ರೆಡ್ ಬ್ಲೇಜರ್ ನಲ್ಲಿ ಲೇಡಿ ಭಾಸ್ ಮಾದರಿಯಲ್ಲಿ ಮಸ್ತ್ ಪೋಸ್ ಕೊಟ್ಟ ಹನಿರೋಜ್, ಹಾಟ್ ಅಂಡ್ ಟೆಂಪ್ಟಿಂಗ್ ಲುಕ್ಸ್ ಸಖತ್ ವೈರಲ್……!

ಮಲಯಾಳಂ ಮೂಲದ ಹಾಟ್ ಬ್ಯೂಟಿ ಹನಿರೋಜ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳು ಕಳೆದರೂ ಸಹ ಆಕೆಗೆ ಸರಿಯಾದ ಬ್ರೇಕ್, ಕ್ರೇಜ್, ಫೇಂ ತಂದುಕೊಟ್ಟಿದ್ದು ಮಾತ್ರ ನಂದಮೂರಿ ಬಾಲಕೃಷ್ಣ ರವರ ವೀರಾಸಿಂಹಾರೆಡ್ಡಿ ಸಿನೆಮಾ ಎಂದರೇ ತಪ್ಪಾಗಲಾರದು. ಈ ಸಿನೆಮಾದ ಬಳಿಕ ಹನಿರೋಜ್ ರೇಂಜ್ ಬದಲಾಯಿತು ಎಂದು ಹೇಳಬಹುದಾಗಿದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಗ್ಲಾಮರ್‍ ಡೋಸ್ ಮತಷ್ಟು ಏರಿಸಿದ್ದಾರೆ. ಇದೀಗ ಆಕೆ ಲೇಡಿ ಭಾಸ್ ಮಾದರಿಯಲ್ಲಿ ಹಾಟ್ ಅಂಡ್ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ತೆಲುಗು ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ರವರ ಕೆರಿಯರ್‍ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ವೀರಾಸಿಂಹರೆಡ್ಡಿ ಸಿನೆಮಾದಲ್ಲಿ  ಬಾಲಯ್ಯ ಡ್ಯೂಯಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಬಾಲಕೃಷ್ಣರವರಿಗೆ ಜೋಡಿಯಾಗಿ ಶ್ರುತಿ ಹಾಸನ್ ಹಾಗೂ ಹನಿ ರೋಜ್ ನಟಿಸಿದ್ದರು. ಆದರೆ ಶ್ರುತಿ ಹಾಸನ್ ಗಿಂತ ಹನಿ ರೋಜ್ ಈ ಸಿನೆಮಾದಲ್ಲಿ ಒಳ್ಳೆಯ ಫೇಂ ಸಂಪಾದಿಸಿಕೊಂಡರು. ಹನಿರೋಜ್ ಈ ಸಿನೆಮಾದಲ್ಲಿ ಪ್ರಾಧಾನ್ಯತೆಯಿರುವಂತಹ ಪಾತ್ರದಲ್ಲಿ ನಟಿಸಿದ್ದರು. ಆಕೆಯ ಅಭಿನಯಕ್ಕೆ ಅಭಿಮಾನಿಗಳು ಪುಲ್ ಮಾರ್ಕ್ಸ್ ನೀಡಿದ್ದಾರೆ.  ಇದೀಗ ಆಕೆಯ ಗ್ಲಾಮರಸ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಮೈಂಡ್ ಬ್ಲಾಕ್ ಆಗುವಂತ ಫರ್ಪೆಕ್ಟ್ ಬಾಡಿ ಶೇಪ್ ನೊಂದಿಗೆ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಜೊತೆಗೆ ಆಕೆ ಈ ಹಿಂದೆ ಎಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಹಾಟ್ ಆಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಹನಿರೋಜ್ ಸದಾ ಮೈಂಡ್ ಬ್ಲೋಯಿಂಗ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಟ್ರೇಂಡಿ, ಮಾಡ್ರನ್, ಟ್ರೆಡಿಷನಲ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಭಾರಿ ಸೌಂದರ್ಯದ ಜೊತೆಗೆ ಮಾದಕ ನೋಟ ಬೀರುತ್ತಾ ಯುವಕರ ನಿದ್ದೆ ಕದ್ದಿದ್ದಾರೆ. ಸ್ಟೈಲಿಷ್ ಆಗಿ ನಡೆಯುತ್ತಾ ಕಿಲ್ಲರ್‍ ಫಿಶ್ ಮಾದರಿಯಲ್ಲಿ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಆಕೆ ಬಾಡಿ ಸ್ಟ್ರಕ್ಚರ್‍ ಗೆ ಮನ ಸೋಲದೇ ಇರಲು ಸಾಧ್ಯವೇ ಇಲ್ಲ ಎಂದು ಆಕೆಯ ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ಹಾಟ್ ಪೋಸ್, ಟೆಂಪ್ಟಿಂಗ್ ಲುಕ್ಸ್ ಅದರ ಜೊತೆಗೆ ಕ್ಯೂಟ್ ಸ್ಮೈಲ್ ವಿವಿಧ ರೀತಿಯಲ್ಲಿ ಯುವಕರ ಮೇಲೆ ಧಾಳಿ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ.

ಸದ್ಯ ಹನಿರೋಜ್ ಅಭಿನಯಿಸುತ್ತಿರುವ ರಾಚೆಲ್ ಎಂಬ ಸಿನೆಮಾದ ಪೋಸ್ಟರ್‍ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ ನಲ್ಲಿ ಹನಿರೋಜ್ ತುಂಬಾನೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ದನದ ಮಾಂಸ ಕಟ್ ಮಾಡುತ್ತಾ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಆಕೆಯ ಸಿನೆಮಾದ ವಿರುದ್ದ ವಿರೋಧಗಳು ಎದುರಾಗಿದೆ. ಹನಿರೋಜ್ ಅಂತಹ ಸಿನೆಮಾದಲ್ಲಿ ನಟಿಸುವುದು ಅನೇಕ ಅಭಿಮಾನಿಗಳಿಗೆ ಇಷ್ಟವಿಲ್ಲ ಎಂದೇ ಹೇಳಬಹುದಾಗಿದೆ.