ಗ್ಲಾಮರ್ ಡೋಸ್ ಏರಿಸಿದ ಯಂಗ್ ಬ್ಯೂಟಿ ಪ್ರಿಯಾ ವಡ್ಲಮಾನಿ, ಎದೆಯ ಮೇಲಿನ ಟ್ಯಾಟೋ ಶೋ ಮಾಡುತ್ತಾ ಮಾದಕ ನೋಟ ಬೀರಿದ ನಟಿ….!

Follow Us :

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಅನೇಕರು ತುಂಬಾನೆ ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ಸಿನೆಮಾ ನಟಿಯರು ಮಾತ್ರ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದ ಅನೇಕ ನಟಿಯರು ಬಾಲಿವುಡ್ ನಟಿಯರನ್ನೂ ಮೀರಿ ಹಾಟ್ ಶೋ ಮಾಡುತ್ತಿದ್ದಾರೆ. ತೆಲುಗು ನಟಿಯರಿಗೆ ಟಾಲಿವುಡ್ ನಲ್ಲಿ ಅಷ್ಟೊಂದು ಪ್ರಾಮಖ್ಯತೆ ನೀಡದೇ ಇದ್ದರೂ ಸಹ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ನೀಡುತ್ತಿರುತ್ತಾರೆ. ಇದೀಗ ತೆಲುಗು ಬ್ಯೂಟಿ ಪ್ರಿಯಾ ವಡ್ಲಮಾನಿ ಸಹ ಬಾಲಿವುಡ್ ನಟಿಯರನ್ನು ಮೀರುವಂತಹ ಪೋಸ್ ಗಳನ್ನು ನೀಡಿದ್ದಾರೆ.

ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎಂಬ ಹಂಬಲ ಇದ್ದರೂ ಅಷ್ಟೊಂದು ಫೇಂ ಇಲ್ಲದೇ ಇದ್ದರೇ ಅಂತಹ ನಟಿಯರಿಗೆ ಸೋಷಿಯಲ್ ಮಿಡಿಯಾ ಆಸರೆಯಾಗಿದೆ ಎಂದು ಹೇಳಬಹುದಾಗಿದೆ. ಸೋಷಿಯಲ್  ಮಿಡಿಯಾ ಮೂಲಕ ದೊಡ್ಡ ಮಟ್ಟದ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಾ ಸಿನೆಮಾಗಳಲ್ಲಿ ಅವಕಾಶಗಳನ್ನೂ ಸಹ ಪಡೆದುಕೊಂಡಿದ್ದಾರೆ. ಕೆಲವು ನಟಿಯರಂತೂ ಸೊಷಿಯಲ್ ಮಿಡಿಯಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತೆರೆದ ಪುಸ್ತಕದಂತೆ ಹಾಟ್ ಪೋಸ್ ಕೊಡುತ್ತಿರುತ್ತಾರೆ. ನಟಿ ಪ್ರಿಯಾ ವಡ್ಲಮಾನಿ ಸಹ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಿರೋಯಿನ್ ಆಗಿ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಬೇಕಾದರೇ ಗ್ಲಾಮರ್‍ ವಿಚಾರದಲ್ಲಿ ಕೋಂಚ ಬೋಲ್ಡ್ ಆಗಿರಬೇಕಾಗುತ್ತದೆ. ಈ ಹಾದಿಯಲ್ಲೇ ಪ್ರಿಯಾ ವಡ್ಲಮಾನಿ ಸಹ ಫಾಲೋಯಿಂಗ್ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಯಂಗ್ ಬ್ಯೂಟಿ ಪ್ರಿಯಾ ವಡ್ಲಮಾನಿ ತನ್ನ ಹಾಟ್ ಪೋಸ್ ಗಳ ಮೂಲಕ ಯುವಕರನ್ನು ಹುಚ್ಚೇಬ್ಬಿಸುತ್ತಿದ್ದಾರೆ. ಇದೀಗ ಆಕೆ ತನ್ನ ಎದೆಯ ಮೇಲಿನ ಟ್ಯಾಟೂ ತೋರಿಸುತ್ತಾ ಮಾದಕ ನೋಟ ಬೀರಿದ್ದಾರೆ. ಎದೆಯ ಸೌಂದರ್ಯ ಶೋ ಮಾಡುತ್ತಾ ಅದರ ಮೇಲಿನ ಟ್ಯಾಟೋ ಶೋ ಮಾಡುತ್ತಾ ಪಡ್ಡೆ ಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡಿದ್ದಾರೆ. ತುಂಬಾ ಸಣ್ಣದಾಗಿರುವ ಜಾಕೆಟ್ ನಲ್ಲಿ ಎದೆ ಸೌಂದರ್ಯ ಹೊರಬರುತ್ತಿರುವಂತೆ, ಕ್ಲೀವೇಜ್ ಶೋ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದೆ ಎಂದು ಹೇಳಬಹುದಾಗಿದೆ. ಆಕೆಯ ಈ ಮಾದಕ ಪೋಟೊಗಳನ್ನು ಕಂಡು ಅನೇಕ ಸ್ಟಾರ್‍ ಹಾಟ್ ಹಿರೋಯಿನ್ ಗಳೇ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯನ್ನೇ ಸೃಷ್ಟಿ ಮಾಡಿದೆ ಎಂದು ಹೇಳಬಹುದಾಗಿದೆ.

ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಗ್ಲಾಮರ್‍, ಅಭಿನಯ ಇದ್ದರೂ ಸಹ ಪ್ರಿಯಾ ವಡ್ಲಮಾನಿಗೆ ಅವಕಾಶಗಳು ಬರುತ್ತಿಲ್ಲ. ಈ ಹಾದಿಯಲ್ಲೇ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.