Film News

ಶಾರ್ಟ್ ಡ್ರೆಸ್ ಧರಿಸಿ ಪ್ಲೋರ್ ಶೇಕ್ ಆಗುವಂತಹ ಡ್ಯಾನ್ಸ್ ಮಾಡಿದ ಡಸ್ಕಿ ಬ್ಯೂಟಿ ಅಮಲಾಪಾಲ್….!

ಸಿನಿರಂಗದಲ್ಲಿ ಅನೇಕ ನಟಿಯರು ಬಂದು ಹೋಗುತ್ತಿರುತ್ತಾರೆ. ಅವರ ಪೈಕಿ ಕೆಲ ನಟಿಯರು ಮಾತ್ರ ವಿಶೇಷವಾದ ಸಾಧನೆ ಮಾಡುವ ಮೂಲಕ ಖ್ಯಾತಿ ಪಡೆಯುತ್ತಾರೆ. ಈ ಸಾಲಿಗೆ ಮಲಯಾಳಂ ನಟಿ ಅಮಲಾ ಪಾಲ್ ಸಹ ಸೇರುತ್ತಾರೆ. ನಟಿ ಅಮಲಾ ಪಾಲ್ ಅತೀ ಕಡಿಮೆ ಸಮಯದಲ್ಲೇ ಎಲ್ಲರ ದೃಷ್ಟಿಗೆ ಬಿದ್ದು, ತಮ್ಮದೇ ಆದ ಸ್ಟಾರ್‍ ಡಮ್ ಸ್ವಂತ ಮಾಡಿಕೊಂಡಿದ್ದಾರೆ. ಮೊದಲಿಗೆ ತುಂಬಾ ಸಿನೆಮಾಗಳಲ್ಲಿ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆಕೆ ಕಥೆಗೆ ಪ್ರಾಧಾನ್ಯತೆ ಇರುವ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಅದ್ಬುತವಾದ ಅಭಿನಯ, ಸೌಂದರ್ಯದೊಂದಿಗೆ ಅಮಲಾಪಾಲ್ ತನ್ನ ಸಿನಿ ಜರ್ನಿಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಗ್ಲಾಮರ್‍ ಪಾತ್ರಗಳಿಗೆ ದೂರವಾಗಿ ಬಲವಾದ ಕಥೆಯುಳ್ಳ ಸಿನೆಮಾಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಹಿಂದೆಗಿಂತಲೂ ಅಮಲಾಪಾಲ್ ಕ್ರೇಜ್ ಇದೀಗ ಹೆಚ್ಚಾಗಿದೆ. ಇದಕ್ಕೆ ಕಾರಣ ವಿಭಿನ್ನವಾದ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಕಾರಣ ಎನ್ನಬಹುದಾಗಿದೆ. ಜೊತೆಗೆ ಆಕೆ ಬೋಲ್ಡ್ ಆಗಿಯೂ ಸಹ ನಟಿಸುವ ಮೂಲಕ ಎಲ್ಲರ ಗಮನ ತನ್ನತ್ತ ತಿರುಗಿಸಿಕೊಂಡಿದ್ದರು. ಕ್ಯಾರೆಕ್ಟರ್‍ ಡಿಮ್ಯಾಂಡ್ ಮಾಡಿದರೇ ಆಕೆ ನ್ಯೂಡ್ ಆಗಿಯೂ ಕಾಣಿಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಅಮಲಾ ಪಾಲ್. ಆಮೆ ಎಂಬ ಸಿನೆಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಅಮಲಾಪಾಲ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು.

ಇನ್ನೂ ಕೆಲವು ದಿನಗಳ ಹಿಂದೆ ಅಮಲಾಪಾಲ್ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಆಕೆ ಮತ್ತೆ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿತ್ತು. ಇದೀಗ ಆಕೆ ಮೈಂಡ್ ಬ್ಲಾಕ್ ಆಗುವಂತಹ ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ತುಂಬಾ ಎನರ್ಜಿಯಿಂದ ಆಕೆ ಈ ವಿಡಿಯೋದಲ್ಲಿ ನೃತ್ಯ ಮಾಡಿದ್ದಾರೆ. ಇನ್ನೂ ಅಮಲಾಪಾಲ್ ಈ ರೇಂಜ್ ನಲ್ಲಿ ನೃತ್ಯ ಮಾಡಿದ್ದನ್ನು ಕಂಡು ಅನೇಕರು ಶಾಕ್ ಆಗಿದ್ದಾರೆ. ನಾನ್ ಸ್ಟಾಪ್ ಆಗಿ ಆಕೆ ನೃತ್ಯ ಮಾಡಿದ್ದಾರೆ.

ಇನ್ನೂ ಈ ವಿಡಿಯೋದಲ್ಲಿ ಆಕೆ ತನ್ನ ಎದೆಯ ಸೌಂದರ್ಯವನ್ನು ಕ್ಯಾಮೆರಾಗೆ ಹತ್ತಿರವಾಗಿ ತೋರಿಸುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಘರ್ಷಣ ಸಿನೆಮಾದಲ್ಲಿನ ನನ್ನೇ ನನ್ನೇ ಚೂಸ್ತು ಎಂಬ ತಮಿಳು ಹಾಡಿಗೆ ಆಕೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.  ಇನ್ನೂ ಅಮಲಾಪಾಲ್ ಇದೀಗ ವಿಭಿನ್ನ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಎಲ್ಲರನ್ನೂ ಮತಷ್ಟು ರಂಜಿಸುತ್ತಿದ್ದಾರೆ.

Most Popular

To Top