ಬಗ್ಗಿ ಬಗ್ಗಿ ಎದೆಯ ಸೌಂದರ್ಯ ಶೋ ಮಾಡಿದ ನೇಹಾ ಶರ್ಮಾ, ಶಾರ್ಪ್ ಕತ್ತಿಯಂತೆ ಬೋಲ್ಡ್ ಪೋಸ್ ಕೊಟ್ಟ ಹಾಟ್ ಬ್ಯೂಟಿ……!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಸಿನೆಮಾಗಳಲ್ಲಿ ಸದ್ದು ಮಾಡದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಾರೆ. ಯಂಗ್ ಬ್ಯೂಟಿ ನೇಹಾ ಶರ್ಮಾ ಸಹ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರೂ ಸಹ ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸ್ಟಾರ್‍ ನಟಿ ರೇಂಜ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ಸದ್ದು ಮಾಡುತ್ತಿವೆ.

ಹಾಟ್ ಬ್ಯೂಟಿ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದರು. ಆಕೆಯ ಗ್ಲಾಮರ್‍ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಚಿರುತ ಸಿನೆಮಾದ ಬಳಿಕ ಆಕೆ ಕುರೋಡು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾದ ಬಳಿಕ ಆಕೆ ತೆಲುಗು ಸಿನೆಮಾಗಳಿಂದ ಮಾಯವಾದರು. ಆಕೆಗೆ ತೆಲುಗಿನಲ್ಲಿ ಆಫರ್‍ ಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ತೆಲುಗು ಸಿನಿರಂಗದಿಂದ ದೂರ ಉಳಿದರು. ಬಳಿಕ ಬಾಲಿವುಡ್ ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಜೊತೆಗೆ ಆಕೆ ಸದಾ ಜಿಮ್ ಸೆಂಟರ್‍ ಬಳಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಆಕೆ ತುಂಬಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಜಿಮ್ ಬಳಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಇದೀಗ ನಟಿ ನೇಹಾ ಶರ್ಮಾ ಇಂಟರ ನೆಟ್ ಶೇಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಜಾಕೆಟ್ ಇಲ್ಲದೇ ಸ್ಲೀವ್ ಲೆಸ್ ಟಾಪ್ ನಲ್ಲಿ ಎದೆಯ ಸೌಂದರ್ಯ ಹಂಚಿಕೊಂಡಿದ್ದಾರೆ. ಬಗ್ಗಿ ಬಗ್ಗಿ ಎದೆಯ ಸೌಂದರ್ಯವನ್ನು ಮತಷ್ಟು ಬೋಲ್ಡ್ ಆಗಿ ಶೋ ಮಾಡಿದ್ದಾರೆ. ಅದರ ಜೊತೆಗೆ ಆಕೆ ಶಾರ್ಪ್ ಕತ್ತಿಯಂತೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಯುವಕರನ್ನು ಟೆಂಪ್ಟ್ ಮಾಡುವ ನಿಟ್ಟಿನಲ್ಲೇ ಈ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾರೆಯೇ ಎನ್ನುವಂತೆ ಆಕೆಯ ಲುಕ್ಸ್ ಇದೆ ಎನ್ನಲಾಗಿದೆ. ಹಾಟ್ ಬಾಂಬ್ ನಂತೆ ಬ್ಲಾಕ್ ಅಂಡ್ ವೈಟ್ ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆಕೆ ವೆಲ್ ಕಂ ಟು ಜುಲೈ ಎಂದಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ರೀತಿಯಲ್ಲೂ ಸಹ ವೆಲ್ ಕಂ ಹೇಳುತ್ತಾರಾ ಎಂದು  ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ನೇಹಾ ಶರ್ಮಾ ಕೆಲವು ದಿನಗಳ ಹಿಂದೆ ಸಹ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಆಕೆ ರೋಜಾ ಹೂವನ್ನು ಬಾಯಲ್ಲಿಟ್ಟುಕೊಂಡು ಎದೆಯ ಸೌಂದರ್ಯ ಹೈಲೈಟ್ ಆಗುವಂತೆ ಕಾಣಿಸಿಕೊಂಡಿದ್ದರು. ಇನ್ನೂ ಆಕೆಯ ಈ ಪೊಟೋಗಳೂ ಸಹ ಸಖತ್ ವೈರಲ್ ಆಗಿವೆ. ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಆಕೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುವ ಕೆಲಸ ಮಾಡು‌ತ್ತಿರುತ್ತಾರೆ.