Film News

ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶಿಸಿದ ಚಿರುತಾ ಬ್ಯೂಟಿ ನೇಹಾ ಶರ್ಮಾ, ಪಡ್ಡೆಹುಡುಗರ ನಿದ್ದೆಕದ್ದ ಹಾಟ್ ಬ್ಯೂಟಿ…..!

ಸಿನಿರಂಗದಲ್ಲಿ ಕೆಲ ನಟಿಯರು ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಕ್ರೇಜ್ ಪಡೆದುಕೊಳ್ಳುತ್ತಿರುತ್ತಾರೆ. ಈ ಹಾದಿಗೆ ರಾಮ್ ಚರಣ್ ಜೊತೆಗೆ ಚಿರುತ ಸಿನೆಮಾದಲ್ಲಿ ನಟಿಸಿದ ನೇಹಾ ಶರ್ಮಾ ಸಹ ಸೇರುತ್ತಾರೆ. ಮೊದಲನೇ ಸಿನೆಮಾದ ಮೂಲಕವೇ ಗ್ಲಾಮರ್‍ ಸುನಾಮಿ ಹುಟ್ಟಿಸಿ ಬಳಿಕ ಕಡಿಮೆ ಸಮಯದಲ್ಲೇ ಸಿನೆಮಾಗಳಿಂದ ದೂರವಾದರು ಆದರೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ.

ಹಾಟ್ ಬ್ಯೂಟಿ ನೇಹಾ ಶರ್ಮಾ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಜೊತೆಗೆ ಚಿರುತ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಬಿಗ್ ಸ್ಟಾರ್‍ ಆಗುತ್ತಾರೆ ಎಂದು ಊಹಿಸಿದ್ದರು. ಆದರೆ ಆಕೆ ತೆಲುಗಿನಲ್ಲಿ ಚಿರುತಾ ಸಿನೆಮಾದ ಬಳಿಕ ಕುರಾಡು ಎಂಬ ಸಿನೆಮಾದ ಬಳಿಕ ತೆಲುಗು ಸಿನೆಮಾಗಳಿಂದ ದೂರವೇ ಉಳಿದರು. ಚಿರುತ ಸಿನೆಮಾ ನೇಹಾಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನೆಮಾ ಸೂಪರ್‍ ಹಿಟ್ ಆಗಿದ್ದು, ನೇಹಾ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡು ಸ್ಟಾರ್‍ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಸಿನೆಮಾದ ಬಳಿಕ ಆಕೆಗೆ ಅವಕಾಶಗಳು ಮಾತ್ರ ಬರಲಿಲ್ಲ. ಅಭಿನಯ ಸೌಂದರ್ಯ ಎರಡೂ ಇದ್ದರೂ ಸಹ ಆಕೆಗೆ ಅವಕಾಶಗಳು ಬರದೇ ಇರುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ.

ನಟಿ ನೇಹಾ ಶರ್ಮಾ ಸಿನೆಮಾಗಳಿಂದ ದೂರವುಳಿದರೂ ಸೋಷಿಯಲ್ ಮಿಡಿಯಾದ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಕ್ಲೀವೇಜ್, ಸೊಂಟ ಸೇರಿದಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಟೈಮ್ಸ್ ಎಂಬ ಫ್ಯಾಷನ್ ವೀಕ್ ನಲ್ಲಿ ನೇಹಾ ಶರ್ಮಾ ಭಾಗಿಯಾಗಿದ್ದಾರೆ. ಈ ಶೋ ನಲ್ಲಿ ಆಕೆ ಕಣ್ಣು ಕುಕ್ಕುವಂತಹ ಲೆಹಂಗಾ ಧರಿಸಿ ರಾಂಪ್ ವಾಕ್ ಮಾಡಿದ್ದಾರೆ. ಇನ್ನೂ ನೇಹಾ ಸೌಂದರ್ಯಕ್ಕೆ ಅಲ್ಲಿದ್ದ ಎಲ್ಲರೂ ಫಿದಾ ಆಗಿದ್ದಾರೆ. ಎಲ್ಲೋ ಕಲರ್‍ ಲೆಹಂಗಾ ದಲ್ಲಿ ಆಕೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಆಕೆ ಧರಿಸಿದ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಕಣ್ಣು ಕುಕ್ಕುವಂತೆ ಕಾಣಿಸಿದೆ. ಇತ್ತಿಚಿಗೆ ನೇಹಾ ಈ ಮಾದರಿಯಲ್ಲಿ ಪೋಸ್ ಕೊಟ್ಟಿರಲಿಲ್ಲ. ಬ್ರಾ ನಲ್ಲೂ ಸಹ ಕಾಣಿಸಿಕೊಂಡ ನೇಹಾ ಇದೀಗ ವಿಭಿನ್ನವಾದ ಬ್ಲೌಜ್ ನಲ್ಲಿ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ನೇಹಾ ಶರ್ಮಾ ರವರ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆಕೆ ಹಾಟ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಸದ್ಯ ನೇಹಾ ಶರ್ಮಾ ಜೋಗಿರಾ ಸಾರಾ ರಾ ರಾ ಎಂಬ ಹಿಂದಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲವೊಂದು ಆಲ್ಬಮ್ ಸಾಂಗ್ ಗಳಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.

Most Popular

To Top