Film News

ನಗುತ್ತಿರುವ ಹೂವುಗಳನ್ನೇ ಮಸ್ಮರೈಜ್ ಮಾಡುವಂತೆ ಕ್ಯೂಟ್ ಸ್ಮೈಲ್ ಕೊಟ್ಟ ಹನಿರೋಜ್, ರೆಡ್ ಡ್ರೆಸ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಪೋಸ್….!

ಮಲಯಾಳಂ ಮೂಲದ ನಟಿ ಹನಿರೋಜ್ ದಿನೇ ದಿನೇ ಕ್ರೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಸುಮಾರು ವರ್ಷಗಳ ಹಿಂದೆಯೇ ಹನಿರೋಜ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಇದೇ ವರ್ಷದ ಆರಂಭದಲ್ಲಿ ತೆರೆಕಂಡ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಹನಿರೋಜ್ ಓವರ್‍ ನೈಟ್ ಸ್ಟಾರ್‍ ಆದರು. ಬಳಿಕ ಆಕೆ ಅನೇಕರ ಕ್ರಷ್ ಸಹ ಆಗಿದ್ದಾರೆ ಈ ಸಿನೆಮಾದ ಸಕ್ಸಸ್ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ಕಾಂಬಿನೇಷನ್ ನಲ್ಲಿ ತೆರೆಕಂಡ ಫ್ಯಾಕ್ಷನ್ ಸಿನೆಮಾ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಹನಿರೋಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾ ಬಾಲಕೃಷ್ಣ ಕೆರಿಯರ್‍ ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ಬಾಲಕೃಷ್ಣ ದ್ವಿಪಾತ್ರ ಅಭಿನಯ ಮಾಡಿದ್ದರು. ಬಾಲಕೃಷ್ಣರಿಗೆ ಜೋಡಿಯಾಗಿ ಶ್ರುತಿ ಹಾಸನ್ ಹಾಗೂ ಹನಿರೋಜ್ ನಟಿಸಿದ್ದರು. ಆದರೆ ಶ್ರುತಿ ಹಾಸನ್ ರವರಿಗಿಂತ ಹನಿರೋಜ್ ತುಂಬಾ ಕ್ರೇಜ್ ಪಡೆದುಕೊಂಡರು. ಇನ್ನೂ ಈ ಸಿನೆಮಾದ ಬಳಿಕ ಹನಿರೋಜ್ ತುಂಬಾ ಫೇಮಸ್ ಸಹ ಆಗಿದ್ದಾರೆ. ಅನೇಕ ಈವೆಂಟ್ ಗಳಲ್ಲಿ ಹಾಗೂ ಅನೇಕ ಓಪೆನಿಂಗ್ ಗಳಲ್ಲೂ ಸಹ ಹನಿರೋಜ್ ಹಾಜರಾಗುತ್ತಿದ್ದಾರೆ. ಈ ವೇಳೆ ಆಕೆಯ ದೇಹದ ಮೈಮಾಟಕ್ಕೆ ಅನೇಕ ಯುವಕರು ಫಿದಾ ಆಗುತ್ತಿದ್ದಾರೆ.

ಇನ್ನೂ ಹನಿರೋಜ್ ಮೈಂಡ್ ಬ್ಲಾಕ್ ಆಗುವಂತೆ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಶಿಲಾಬಾಲಕಿಯಂತೆ ಯುವಕರನ್ನು ಸೆಳೆಯುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಕಣ್ಣು ಕುಕ್ಕುವಂತಿವೆ ಎನ್ನಲಾಗಿದೆ. ಹನಿರೋಜ್ ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸಹ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಇನ್ನೂ ಆಕೆಯ ಎದೆಯ ಸೌಂದರ್ಯ ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡಿದೆ. ಹೂವಿನ ತೋಟದಲ್ಲಿ ವಿಹರಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ. ತೋಟದಲ್ಲಿ ನಗುತ್ತಿರುವ ಹೂವುಗಳಿಗೆ ಅಸೂಯೆ ಹುಟ್ಟುವಂತೆ ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ನಟಿ ಹನಿರೋಜ್ ಇತ್ತಿಚೀಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಕ್ವೀನ್ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಅದರಲ್ಲೂ ವೀರಸಿಂಹಾರೆಡ್ಡಿ ಸಿನೆಮಾದ ಬಳಿಕ ಆಕೆಯನ್ನು ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಸಿನೆಮಾಗಳಿಗಾಗಿ ಸಂಪರ್ಕ ಮಾಡುತ್ತಿದ್ದಾರಂತೆ. ಇನ್ನೂ ಈ ಹಾಟ್ ಬ್ಯೂಟಿ ಶೀಘ್ರದಲ್ಲೇ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Most Popular

To Top