ಡಿಸೈನರ್ ಡ್ರೆಸ್ ಗಳಲ್ಲಿ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತೆ ಮಾದಕ ನೋಟ ಬೀರಿದ ಹಾಟ್ ಬ್ಯೂಟಿ ಶೋಭಿತಾ, ವೈರಲ್ ಆದ ಪೊಟೋಸ್….!

ಹಾಟ್ ಅಂಡ್ ಬೋಲ್ಡ್ ಬ್ಯೂಟಿ ಶೋಭಿತಾ ಧೂಳಿಪಾಲ ಇತ್ತೀಚಿಗೆ ಬಾಲಿವುಡ್ ಹಾಲಿವುಡ್ ನಟಿಯರನ್ನೂ ಮೀರಿಸುವಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟಿಯರನ್ನೂ ಮೀರಿಸುವಂತೆ ಗ್ಲಾಮರ್‍ ಶೋ ಮಾಡುವುದರಲ್ಲಿ ಮುಂದಿದ್ದಾರೆ ಎನ್ನಲಾಗುತ್ತಿದೆ. ತೆಲುಗು ಮೂಲದ ನಟಿಯಾದರು ಆಕೆ ಬಾಲಿವುಡ್ ನಲ್ಲಿ ಹೆಚ್ಚು ಕ್ರೇಜ್ ಪಡೆದುಕೊಂಡರು ಎನ್ನಬಹುದಾಗಿದೆ. ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಇದೀಗ ಆಕೆ ವಿವಿಧ ರೀತಿಯ ಡಿಸೈನರ್‍ ಡ್ರೆಸ್ ಗಳಲ್ಲಿ ಮಾದಕ ನೋಟ ಬೀರಿದ್ದು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ತೆಲುಗು ಮೂಲದ 30 ವರ್ಷದ ಯಂಗ್ ಬ್ಯೂಟಿ ಶೋಭಿತಾ ಗೂಢಾಚಾರಿ ಎಂಬ ಸಿನೆಮಾದ ಮೂಲಕ ಒಳ್ಳೆಯ ಫೇಂ ಪಡೆದುಕೊಂಡರು. ಈ ಹಾಟ್ ಅಂಡ್ ಯಂಗ್ ಬ್ಯೂಟಿ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಅವರು ವೈಯುಕ್ತಿಕ ವಿಚಾರಗಳಿಂದಲೂ ಸಹ ಭಾರಿ ಸುದ್ದಿಯಾಗುತ್ತಿದ್ದಾರೆ. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಆಕೆ ಅಫೈರ್‍ ನಡೆಸುತ್ತಿದ್ದಾರೆ ಎಂಬ ರೂಮರ್‍ ಭಾರಿ ಸದ್ದು ಮಾಡುತ್ತಿದೆ. ಇನ್ನೂ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬಿಕಿನಿ, ಟ್ರೆಂಡಿ, ಟ್ರೆಡಿಷನಲ್ ಸೇರಿದಂತೆ ವಿಭಿನ್ನ ರೀತಿಯ ಹಾಟ್ ಪೋಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಕೊನೆಯದಾಗಿ ಆಕೆ ಪೊನ್ನಿಯನ್ ಸೆಲ್ವನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಆಕೆ ದಿ ನೈಟ್ ಮ್ಯಾನೇಜರ್‍ ಎಂಬ ವೆಬ್ ಸಿರೀಸ್ ನಲ್ಲೂ ನಟಿಸಿ ಮತಷ್ಟು ಸುದ್ದಿಯಾದರು.

ನಟಿ ಶೋಭಿತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಫಾಲೋವರ್ಸ್ ಸಂಖ್ಯೆಯನ್ನು ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಡಿಸೈನರ್‍ ಡ್ರೆಸ್ ಗಳಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಶೋ ಮಾಡುತ್ತಾ ಎಲ್ಲರ ನಿದ್ದೆ ಕದ್ದಿದ್ದಾರೆ. ಆಕೆಯ ಕ್ಲೀವೇಜ್ ಶೋಗೆ ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ಎಲ್ಲೇ ಮ್ಯಾಗ್ ಜೈನ್ ಗಾಗಿ ಆಕೆ ಡಿಸೈನರ್‍ ಡ್ರೆಸ್ ಗಳಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನೇ ಸೃಷ್ಟಿಸಿದೆ ಎನ್ನಬಹುದಾಗಿದೆ.

ಇನ್ನೂ ನಟಿ ಶೋಭಿತಾ ಇತ್ತೀಚಿಗೆ ನೈಟ್ ಮ್ಯಾನೇಜರ್‍-2 ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿರೀಸ್ ನಲ್ಲಿ ಆಕೆ ಬೋಲ್ಡ್ ಆಗಿ ಕೆಲವೊಂದು ಇಂಟಿಮೇಟ್ ದೃಶ್ಯಗಳಲ್ಲೂ ಸಹ ನಟಿಸಿದ್ದರು. ನೈಟ್ ಮ್ಯಾನೇಜರ್‍-1 ರಲ್ಲಿ ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡ ಶೋಭಿತಾ ಪಾರ್ಟ್ 2 ನಲ್ಲಿ ಮಾತ್ರ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದರು. ಈ ಸಿರೀಸ್ ನಲ್ಲಿನ ಕೆಲವೊಂದು ದೃಶ್ಯಗಳು ಈಗಲೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.