Film News

ವಿಚಿತ್ರವಾದ ಡ್ರೆಸ್ ನಲ್ಲಿ ಹನಿರೋಜ್ ಟೆಂಪ್ಟಿಂಗ್ ಲುಕ್ಸ್, ವಿರಹವೇದನೆಯನ್ನು ಅನುಭವಿಸುವಂತೆ ಸ್ಟನ್ನಿಂಗ್ ಪೋಸ್ ಕೊಟ್ಟ ಬ್ಯೂಟಿ……!

ಅನೇಕ ವರ್ಷಗಳ ಹಿಂದೆಯೇ ಸಿನಿರಂಗದಕ್ಕೆ ಎಂಟ್ರಿ ಕೊಟ್ಟರೂ ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿ ಹನಿರೋಜ್ ಇದೀಗ ತುಂಬಾನೆ ಹೆಸರು ಗಳಿಸಿಕೊಂಡಿದ್ದಾರೆ. ಮಲಯಾಳಂ ಮೂಲದ ಹನಿ ರೋಜ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳು ಕಳೆದರೂ ಸಹ ಆಕೆ ಅಷ್ಟೊಂದು ಖ್ಯಾತಿ ಪಡೆದುಕೊಂಡಿರಲಿಲ್ಲ. ಆದರೆ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಹನಿರೋಜ್ ತುಂಬಾನೆ ಫೇಮಸ್ ಆದರು. ಜತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ.

ವರ್ಷದ ಆರಂಭದಲ್ಲಿ ತೆರೆಕಂಡ ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ ವೀರಸಿಂಹಾರೆಡ್ಡಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ಹಾಗೂ ನಟಿ ಹನಿರೋಜ್ ಬಾಲಯ್ಯ ಜೊತೆ ನಟಿಸಿದ್ದಾರೆ. ಆದರೆ ಶ್ರುತಿ ಹಾಸನ್ ರವರಿಗಿಂತ ಹನಿರೋಜ್ ಭಾರಿ ಕ್ರೇಜ್ ಪಡೆದುಕೊಂಡರು ಎಂದು ಹೇಳಿದರೇ ತಪ್ಪಾಗಲಾರದು. ಈ ಸಿನೆಮಾದಲ್ಲಿ ಆಕೆಯ ನಟನೆಗೆ ಒಳ್ಳೆಯ ಮಾರ್ಕ್ಸ್ ಸಹ ಬಂದಿದೆ. ಆಕೆಯ ಫೀಜಿಕ್ ಮಾತ್ರ ಯುವಕರ ನಿದ್ದೆಗೆಡುವಂತಿದೆ ಎನ್ನಬಹುದಾಗಿದೆ. ಹಾಲಿನ ಶಿಲ್ಪದಂತೆ ಹನಿರೋಜ್ ಗ್ಲಾಮರಸ್ ಆಗಿ ಸಹ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹನಿರೋಜ್ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ.

ಇನ್ನೂ ಹನಿರೋಜ್ ಇದೀಗ ವಿಭಿನ್ನವಾದ ಡ್ರೆಸ್ ನಲ್ಲಿ ಮಾದಕತೆ ತುಂಬಿದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಕಣ್ಣು ಕುಕ್ಕುವಂತಹ ಮಾದಕ ನೋಟ ಬೀರಿದ್ದಾರೆ. ಆಕೆ ಯಾವುದೇ ಡ್ರೆಸ್ ಧರಿಸಿದರೂ ಸಹ ಗ್ಲಾಮರಸ್ ಆಗಿ, ಬ್ಯೂಟಿಪುಲ್ ಆಗಿ, ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಆಕೆಯ ಎದೆಯ ಸೌಂದರ್ಯ ಪಡ್ಡೆಹುಡುಗರ ನಿದ್ದೆ ಗೆಡಿಸುತ್ತದೆ. ಭಾರಿ ಸ್ಟ್ರಕ್ಚರ್‍ ಮೂಲಕ ಆಕೆ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ವೈಟ್ ಕಲರ್‍ ವಿಚಿತ್ರವಾದ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಮೈಮಾಟ ನೋಡಲು ಎರಡೂ ಕಣ್ಣು ಸಾಲದು ಎಂದೇ ಹೇಳಬಹುದಾಗಿದೆ. ಇದೀಗ ಆಕೆಯ ಈ ಪೊಟೋಗಳಂತೂ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನೇ ಎಬ್ಬಿಸಿದೆ ಎನ್ನಬಹುದಾಗಿದೆ.

ಹಾಟ್ ಬ್ಯೂಟಿ ಹನಿರೋಜ್ ರವರ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ವಿರಹ ವೇದನೆಯನ್ನು ಪ್ರದರ್ಶಿಸುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಇಲ್ಲಿಯವರೆಗೂ ಎಲ್ಲಿದ್ದೆ ಹಾಟ್ ಬ್ಯೂಟಿ ಎಂತಲೂ, ಹಾಟೆಸ್ಟ್ ಇನ್ ದಿ ವರ್ಲ್ಡ್ ಎಂತಲೂ, ಹಾಟ್ ಹನಿ ರೋಜ್ ಎಂತಲೂ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

Most Popular

To Top