Film News

ಗರ್ಭಪಾತ ಮಾಡಿಸಿಕೊಳ್ಳಲು ರಮ್ಯಾ ಕೃಷ್ಣ ಡಿಮ್ಯಾಂಡ್ ಮಾಡಿದ್ದು 75 ಲಕ್ಷ ಅಂತೆ? ಹೀಗೋಂದು ರೂಮರ್‍…!

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಟಾಪ್ ತಾರೆಯರಲ್ಲಿ ರಮ್ಯಕೃಷ್ಣಾ ಸಹ ಒಬ್ಬರಾಗಿದ್ದರು. ಗ್ಲಾಮರಸ್ ಕ್ವೀನ್ ಎಂದು ಕರೆಸಿಕೊಳ್ಳುತ್ತಿರುವ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಜೊತೆಗೆ ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸುಮಾರು ಎರಡು ಮೂರು ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ  ರಮ್ಯಾ ಕೃಷ್ಣಗೆ 52 ವಯಸ್ಸಾದರೂ ಗ್ಲಾಮರ್‍ ಮಾತ್ರ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಇದೀಗ ರಮ್ಯಾಕೃಷ್ಣರವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ನಟಿ ರಮ್ಯಾ ಕೃಷ್ಣ ಚೆನೈ ಮೂಲದವರಾಗಿದ್ದು, ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಸಹ ಅನೇಕ ಸಿಎನಮಾಗಳನ್ನು ಮಾಡಿದ್ದಾರೆ. ಆಕೆಗೆ ಅನೇಕ ಅವಾರ್ಡ್‌ಗಳೂ ಸಹ ಬಂದಿದೆ. ಸೌತ್ ನಲ್ಲಿ ಆಕೆಗೆ ಗ್ಲಾಮರಸ್ ಕ್ವೀನ್ ಎಂತಲೇ ಕರೆಯಲಾಗುತ್ತಿತ್ತು. ಆಕೆ ಎಲ್ಲರನ್ನೂ ತನ್ನತ್ತ ಸೆಳೆಯುವ ಅಭಿನಯದ, ನೃತ್ಯದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಇನ್ನೂ ರಮ್ಯಾಕೃಷ್ಣ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಭಾರಿ ಕ್ರೇಜ್ ಹೊಂದಿದ್ದಾರೆ. ಅದರಲ್ಲೂ ಆಕೆ ಬಾಹುಬಲಿ ಸೀರಿಸ್ ನಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಶಿವಗಾಮಿ ಎಂಬ ಪಾತ್ರದಲ್ಲಿ ನಟಿಸಿದ್ದು, ಎಲ್ಲರನ್ನೂ ತುಂಬಾ ಮೆಚ್ಚಿಸಿದೆ ಎಂದೂ ಸಹ ಹೇಳಬಹುದು. ಇದೀಗ ರಮ್ಯಕೃಷ್ಣ ರವರಿಗೆ ಸಂಬಂಧಿಸಿದ ವೈಯುಕ್ತಿಕವಾದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ರಮ್ಯಾಕೃಷ್ಣ ಟಾಲಿವುಡ್ ಸ್ಟಾರ್‍ ನಿರ್ದೇಶಕ ಕೃಷ್ಣ ವಂಶಿಯವರನ್ನು ಕಳೆದ 2003 ರಲ್ಲಿ ಮದುವೆಯಾದರು. ಅದಕ್ಕಿಂತ ಮುಂಚೆ ರಮ್ಯಾ ಕೃಷ್ಣ ಕೆ.ಎಸ್.ರವಿಕುಮಾರ್‍ ಎಂಬ ನಿರ್ದೇಶಕರನ್ನು ಲವ್ ಮಾಡುತ್ತಿದ್ದರು. ಅವರ ನಿರ್ದೇಶನದ ಅನೇಕ ಸಿನೆಮಾಗಳಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ಕೆಲವೊಂದು ಸುದ್ದಿಗಳ ಪ್ರಕಾರ ರವಿಕುಮಾರ್‍ ಹಾಗೂ ರಮ್ಯಾಕೃಷ್ಣ ರವರ ಸಿನೆಮಾಗಳ ಸಮಯದಲ್ಲೇ ಪ್ರೀತಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇನ್ನೂ ರವಿಕುಮಾರ್‍ ರವರಿಗೆ ಮೊದಲೇ ಮದುವೆ ಸಹ ಆಗಿತ್ತು. ಇನ್ನೂ ಈ ವಿಚಾರ ರವಿಕುಮಾರ್‍ ಪತ್ನಿಗೆ ಸಹ ತಿಳಿದಿದ್ದು, ರವಿಕುಮಾರ್‍ ಪತ್ನಿ ರಮ್ಯಾಕೃಷ್ಣ ರವರಿಗೆ ಬೆದರಿಕೆ ಸಹ ಹಾಕಿದ್ದರಂತೆ. ಇದೀಗ ರಮ್ಯಾಕೃಷ್ಣ ರವರ ಬಗ್ಗೆ ರೂಮರ್‍ ಒಂದು ಹರಿದಾಡುತ್ತಿದೆ.

ರಮ್ಯಾಕೃಷ್ಣ ಹಾಗೂ ರವಿಕುಮಾರ್‍ ರವರ ಡೇಟಿಂಗ್ ಸಮಯದಲ್ಲಿ ರಮ್ಯಾಕೃಷ್ಣ ಗರ್ಭಿಣಿಯಾಗಿದ್ದರಂತೆ. ಇನ್ನೂ ವಿಚಾರ ಹೊರಬರುತ್ತಿದ್ದಂತೆ ರವಿಕುಮಾರ್‍ ಮನೆಯಲ್ಲಿ ತುಂಬಾ ಗಲಾಟೆಗಳು ಆಗಿತ್ತಂಥೆ. ಇನ್ನೂ ರಮ್ಯಾಕೃಷ್ಣರವರಿಗೆ ಗರ್ಭಪಾತ ಮಾಡಿಸಿಕೊಳ್ಳಲು ರವಿಕುಮಾರ್‍ ಹೇಳಿದ್ದರಂತೆ. ಅದಕ್ಕಾಗಿ ರಮ್ಯಾಕೃಷ್ಣ ಬರೊಬ್ಬರಿ 75 ಲಕ್ಷ ಹಣ ಕೇಳಿದ್ದರಂತೆ ಎಂಬ ಸುದ್ದಿಯೊಂದು ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ. ಇನ್ನೂ ಈ ಸುದ್ದಿಯನ್ನು ರಮ್ಯಾಕೃಷ್ಣಸ ಸಹ ತಳ್ಳಿಹಾಕಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top