ಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಹನಿ ರೋಜ್, ಮಾದಕ ಪೊಟೋಗಳು ಸಖತ್ ವೈರಲ್….!

Follow Us :

ಮಾಲಿವುಡ್ ಹಾಟ್ ಬ್ಯೂಟಿ ಹನಿ ರೋಜ್ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಹನಿ ರೋಜ್ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಭಾರಿ ಮಟ್ಟದಲ್ಲಿ ಬೆಳೆಯಿತು. ಇದೀಗ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸುಮಾರು ವರ್ಷಗಳ ಹಿಂದೆಯೇ ಹನಿ ರೋಜ್ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ವೀರಾಸಿಂಹರೆಡ್ಡಿ ಸಿನೆಮಾದ ಬಳಿಕ ಆಕೆ ತುಂಬಾನೆ ಫೇಮಸ್ ಆದರು. ಸದ್ಯ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ತೆಲುಗು ಸ್ಟಾರ ನಟ ನಂದಮೂರಿ ಬಾಲಕೃಷ್ಣ ರವರ ಕೆರಿಯರ್‍ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ವೀರಾಸಿಂಹರೆಡ್ಡಿ ಸಿನೆಮಾದಲ್ಲಿ  ಬಾಲಯ್ಯ ಡ್ಯೂಯಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಶ್ರುತಿ ಹಾಸನ್ ಹಾಗೂ ಹನಿ ರೋಜ್ ನಟಿಸಿದ್ದರು. ಆದರೆ ಶ್ರುತಿ ಹಾಸನ್ ಗಿಂತ ಹನಿ ರೋಜ್ ಈ ಸಿನೆಮಾದಲ್ಲಿ ಒಳ್ಳೆಯ ಫೇಂ ಸಂಪಾದಿಸಿಕೊಂಡರು. ಹನಿರೋಜ್ ಈ ಸಿನೆಮಾದಲ್ಲಿ ಪ್ರಾಧಾನ್ಯತೆಯಿರುವಂತಹ ಪಾತ್ರದಲ್ಲಿ ನಟಿಸಿದ್ದರು. ಆಕೆಯ ಅಭಿನಯಕ್ಕೆ ಅಭಿಮಾನಿಗಳು ಪುಲ್ ಮಾರ್ಕ್ಸ್ ನೀಡಿದ್ದಾರೆ.  ಇದೀಗ ಆಕೆಯ ಗ್ಲಾಮರಸ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಮೈಂಡ್ ಬ್ಲಾಕ್ ಆಗುವಂತ ಫರ್ಪೆಕ್ಟ್ ಬಾಡಿ ಶೇಪ್ ನೊಂದಿಗೆ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಜೊತೆಗೆ ಆಕೆ ಈ ಹಿಂದೆ ಎಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಹಾಟ್ ಆಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಹನಿ ರೋಜ್ ಸೋಷಿಯಲ್ ಮಿಡಿಯಾದಲ್ಲಿ ಮೈಂಡ್ ಬ್ಲೋಯಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಪರಪಲ್ ಕಲರ್‍ ಟೈಟ್ ಫಿಟ್ ಬಾಡಿಖಾನ್ ಲಾಂಡ್ ಡ್ರೆಸ್ ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಈ ಡ್ರಸ್ ನಲ್ಲಿ ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ನಲ್ಲಿ ಆಕೆಯ ದೇಹದ ಅಂಗಾಗಗಳು ಯುವಕರನ್ನು ಸೆಳೆಯುತ್ತಿವೆ. ಅದರಲ್ಲೂ ಟೈಟ್ ಫಿಟ್ ನಲ್ಲಿ ಆಕೆಯ ಎದೆಯ ಸೌಂದರ್ಯ ಮಾತ್ರ ಪಡ್ಡೆ ಹುಡುಗರಿಗೆ ನಿದ್ದೆಗೆಡಿಸುತ್ತಿವೆ. ಫರ್ಪೆಕ್ಟ್ ಬಾಡಿ ಸ್ಟ್ರಕ್ಚರ್‍ ನೊಂದಿಗೆ ಯುವಕರನ್ನು ಮತ್ತೇರಿಸುತ್ತಿರುತ್ತಾರೆ. ಹನಿರೋಜ್ ಕೊಂಚ ದಪ್ಪ ಇದ್ದರೂ ಸಹ ಆಕೆ ಮಾತ್ರ ಎಲ್ಲರನ್ನೂ ಫಿದಾ ಮಾಡುವುದರಲ್ಲಿ ಹಿಂದೆ ಮಾತ್ರ ಸರಿಯಲ್ಲ. ಇನ್ನೂ ಆಕೆಯ ಕ್ಯೂಟ್ ಸ್ಮೈಲ್ ಮಾತ್ರ ಮತಷ್ಟು ಆಕರ್ಷಣೆಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಹನಿ ರೋಜ್ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ತುಂಬಾನೆ ಫೇಮಸ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇನ್ನೂ ಅನೇಕ ನಿರ್ದೇಶಕ ಹಾಗೂ ನಿರ್ಮಾಪಕರೂ ಸಹ ಆಕೆಯನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.