Film News
ಫ್ಯಾಂಟಮ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ ಬಾಲಿವುಡ್ ಬ್ಯೂಟಿ!
ಬೆಂಗಳೂರು: ಈಗಾಗಲೇ ಕನ್ನಡ ಸಿನಿರಂಗದಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ರವರೊಂದಿಗೆ ಬಾಲಿವುಡ್ ನ ಬ್ಯೂಟಿ ಜಾಕ್ವೇಲಿನ್ ಫರ್ನಾಂಡಿಸ್ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ....