ಪಬ್ಲಿಕ್ ಈವೆಂಟ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಹನಿರೋಜ್, ಟೈಟ್ ಫಿಟ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ…..!

Follow Us :

ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳ ಬಳಿಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಮಲಯಾಳಂ ಕುಟ್ಟಿ ಹನಿರೋಜ್ ಒಬ್ಬರಾಗಿದ್ದಾರೆ. ಆಕೆ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಸೊಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ. ಇತ್ತೀಚಿಗೆ ಆಕೆ ಹೆಚ್ಚಾಗಿ ಪಬ್ಲಿಕ್ ಈವೆಂಟ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಆಕೆ ತುಂಬಾನೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಗಳನ್ನು ಕೊಟ್ಟಿದ್ದಾರೆ.

ಮಲಯಾಳಂ ಮೂಲದ ಹಾಟ್ ಬ್ಯೂಟಿ ಹನಿರೋಜ್ ದಿನೇ ದಿನೇ ಯುವಕರಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ವೀರಾಸಿಂಹಾರೆಡ್ಡಿ ಸಿನೆಮಾದಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ಸಹ ನಾಯಕಿಯಾಗಿ ನಟಿಸಿದರೂ ಸಹ ಆಕೆಗೆ ದಕ್ಕದ ಕ್ರೇಜ್ ಹನಿರೋಜ್ ಗೆ ದಕ್ಕಿದೆ ಎಂದು ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆಯ ಅಭಿನಯ ಹಾಗೂ ಗ್ಲಾಮರ್‍ ಗೆ ಒಳ್ಳೆಯ ಸ್ಪಂದನೆ ದೊರೆತಿದೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಹನಿರೋಜ್ ಹಾಟ್ ಪೊಟೋಶೂಟ್ಸ್ ಜೊತೆಗೆ ಕೆಲವೊಂದು ಈವೆಂಟ್ಸ್ ನಲ್ಲೂ ಸಹ ಹಾಜರಾಗುತ್ತಿರುತ್ತಾರೆ. ಅದರಲ್ಲೂ ಶಾಪಿಂಗ್ ಮಾಲ್ ಗಳ ಓಪೆನಿಂಗ್ ಈವೆಂಟ್ ಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿರುತ್ತಾರೆ. ಅಂತಹುದೇ ಕಾರ್ಯಕ್ರಮದಲ್ಲಿ ಭಾಗಿಯಾದ ಹನಿರೋಜ್ ಟೈಟ್ ಫಿಟ್ ನಲ್ಲಿ ನೆವರ್‍ ಬಿಪೋರ್‍ ಎಂಬ ಪೋಸ್ ಕೊಟ್ಟಿದ್ದಾರೆ.

ನಟಿ ಹನಿರೋಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬ್ಯುಸಿಯಾಗಿರುತ್ತಾರೆ. ಸದಾ ಒಂದಲ್ಲ ಒಂದು ಹಾಟ್ ಪೊಟೋಶೂಟ್ಸ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ವೈಯುಕ್ತಿಕ ವಿಚಾರಗಳು, ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇತ್ತೀಚಿಗೆ ಆಕೆ ಈವೆಂಟ್ ಒಂದರಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೈಟ್ ಫಿಟ್ ಬ್ಲಾಕ್ ಅಂಡ್ ವೈಟ್ ಟಾಪ್, ಆರೆಂಜ್ ಕಲರ್‍ ಪ್ಯಾಂಟ್ ಧರಿಸಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಯುವಕರನ್ನು ಮಸ್ಮರೈಜ್ ಮಾಡಿದ್ದಾರೆ. ಯುವಕರ ಮೈಂಡ್ ಬ್ಲಾಕ್ ಆಗುವಂತೆ ಆಕೆ ತನ್ನ ಸೊಂಟ, ಎದೆಯ ಸೌಂದರ್ಯದ ಜೊತೆಗೆ ಬ್ಯಾಕ್ ಸೌಂದರ್ಯವನ್ನು ಶೋ ಮಾಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

ಇನ್ನೂನಟಿ ಹನಿರೋಜ್ ದೇಹದ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗುತ್ತಿರುತ್ತಾರೆ. ಆದರೆ ಇತ್ತೀಚಿಗೆ ಆಕೆಯ ಹೇರ್‍ ಸ್ಟೈಲ್ ಅನೇಕರಿಗೆ ಇಷ್ಟವಾಗಿಲ್ಲ. ಈ ಹೇರ್‍ ಸ್ಟೈಲ್ ಅನ್ನು ಅನೇಕರು ವಿಮರ್ಶೆ ಸಹ ಮಾಡಿದ್ದಾರೆ. ಆದರೇ ಕೆಲವರು ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಸದ್ಯ ಹನಿ ರೋಜ್ ರಾಚೆಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಚಾಲೆಂಜಿಂಗ್ ಆಗಿರುವಂತ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.