Film News

ಸೌಂದರ್ಯ ಪ್ರದರ್ಶನದಲ್ಲಿ ಅಕ್ಕನ್ನನ್ನು ಮೀರಿಸಿದ ತಂಗಿ, ಎದೆಯ ಸೌಂದರ್ಯದ ಮೂಲಕ ಗ್ಲಾಮರ್ ಬಾಂಬ್ ಸಿಡಿಸಿದ ಆಯೆಷಾ ಶರ್ಮಾ….!

ತೆಲುಗಿನಲ್ಲಿ ರಾಮ್ ಚರಣ್ ಜೊತೆಗೆ ಚಿರುತ ಸಿನೆಮಾದಲ್ಲಿ ನಟಿಸಿದ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರೂ ಸಹ ಅದನ್ನು ಸ್ಟಾರ್‍ ಡಮ್ ಪಡೆದುಕೊಳ್ಳುವವರೆಗೂ ಕಾಪಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎನ್ನಬಹುದಾಗಿದೆ. ಇನ್ನೂ ಚಿರುತ ಸಿನೆಮಾದಲ್ಲಿ ಆಕೆ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನೇಹಾ ಶರ್ಮಾ ತಂಗಿ ಆಯೆಷಾ ಶರ್ಮಾ ಸಹ ದೊಡ್ಡ ಮಟ್ಟದಲ್ಲೇ ಬೋಲ್ಡ್ ಶೋ ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಆಯೆಷಾ ಶರ್ಮಾ ಸದ್ಯ ಮಾಡಲ್ ಆಗಿ ಸಾಗುತ್ತಿದ್ದಾರೆ. ಮಾಡಲಿಂಗ್ ಮೂಲಕ ಕ್ರೇಜ್ ಪಡೆದುಕೊಂಡ ಆಯೆಷಾ ಅಕ್ಕನನ್ನು ಮೀರಿಸುವಂತೆ ಸೋಷಿಯಲ್ ಮಿಡಿಯಾದಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ಯುವಕರನ್ನು ನಿದ್ದೆಯಿಲ್ಲದಂತೆ ಮಾಡಲು ನೆಹಾ ಶರ್ಮಾ ಜೊತೆಗೆ ಆಕೆಯ ತಂಗಿ ಆಯೆಷಾ ಶರ್ಮಾ ಸಹ ಕೈಜೋಡಿಸಿದ್ದಾರೆಯೇ ಎಂಬುವಂತೆ ಹಾಟ್  ಶೋ ಮಾಡುತ್ತಿರುತ್ತಾರೆ. ಮಾಡಲಿಂಗ್ ಮೂಲಕ ಈಗಾಗಲೇ ಒಂದು ಮಟ್ಟದ ಕ್ರೇಜ್ ಪಡೆದುಕೊಂಡ ಆಯೆಷಾ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅಕ್ಕ- ತಂಗಿ ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಬಾಂಬ್ ಎಂಬಂತೆ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ನೇಹಾ ಶರ್ಮಾ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿವೆ.

ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುವ ಆಯೆಷಾ ಶರ್ಮಾ ಆಗಾಗ ಕೆಲವೊಂದು ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ. ಬಿಸಿಲಿನಲ್ಲಿ ನಿಂತ ಆಯೆಷಾ ಶರ್ಮಾ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಮಾದಕತೆ ತುಂಬಿದ ಪೊಟೋಗಳನ್ನು ನೊಡಿದ ಅನೇಕರು ಮತ್ತೆ ಮತ್ತೆ ಆಕೆಯನ್ನು ನೋಡುವಂತೆ ಮಾಡುತ್ತಿದೆ ಎನ್ನಲಾಗುತ್ತಿದೆ. ಸ್ಕಿನ್ ಶೋ ಮಾಡಲು ಯಾವುದೇ ಅಡ್ಡಿಯಿಲ್ಲ ಎಂಬಂತೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಆಯೆಷಾ ಶರ್ಮಾ ಸದ್ಯ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ನಿರ್ದೇಶಕರು ಹಾಗೂ ನಿರ್ಮಾಪಕರ ಗಮನ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಜೊತೆಗೆ ಆಕೆ ತನ್ನ ಫ್ಯಾನ್ ಫಾಲೊಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಆಗಾಗ ತನ್ನ ಸಹೋದರಿ ನೇಹಾ ಶರ್ಮಾ ಜೊತೆಗೆ ವೇಕೇಷನ್ ಗಳಿಗೂ ಸಹ ಹೋಗುತ್ತಿರುತ್ತಾರೆ. ಅಕ್ಕ ಹಾಗೂ ತಂಗಿ ಪೈಪೋಟಿಗೆ ಬಿದ್ದಂತೆ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ.

Most Popular

To Top