ರೆಡ್ ಲಿಪ್ಸ್ ನೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಮುತ್ತಿನ ಸುರಿಮಳೆಗೈದ ನಟಿ ಶ್ರುತಿ ಹಾಸನ್….!

ಸ್ಟಾರ್‍ ಕಿಡ್ ಆಗಿದ್ದರೂ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಶ್ರುತಿ ಹಾಸನ್ ಸಹ ಒಬ್ಬರಾಗಿದ್ದಾರೆ.  ಕೆರಿಯರ್‍ ಆರಂಭದಲ್ಲಿ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಬಳಿಕ ಸ್ಟಾರ್‍ ನಟಿಯಾಗಿ ಕ್ರೇಜ್ ಸಂಪಾದಿಸಿಕೊಂಡರು. ಆಕೆಗೆ…

ಸ್ಟಾರ್‍ ಕಿಡ್ ಆಗಿದ್ದರೂ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಶ್ರುತಿ ಹಾಸನ್ ಸಹ ಒಬ್ಬರಾಗಿದ್ದಾರೆ.  ಕೆರಿಯರ್‍ ಆರಂಭದಲ್ಲಿ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಬಳಿಕ ಸ್ಟಾರ್‍ ನಟಿಯಾಗಿ ಕ್ರೇಜ್ ಸಂಪಾದಿಸಿಕೊಂಡರು. ಆಕೆಗೆ ಗಬ್ಬರ್‍ ಸಿಂಗ್ ಸಿನೆಮಾ ಬಿಗ್ ಬ್ರೇಕ್ ನೀಡಿತ್ತು. ಇದೀಗ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಎಲ್ಲಾ ಅಪ್ಡೇಟ್ ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಸೀರೆಯಲ್ಲಿ ಮೈಂಡ್ ಬ್ಲೋಯಿಂಗ್ ಪೊಟೋಗಳನ್ನು ಶೇರ್‍ ಮಾಡಿದ್ದಾರೆ.

ನಟಿ ಶ್ರುತಿ ಹಾಸನ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಕೆರಿಯರ್‍ ಆರಂಭದಲ್ಲಿ ಆಕೆ ಸಾಲು ಸಾಲು ಸೋಲುಗಳನ್ನು ಕಂಡರು. ಈ ಕಾರಣದಿಂದ ಆಕೆಗೆ ಐರನ್ ಲೆಗ್ ಎಂಬ ಮುದ್ರೆ ಸಹ ಬಿತ್ತು. ಈ ಮುದ್ರೆಯನ್ನು ಕಡಿಮೆ ಸಮಯದಲ್ಲೇ ಆಕೆ ಕಳಚಿಕೊಂಡರು. ಗಬ್ಬರ್‍ ಸಿಂಗ್ ಸಿನೆಮಾದ ಬಳಿಕ ಆಕೆಯ ಕ್ರೇಜ್ ಬದಲಾಯಿತು. ಈ ಸಿನೆಮಾದ ಬಳಿಕ ಆಕೆಗೆ ಆಫರ್‍ ಗಳು ಹರಿದುಬಂದವು. ಬಲುಪು, ಎವಡು, ರೇಸು ಗುರಂ, ಶ್ರೀಮಂತುಡು ಹೀಗೆ ಅನೇಕ ಬ್ಲಾಕ್ ಬ್ಲಸ್ಟರ್‍ ಸಿನೆಮಾಗಳನ್ನು ತಮ್ಮ ಖಾತೆಗ ಹಾಕಿಕೊಂಡರು. ಇನ್ನೂ ಅದೇ ಸಮಯದಲ್ಲಿ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರ ವುಳಿದರು. ಬಳಿಕ ಸಿನೆಮಾಗಳಿಗೆ ಕಮ್ ಬ್ಯಾಕ್ ಆಗಿ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ.

ಇನ್ನೂ ಶ್ರುತಿ ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿಯೇ ಇರುತ್ತಾರೆ. ಈ ಹಾದಿಯಲ್ಲೇ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಸೀರೆಯಲ್ಲಿ ವಿವಿಧ ವಿನ್ಯಾಸಗಳನ್ನು ಪ್ರದರ್ಶನ ಮಾಡುತ್ತಾ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಈ ಸೀರೆಯಲ್ಲಿ ಶ್ರುತಿ ಹಾಸನ್ ತುಂಭಾ ಸ್ಟೈಲಿಷ್ ಆಗಿ ಕಾಣಿಸಿಕೊಂಡು ಕಿಲ್ಲಿಂಗ್ ಪೋಸ್ ಕೊಟ್ಟಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ವಿದ್ವಂಸವನ್ನೇ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಆಕೆ ರೆಡ್ ಲಿಪ್ಸ್ ನೊಂದಿಗೆ ಮುತ್ತಿನ ಸುರಿಮಳೆಗೈದಿದ್ದಾರೆ. ಕ್ಯಾಮೆರಾಗೆ ಹತ್ತಿರವಾಗಿ ತನ್ನ ರೆಡ್ ಲಿಪ್ಸ್ ಮೂಲಕ ಕಿಸ್ ಮಾಡಿದ್ದಾರೆ. ಜತೆಗೆ ಕ್ಯಾಟ್ ವಾಕ್ ಸಹ ಮಾಡಿದ್ದಾರೆ. ಟಾಪ್ ಆಂಗಲ್ ನಲ್ಲಿ ಟಾಪ್ ಸೌಂದರ್ಯವನ್ನು ಶೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕಳೆದ 2009ರಲ್ಲಿ ಲಕ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರುತಿ ಹಾಸನ್ ಇದೀಗ ಬಿಗ್ ಬಜೆಟ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಸಲಾರ್‍ ಸಿನೆಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಇನ್ನೇನು ಕೆಲವೇ ದಿನಗಳಲ್ಲಿ ಶ್ರುತಿ ನಟಿಸಿರುವ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಹಾಗೂ ಚಿರಂಜೀವಿ ಅಭಿನಯದ ವಾಲ್ತೇರು ವೀರಯ್ಯ ಸಿನೆಮಾದ ತೆರೆಯ ಮೇಲೆ ಅಬ್ಬರಿಸಲಿದೆ.