Film News

ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಅಮಲಾಪಾಲ್ ನೆವರ್ ಬಿಪೋರ್ ಪೋಸ್, ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿ ಡಸ್ಕಿ ಬ್ಯೂಟಿ….!

ಕಾಲಿವುಡ್ ಸಿನಿರಂಗದ ವಿಭಿನ್ನ ನಟಿಯೆಂದೆ ಖ್ಯಾತಿ ಪಡೆದುಕೊಂಡ ಡಸ್ಕಿ ಬ್ಯೂಟಿ ಅಮಲಾಪಾಲ್ ಸಿನೆಮಾಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುತ್ತಾರೆ. ಆಕೆಗೆ ಪಾತ್ರ ಇಷ್ಟವಾದರೇ ನ್ಯೂಡ್ ಆಗಿ ನಟಿಸಲೂ ಸಹ ಸಿದ್ದವಾಗಿರುತ್ತಾರೆ. ಇನ್ನೂ ಪಾತ್ರಕ್ಕೆ ತಕ್ಕಂತೆ ಗ್ಲಾಮರಸ್ ರೋಲ್ಸ್ ಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ಹಿಂದೆಗಿಂತಲೂ ಆಕೆಯ ಕ್ರೇಜ್ ಇದೀಗ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇದೀಗ ಆಕೆಯ ಸ್ವಿಮ್ ಸ್ಯೂಟ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ಕೊಟ್ಟಿದ್ದು, ಇಂಟರ್‍ ನೆಟ್ ಶೇಕ್ ಆಗುತ್ತಿದೆ.

ನಟಿ ಅಮಾಲಾಪಾಲ್ ಕೆರಿಯರ್‍ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆಕೆಯ ವೈವಿಧ್ಯಮಯವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನಲಾಗಿದೆ. ಇನ್ನೂ ನಟಿ ಅಮಲಾಪಾಲ್ ಕಥೆ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ಆಗಿ ನಟಿಸಲು ಸಹ ಸಿದ್ದವಾಗಿದ್ದರು. ಈ ಹಿಂದೆ ಆಮೆ ಎಂಬ ಸಿನೆಮಾದಲ್ಲಿ ಆಕೆ ಸಂಪೂರ್ಣ ನ್ಯೂಡ್ ಆಗಿ ನಟಿಸಿದ್ದರು. ಈ ಸಿನೆಮಾಗಾಗಿ ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದರೇ ಮತ್ತೆ ಕೆಲವರು ವಿಮರ್ಶೆ ಸಹ ಮಾಡಿದ್ದರು. ಸದ್ಯ ಆಕೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

ನಟಿ ಅಮಲಾ ಪಾಲ್ ಸಮ್ಮರ್‍ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಕೆಲವೊಂದು ಸುಂದರವಾದ ತಾಣಗಳಿಗೆ ಭೇಟಿ ನೀಡಿದ ಅಮಲಾಪಾಲ್ ಅಲ್ಲಿ ತೆಗೆದುಕೊಂಡ ಬ್ಯೂಟಿಪುಲ್ ಪೊಟೋಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಒಂಟಿಯಾಗಿ ವೆಕೇಷನ್ ಗಳಿಗೆ ಹಾರುತ್ತಾ ಆಕೆ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇದೀಗ ಸ್ವಿಮ್ಮಿಂಗ್ ಪೂಲ್ ನಲ್ಲಿ ಜಳಕ ಆಡುತ್ತಿರುವ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಅಷ್ಟೊಂದು ಕ್ಲೋಜಪ್ ನಲ್ಲಿ ಆಕೆ ಕಾಣಿಸಿಕೊಳ್ಳದೇ ಇದ್ದರೂ ಸಹ ತುಂಬಾ ಹಾಟ್ ಆಗಿದ್ದಾರೆ.

ಶೃಂಗಾರ ದೇವತೆಯಂತೆ ಆಕೆ ಕಿಕ್ಕೇರಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದು ಈ ಪೊಟೋಗಳು ಸೋಷಿಯಲ್ ಮಿಡಿಯಾ ಶೇಕ್ ಮಾಡಿದೆ. ಇನ್ನೂ ಆಕೆಯ ಈ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಆಕೆ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಆಡು ಜೀವಿತಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾದ ಟ್ರೈಲರ್‍ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಟ್ರೈಲರ್‍ ನಲ್ಲಿ ಭಾರಿ ರೊಮ್ಯಾನ್ಸ್ ದೃಶ್ಯಗಳು ಇದ್ದು, ಈ ಸಿನೆಮಾದಲ್ಲಿ ಅಮಲಾಪಾಲ್ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top