Film News

ಸೀರೆಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ತಾಪ್ಸಿ ಪನ್ನು, ಸೀರೆ ಕೊಂಚ ಪಕ್ಕಕ್ಕೆ ಸರಿದರೇ ಗ್ಲಾಮರ್ ಬ್ಲಾಸ್ಟ್ ಎಂದ ಫ್ಯಾನ್ಸ್……!

ಬೋಲ್ಡ್ ಅಂಡ್ ಡೇರ್‍ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ತಾಪ್ಸಿ ಪನ್ನು ಅನೇಕ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಪಡೆದುಕೊಂಡಿದ್ದಾರೆ. ತೆಲುಗಿನ ಝುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಸಿನೆಮಾಗಳ ಮೂಲಕ ಬೇಡಿಕೆ ಹೆಚ್ಚಿಸಿಕೊಂಡರು. ಸದ್ಯ ಬಾಲಿವುಡ್ ನಲ್ಲೇ ಬ್ಯುಸಿಯಾಗಿರುವ ತಾಪ್ಸಿ ಸೀರೆಯಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸದ್ಯ ತಾಪ್ಸಿ ಬಾಲಿವುಡ್ ನಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಲಿವುಡ್ ಗೆ ಹಾರಿ ಅಲ್ಲಿ ಮಾತ್ರ ಒಳ್ಳೆಯ ಕ್ರೇಜಿ ಆಫರ್‍ ಗಳ ಮೂಲಕ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗಿದ್ದಾರೆ. ತಾಪ್ಸಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಬಾಲಿವುಡ್ ಗೆ ಹೋದ ಬಳಿಕ ತಾಪ್ಸಿ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಾ ಬೋಲ್ಡ್ ಆಗಿಯೇ ಕಾಮೆಂಟ್ ಮಾಡುತ್ತಿರುತ್ತಾರೆ. ನಟನೆಗೆ ಪ್ರಾಧಾನ್ಯತೆ ಇರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ, ಆಗಾಗ ಗ್ಲಾಮರ್‍ ಶೋ ಮಾಡುತ್ತಾ ಅಭಿಮಾನಿಗಳು ಹಾಗೂ ನೆಟ್ಟಿಗರನ್ನೂ ಸಹ ರಂಜಿಸುತ್ತಿರುತ್ತಾರೆ.

ಇನ್ನೂ ತಾಪ್ಸಿ ಇದೀಗ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ನೀಡಿದ ಪೋಸ್ ಗಳು ನೆಟ್ಟಿಗರ ಮೈಂಡ್ ಬ್ಲಾಕ್ ಆಗುವಂತಿದೆ ಎನ್ನಲಾಗಿದೆ. ರೆಡ್ ಸೀರೆಯಲ್ಲಿ ಕ್ಲೋಜಪ್ ನಲ್ಲಿ ಕೊಟ್ಟ ಪೋಸ್ ಮಾತ್ರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಸೀರೆಯನ್ನು ಪಕ್ಕಕ್ಕೆ ಸರಿಸಿ ಸೊಂಟ, ನಾವೆಲ್ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಫಿಲಂ ಫೇರ್‍ ಮ್ಯಾಗ್ ಜೈನ್ ಗಾಗಿ ಆಕೆ ಈ ಬೋಲ್ಡ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ತಾಪ್ಸಿಯ ಎಲ್ಲಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತನ್ನ ದೇಹದ ಮೈಮಾಟ ಕಂಡು ಫಿದಾ ಆದಂತಹ ಅಭಿಮಾನಿಗಳು, ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ತಾಪ್ಸಿ ಕೊನೆಯದಾಗಿ ಶಾರುಖ್ ಖಾನ್ ಜೊತೆಗೆ ಡುಂಕಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ನಟನೆಗಾಗಿ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಜೊತೆಗೆ ಆಕೆ ದೋಬ್ರಾ, ಶಭಾಷ್ ಮಿಥು ಮೊದಲಾದ ಸಿನೆಮಾಗಳ ಮೂಲಕ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ತಾಪ್ಸಿ ಟಾಲಿವುಡ್ ನಿಂದ ದೂರವಾಗಿ ತುಂಬಾನೆ ದಿನಗಳಾಗಿದೆ. ಸದ್ಯ ಆಕೆ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದು, ಗ್ಲಾಮರ್‍ ರೋಲ್ಸ್ ಗಳಿಗಿಂತ ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೆ ಹೆಚ್ಚು ಒತ್ತು ಕೊಡುತ್ತಿರುತ್ತಾರೆ ಎನ್ನಲಾಗಿದೆ.

Most Popular

To Top