ಆಕೆಯ ಹಾಟ್ ಪೋಸ್ ಗೆ ಹಿಮಾಲಯ ಸಹ ಕರಗುತ್ತೆ ಎಂದ ಅಭಿಮಾನಿಗಳು, ನೋರಾ ಫತೇಹಿ ಬೋಲ್ಡ್ ಪೊಟೋಸ್ ವೈರಲ್…..!

Follow Us :

ಹಾಟ್ ಬ್ಯೂಟಿ ನೋರಾ ಫತೇಹಿ ಬಾಲಿವುಡ್ ನ ಅನೇಕ ಸಿನೆಮಾ ಗಳಲ್ಲಿ ಹಾಟ್ ಹಾಡುಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿ. ಅತೀ ಕಡಿಮೆ ಸಮಯದಲ್ಲೆ ದೊಡ್ಡ ಖ್ಯಾತಿ ಗಳಿಸಿಕೊಂಡ ಈಕೆ ಬಾಹುಬಲಿ ಸಿನೆಮಾದಲ್ಲಿ ಮನೋಹರಿ ಎಂಬ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದರು. Roar: Tigers of the Sundarbans ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸೋಷಿಯಲ್ ಮಿಡಿಯದಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ಸದಾ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಬಾಡಿ ಖಾನ್ ಡ್ರೆಸ್ ನಲ್ಲಿ ಗ್ಲಾಮರ್‍ ಸುನಾಮಿಯನ್ನೆ ಎಬ್ಬಿಸಿದ್ದಾರೆ.

ಬಾಲಿವುಡ್ ನಲ್ಲಿ ಐಟಂ ಬಾಂಬ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಿ ನೋರಾ ಫತೇಹಿ ಹರಿಹರ ವೀರಮಲ್ಲು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಐಟಂ ಸಾಂಗ್ ಗಳಲ್ಲಿ ನಟಿಸಿದ್ದ ಈಕೆ ಈ ಸಿನೆಮಾದಲ್ಲಿ ನಟಿಯಾಗಿಯೂ ಬಣ್ಣ ಹಚ್ಚಲಿದ್ದಾರೆ. ಮೊದಲಿಗೆ ಜಾಕ್ವೆಲಿನ್ ಫರ್ನಾಂಡಿಸ್ ರವರನನ್ನು ಆ ಪಾತ್ರಕ್ಕಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ನೋರಾ ಫತೇಹಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಮೈನ್ ಲೀಡ್ ನಟಿಯಾಗಿ ನಿಧಿ ಅಗರ್ವಾಲ್ ನಟಿಸಲಿದ್ದಾರೆ. ಎರಡನೇ ಹಿರೋಯಿನ್ ಆಗಿ ನೋರಾ ಕಾಣಿಸಿಕೊಳ್ಳಲಿದ್ದಾರೆ. ಆಕೆಯ ಪಾತ್ರ ಕಡಿಮೆ ಸಮಯ ಮಾತ್ರವಿದ್ದು, ವ್ಯಾಂಪ್ ಕ್ಯಾರೆಕ್ಟರ್‍ ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ನೋರ ಫತೇಹಿ ಇದೀಗ ರೆಡ್ ಕಲರ್‍ ಬಾಡಿಖಾನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ತನ್ನ ಒಳ ಉಡುಪುಗಳು ಕಾಣಿಸಿಕೊಂವಂತೆ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಹಾಟ್ ಪೊಟೋಗಳು ಹಿಮಾಲಯವನ್ನು ಸಹ ಕರಿಗಿಸುವಂತಿದೆ ಎಂದು ಅಭಿಮಾನಿಗಳು ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ. ಗ್ಲಾಮರ್‍ ಗೆ ಕೇರ್‍ ಆಫ್ ಅಡ್ರೆಸ್ ಎಂದೇ ಕರೆಯಲಾಗುವ ನೋರಾ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿರುವುದು ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಮೂಲತಃ ಮಾಡಲ್ ಆಗಿರುವ ಹಿನ್ನೆಲೆಯಲ್ಲಿ ಆಕೆ ದೇಹದ ಮೈಮಾಟ ಹೇಗೆ ಪ್ರದರ್ಶನ ಮಾಡಬೇಕೆಂಬುದನ್ನು ಚೆನ್ನಾಗಿಯೇ ಬಳ್ಳವಳಾಗಿದ್ದಾಳೆ ಎನ್ನಬಹುದಾಗಿದೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಇನ್ಸ್ಟಾ ಖಾತೆಯಲ್ಲಿ ಸುಮಾರು 43 ಮಿಲಿಯನ್ ಫಾಲೋವರ್ಸ್‌ಗಳಿದ್ದು, ಆಕೆಯ ಪೋಸ್ಟ್ ಗಳು ಕ್ಷಣದಲ್ಲೇ ವೈರಲ್ ಆಗುತ್ತವೆ.

ಇನ್ನೂ ನೋರಾ ಫತೇಹಿ ಮೂಲತಃ ಕೆನಡಾದವರು. ಮಾಡಲ್, ಫ್ರೊಫೆಷನಲ್ ಡ್ಯಾನ್ಸರ್‍ ಹಾಗೂ ಸಿಂಗರ್‍ ಸಹ ಹೌದು ಎನ್ನಬಹುದಾಗಿದೆ. ಮಲ್ಟಿ ಟ್ಯಾಲೆಂಟ್ ಹೊಂದಿರುವ ಈಕೆ ಭಾರತದ ಮೇಲಿನ ಪ್ರೀತಿಯಿಂದಲೇ ಬಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು ಎನ್ನಲಾಗುತ್ತಿದೆ. ಈಗಾಗಲೇ ಅನೇಕ ಐಟಂ ಸಾಂಗ್ಸ್ ಮೂಲಕ ಸದ್ದು ಮಾಡಿರುವ ನೋರಾ ಫತೇಹಿ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.