Film News

ಬೆಡ್ ರೂಂ ನಲ್ಲಿ ಡಾರ್ಕ್ ಮೋಡ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಚಿಟ್ಟಿ, ದೇಹದ ಮೈಮಾಟದೊಂದಿಗೆ ಮಸ್ಮರೈಜ್ ಮಾಡಿದ ಫರಿಯಾ….!

ಟಾಲಿವುಡ್ ನಲ್ಲಿ ಮೊದಲ ಸಿನೆಮಾ ಮೂಲಕವೇ ಹೈಪ್ ಹೆಚ್ಚಿಸಿದ ನಟಿಯರಲ್ಲಿ ಫರಿಯಾ ಅಬ್ದುಲ್ಲಾ ಸಹ ಒಬ್ಬರಾಗಿದ್ದಾರೆ. ಜಾತಿರತ್ನಾಲು ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಪರಿಚಯವಾದರು. ಈ ಸಿನೆಮಾದಲ್ಲಿ ತಮ್ಮ ಅದ್ಬುತವಾದ ನಟನೆ, ಮುಗ್ದತೆ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಆಕೆ ಇತ್ತೀಚಿಗಷ್ಟೆ ಹಾಟ್ ಪೋಸ್ ಗಳನ್ನು ಹಂಚಿಕೊಳ್ಳುತ್ತಾ ಎಲ್ಲರನ್ನೂ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ನಟಿ ಫರಿಯಾ ಅಬ್ಡುಲ್ಲಾ ಹಂಚಿಕೊಂಡ ಹಾಟ್ ಪೊಟೋಗಳು ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿವೆ.

ಯಂಗ್ ಬ್ಯೂಟಿ ಫರಿಯಾ ಅಬ್ದುಲ್ಲಾ ಗ್ಲಾಮರ್‍ ಟ್ರೀಟ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಆಕೆಯ ಹೊಸ ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ ಗ್ಲಾಮರ್‍ ಶೋ ನಿಂದ ದೂರವುಳಿದ ಈಕೆ ಇದೀಗ ಟ್ರೆಂಡಿ ವೇರ್‍ ನಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಬೆಡ್ ರೂಂ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಡಾರ್ಕ್ ಮೋಡ್ ನಲ್ಲಿ ಆಕೆ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ.

ನಟಿ ಫರಿಯಾ ಅಬ್ದುಲ್ಲಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಸಿನೆಮಾಗಳ ಅಪ್ಡೇಟ್ಸ್ ಸಹ ನೀಡುತ್ತಿರುತ್ತಾರೆ. ಇದೀಗ ಬೆಡ್ ರೂಂ ನಲ್ಲಿ ಆಕೆ ಮಾದಕ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಯುವಕರನ್ನು ಟೆಂಪ್ಟ್ ಮಾಡುವಂತೆ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಡಾರ್ಕ್ ಮೋಡ್ ನಲ್ಲಿ ಆಕೆ ಎದೆಯ ಸೌಂದರ್ಯದ ಜೊತೆಗೆ ಥೈಸ್ ಶೋ ಮಾಡಿದ್ದಾರೆ. ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಮತ್ತೇರಿಸುವ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಸದ್ಯ ಫರಿಯಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಫರಿಯಾ ಇತ್ತಿಚಿಗೆ ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಸಹ ಮಾಡುತ್ತಿದ್ದಾರೆ. ಫರಿಯಾ ಬಂಗರರಾಜು ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಭರ್ಜರಿಯಾಗಿ ಕುಣಿದಿದ್ದರು. ಕೊನೆಯದಾಗಿ ಆಕೆ ರಾವಣಾಸುರ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಸದ್ಯ ಫರಿಯಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸೆಳೆಯುತ್ತಿದ್ದಾರೆ.

Most Popular

To Top