಕ್ವೇಲಿನ್ ತೆರೆದ ಪುಸ್ತಕದಂತೆ ಹಾಟ್ ಶೋ ಮಾಡುತ್ತಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್ ಗಳಲ್ಲಿ ಕಾಣಿಸುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಒಂದು ರೇಂಜ್ ನಲ್ಲಿ ಗ್ಲಾಮರ್‍ ಮೂಲಕ ಸದ್ದು ಮಾಡುತ್ತಿರುವ ಜಾಕ್ವೇಲಿನ್ ಇತ್ತೀಚಿಗೆ ಮನಿ ಲಾಂಡರಿಂಗ್ ಕೇಸ್ ನಲ್ಲೂ ಸಹ ಸಿಕ್ಕಿಕೊಂಡಿದ್ದರು. ಇನ್ನೂರು ಕೋಟಿ ಮನಿ ಲಾಂಡರಿಂಗ್ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್‍ ಜೊತೆಗೆ ಜಾಕ್ವೆಲಿನ್ ಗೆ ಸಂಬಂಧವಿದೆ ಎಂಬ ಸುದ್ದಿಗಳೂ ಸಹ ಬಂದವು, ಈ ಪ್ರಕರಣದಲ್ಲಿ ಆಕೆ ಇಡಿ ವಿಚಾರಣೆಗೂ ಸಹ ಹಾಜರಾಗಿದ್ದರು.

ಸೋಷಿಯಲ್ ಮಿಡಿಯಾದಲ್ಲಿ ಸದಾ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುವಂತಹ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಎರೋಟಿಕ್ ಪೋಸ್ ಗಳನ್ನು ನೀಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಈ ಪೊಟೋಗಳಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಬ್ರಾ ಇಲ್ಲದೇ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಗ್ರೀನ್ ಡ್ರೆಸ್ ನಲ್ಲಿ ಆಕೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ಆಕೆ ನೀಡಿರುವ ಈ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ. ಇನ್ನೂ ಈ ಪೊಟೋಗಳಲ್ಲಿ ಆಕೆ ತುಂಭಾ ಕಾನ್ಫಿಡೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಇತ್ತೀಚಿಗೆ ಆಕೆ ವಿಕ್ರಾಂತ್ ರೋಣ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ರಾ ರಾ ರಕ್ಕಮ್ಮ ಹಾಡಿನಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ಹಾಡು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗಿತ್ತು. ಇನ್ನೂ ಈ ಹಾಡು ಸಹ ಕೇವಲ ಸಿನಿಮಾ ರಸಿಕರಿಗೆ ಮಾತ್ರವಲ್ಲದೇ ಅನೇಕ ನಟ ನಟಿಯರನ್ನೂ ಸಹ ಫಿದಾ ಮಾಡಿದ್ದು, ಅನೇಕ ರೀಲ್ಸ್ ಗಳನ್ನು ಸಹ ಮಾಡಿದ್ದರು.

Most Popular

To Top