ಟಾಪ್ ಆಂಗಲ್ ನಲ್ಲಿ ಕ್ಲಿವೇಜ್ ಶೋ ಮಾಡಿದ ಚಿರುತ ಬ್ಯೂಟಿ, ಎಲ್ಲೋ ಡ್ರೆಸ್ ನಲ್ಲಿ ಯುವಕರ ನಿದ್ದೆಕದ್ದ ಬೋಲ್ಡ್ ಬ್ಯೂಟಿ…..!

ಸಿನಿರಂಗದಲ್ಲಿ ಕೆಲ ನಟಿಯರು ಸಿನೆಮಾಗಳ ಪರವಾಗಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಚಿರುತ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನೇಹಾ ಶರ್ಮಾ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿರುತ್ತಾರೆ. ದಿನಕ್ಕೊಂದು ರೀತಿಯಲ್ಲಿ ಆಕೆ ಬೋಲ್ಡ್ ಲುಕ್ಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಬೋಲ್ಡ್ ಪೋಸ್ ಗಳನ್ನು ಕೊಟ್ಟು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಮೊದಲನೇ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡಂತಹ ಅನೇಕ ನಟಿಯರು ಬಳಿಕ ಫೇಡ್ ಔಟ್ ಆಗುತ್ತಾರೆ ಅಂತಹ ನಟಿಯರ ಸಾಲಿನಲ್ಲಿ ನೇಹಾ ಶರ್ಮಾ ಸಹ ಸೇರುತ್ತಾರೆ. ಚಿರುತ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಬಳಿಕ ನಟಿಸಿದ ಸಿನೆಮಾಗಳು ಸಕ್ಸಸ್ ಕಾಣಲಿಲ್ಲ. ಚಿರುತ ಸಿನೆಮಾದಲ್ಲಿ ಆಕೆ ಗ್ಲಾಮರ್‍ ಶೋ ಹಾಗೂ ನಟನೆಗೆ ಅನೇಕರು ಫಿದಾ ಆದರು. ಬಳಿಕ ಆಕೆ ಬಾಲಿವುಡ್ ನತ್ತ ಮುಖ ಮಾಡಿದ್ದು, ಅಲ್ಲಿ ಸಣ್ಣ ಪುಟ್ಟ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಆದರೆ ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ.

ಗ್ಲಾಮರಸ್ ಬ್ಯೂಟಿ ನೇಹಾ ಶರ್ಮಾ ದಿನಕ್ಕೊಂದು ಮಾದರಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳಿಂದ ಬಿಡುವು ಸಿಕ್ಕಾಗ ಆಕೆ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಇದೀಗ ವೆಕೇಷನ್ ಗೆ ಹಾರಿದ ನೇಹಾ ಶರ್ಮಾ ಅಲ್ಲಿಂದ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಎಲ್ಲೋ ಕಲರ್‍ ಔಟ್ ಫಿಟ್ ನಲ್ಲಿ ಕ್ಲೀವೇಜ್ ಶೋ ಮಾಡುವಂತಹ ಸೆಲ್ಫಿ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯದ ಮೂಲಕ ನೆಟ್ಟಿಗರನ್ನು ಹಾಗೂ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಸೂರ್ಯ ಕಿರಣಗಳೊಂದಿಗೆ ಬಳಕುತ್ತಾ ನಡೆಯುತ್ತಾ ಯುವಕರ ಹೃದಯ ಕದ್ದಿದ್ದಾರೆ. ಈ ಸಂಬಂಧ ಆಕೆ ಹಂಚಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಚಿರುತ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನೇಹಾ ಶರ್ಮಾ ಬಳಿಕ ಕುರಾಡು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಬಳಿಕ ಆಕೆ ಬಾಲಿವುಡ್ ಗೆ ಹಾರಿ ಅಲ್ಲಿಯೇ ಸೆಟಲ್ ಆದರು. ಆದರೆ ಬಾಲಿವುಡ್ ನಲ್ಲಿ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾದರು. ಆಕೆ ಕೊನೆಯದಾಗಿ ನವಾಜುದ್ದೀನ್ ಸಿದ್ದೀಖಿ ಜೊತೆಗೆ ಜೋಗಿರಾ ಸಾರಾ ರಾರಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.