ಟೈಟ್ ಫಿಟ್ ಬಾಡಿಕಾನ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಯುವಕರ ನಿದ್ದೆಕದ್ದ ಕ್ರೇಜಿ ಬ್ಯೂಟಿ ಹನಿರೋಜ್, ವೈರಲ್ ಆದ ಪೊಟೋಸ್……!

Follow Us :

ಮಲಯಾಳಂ ಮೂಲದ ನಟಿ ಹನಿರೋಜ್ ಸಿನೆಮಾಗಳಿಗೆ ಎಂಟ್ರಿ ಕೊಟ್ಟು ಸುಮಾರು ವರ್ಷಗಳು ಕಳೆದರು ಆಕೆಗೆ ಬಿಗ್ ಬ್ರೇಕ್ ನೀಡಿದ ಸಿನೆಮಾ ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಎಂದು ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ಕಾಣಿಸಿಕೊಂಡ ಬಳಿಕ ಭಾರಿ ಕ್ರೇಜ್ ಪಡೆದುಕೊಂಡು ಕ್ರೇಜಿ ನಟಿಯಾದರು. ಬಳಿಕ ಆಕೆ ಮತಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ಅನೇಕ ಷಾಪಿಂಗ್ ಮಾಲ್ ಗಳ ಉದ್ಘಾಟನೆಗೆ ಆಕೆಯನ್ನು ಕರೆತರುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಹನಿರೋಜ್ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ.

ಮಲ್ಲು ಹಾಟ್ ಬ್ಯೂಟಿ ಹನಿರೋಜ್ ದಿನೇ ದಿನೇ ಯುವಕರಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ವೀರಾಸಿಂಹಾರೆಡ್ಡಿ ಸಿನೆಮಾದಲ್ಲಿ ಸ್ಟಾರ್‍ ನಟಿ ಶ್ರುತಿ ಹಾಸನ್ ಸಹ ನಾಯಕಿಯಾಗಿ ನಟಿಸಿದರೂ ಸಹ ಆಕೆಗೆ ದಕ್ಕದ ಕ್ರೇಜ್ ಹನಿರೋಜ್ ಗೆ ದಕ್ಕಿದೆ ಎಂದು ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆಯ ಅಭಿನಯ ಹಾಗೂ ಗ್ಲಾಮರ್‍ ಗೆ ಒಳ್ಳೆಯ ಸ್ಪಂದನೆ ದೊರೆತಿದೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಹನಿರೋಜ್ ಹಾಟ್ ಪೊಟೋಶೂಟ್ಸ್ ಜೊತೆಗೆ ಕೆಲವೊಂದು ಈವೆಂಟ್ಸ್ ನಲ್ಲೂ ಸಹ ಹಾಜರಾಗುತ್ತಿರುತ್ತಾರೆ. ಇದೀಗ ಆಕೆ ಬಾಡಿಕಾನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಹನಿರೋಜ್ ಇತ್ತೀಚಿಗೆ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಆಕೆ ತನ್ನ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಆಕೆಯ ಸೌಂದರ್ಯಕ್ಕೆ ಯುವಕರು ಫಿದಾ ಆಗುತ್ತಿದ್ದಾರೆ. ಇದೀಗ ಆಕೆ ಸಿಲ್ವರ್‍ ಕಲರ್‍ ಬಾಡಿಕಾನ್ ಡ್ರೆಸ್ ನಲ್ಲಿ ನೆವರ್‍ ಬಿಪೋರ ಎಂಬಂತೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಎದೆಯ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಆಕೆಯ ಸೌಂದರ್ಯಕ್ಕೆ ಫಿದಾ ಯುವಕರು ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಸದ್ಯ ಹನಿರೋಜ್ ಅಭಿನಯಿಸುತ್ತಿರುವ ರಾಚೆಲ್ ಎಂಬ ಸಿನೆಮಾದ ಪೋಸ್ಟರ್‍ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ ನಲ್ಲಿ ಹನಿರೋಜ್ ತುಂಬಾನೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ದನದ ಮಾಂಸ ಕಟ್ ಮಾಡುತ್ತಾ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಆಕೆಯ ಸಿನೆಮಾದ ವಿರುದ್ದ ವಿರೋಧಗಳು ಎದುರಾಗಿದೆ. ಹನಿರೋಜ್ ಅಂತಹ ಸಿನೆಮಾದಲ್ಲಿ ನಟಿಸುವುದು ಅನೇಕ ಅಭಿಮಾನಿಗಳಿಗೆ ಇಷ್ಟವಿಲ್ಲ ಎಂದೇ ಹೇಳಬಹುದಾಗಿದೆ.