ನೇಹಾ ಶರ್ಮಾ ಲೇಟೆಸ್ಟ್ ಲುಕ್ಸ್ ಗೆ ಕ್ರೇಜಿ ಕಾಮೆಂಟ್ ಕೊಟ್ಟ ಫ್ಯಾನ್ಸ್, ಅಂತಹ ಐಡಿಯಾಗಳು ಹೇಗೆ ಬರುತ್ತೆ ಎಂದ ಫ್ಯಾನ್ಸ್……!

Follow Us :

ಸೋಷಿಯಲ್ ಮಿಡಿಯಾದಲ್ಲಿ ಸದಾ ಬೋಲ್ಡ್ ಪೊಟೋಗಳ ಮೂಲಕ ಗ್ಲಾಮರ್‍ ಎಂಬ ಬಾಂಬ್ ಗಳನ್ನು ಸಿಡಿಸುವ ನಟಿಯರ ಸಾಲಿಗೆ ಹಾಟ್ ಬ್ಯೂಟಿ ನೇಹಾ ಶರ್ಮಾ ಒಬ್ಬರಾಗಿದ್ದಾರೆ ಎನ್ನಬಹುದು. ಚಿರುತ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ನೇಹಾಶರ್ಮಾ ಬಳಿಕ ಟಾಲಿವುಡ್ ನಿಂದ ದೂರವಾದರು. ಸದ್ಯ ಬಾಲಿವುಡ್ ನಲ್ಲಿ ಸಣ್ಣಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿರುತ್ತಾರೆ ಎನ್ನಬಹುದಾಗಿದೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಯಂಗ್ ಅಂಡ್ ಬೋಲ್ಡ್  ಬ್ಯೂಟಿ ನೇಹಾ ಶರ್ಮಾ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ ಅಭಿನಯದ ಚಿರುತ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಮೊದಲನೇ ಸಿನೆಮಾದ ಮೂಲಕವೇ ಆಕೆ ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾದಲ್ಲಿ ಆಕೆಯ ಹಾಟ್ ನೆಸ್ ಹಾಗೂ ನಟನೆಗೆ ಅನೇಕರು ಫಿದಾ ಆಗಿದ್ದರು. ಇದೇ ಸಿನೆಮಾದ ಸಮಯದಲ್ಲಿ ನೇಹಾ ಶರ್ಮಾ ಹಾಗೂ ರಾಮ್ ಚರಣ್ ಬಗ್ಗೆ ಕೆಲವೊಂದು ಗಾಸಿಫ್ ಗಳೂ ಸಹ ಹರಿದಾಡಿದ್ದವು. ಆದರೆ ಆಕೆಗೆ ಈ ಕ್ರೇಜ್ ಉಳಿಸಿಕೊಳ್ಳಲು ಆಗಲಿಲ್ಲ ಎಂದೇ ಹೇಳಬಹುದು. ಬಳಿಕ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಬಾಲಿವುಡ್ ನಲ್ಲೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಳ್ಳಲು ವಿಫಲರಾದರು ಎಂದೇ ಹೇಳಬಹುದು. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಗಳ ಮೂಲಕ ಗ್ಲಾಮರ್‍ ಬಾಂಬ್ ಗಳನ್ನು ಸಿಡಿಸುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನೇಹಾ ಶರ್ಮಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಕ್ರೇಜಿ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ನೇಹಾ ಶರ್ಮಾ ಎಂತಹುದೇ ಪೊಟೋಗಳನ್ನು ಹಂಚಿಕೊಂಡರೂ ಬೋಲ್ಡ್ ಆಗಿಯೇ ಇರುತ್ತದೆ. ಇದೀಗ ಆಕೆ ಹಾಟ್ ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ. ಟೈಟ್ ಫಿಟ್ ಜಿಮ್ ವೇರ್‍, ಔಟ್ ಫಿಟ್ ಗಳಲ್ಲಿ ಸೆಲ್ಫಿ ವಿಡಿಯೋ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಟೈಟ್ ಫಿಟ್ ವೇರ್‍ ನಲ್ಲಿ ಹಾಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ನೂ ನೇಹಾ ಶೆಟ್ಟಿ ಲೇಟೆಸ್ಟ್ ಹಾಟ್ ಸೆಲ್ಫಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇಂತಹ ಸ್ಟಿಲ್ಸ್, ಪೊಟೋಶೂಟ್ಸ್, ಸೆಲ್ಫಿ ವಿಡಿಯೋ ಮಾಡೋಕೆ ಐಡಿಯಾಗಳು ಎಲ್ಲಿಂದ ಬರುತ್ತದೆ ಎಂದು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.