ಪೈಪೋಟಿಗೆ ಬಿದ್ದಂತೆ ಸೌಂದರ್ಯ ಪ್ರದರ್ಶನ ಮಾಡಿದ ಸಿಸ್ಟರ್ಸ್, ನೇಹಾ ಅಂಡ್ ಆಯಿಷಾ ಶರ್ಮಾ ಗ್ಲಾಮರ್ ಪೊಟೋಸ್ ವೈರಲ್….!

Follow Us :

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರ ಜೊತೆ ಚಿರುತ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನೆಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡರು. ಇನ್ನೂ ನೆಹಾ ಶರ್ಮಾ ತೆಲುಗು ಸಿನೆಮಾಗಳಿಂದ ದೂರವುಳಿದರೂ ತೆಲುಗಿನಲ್ಲಿರುವ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲಿರುತ್ತಾರೆ. ಸದಾ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ನೇಹಾ ಶರ್ಮಾ ತಂಗಿ ಆಯೆಷಾ ಸಹ ಹಾಟ್ ಪೋಸ್ ಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಅಕ್ಕತಂಗಿಯರು ಪೈಪೋಟಿಗೆ ಬಿದ್ದಂತೆ ಹಾಟ್ ಶೋ ಮಾಡಿದ್ದಾರೆ.

ಸಿನಿರಂಗದಲ್ಲಿ ಕೆಲ ನಟಿಯರು ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಈ ಸಾಲಿಗೆ ನೇಹಾ ಶರ್ಮಾ ಸಹ ಸೇರುತ್ತಾರೆ. ಸಿನೆಮಾಗಳಿಂದ ದೂರವುಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಕ್ಲೀವೇಜ್, ಸೊಂಟ, ಬಿಕಿನಿಯಲ್ಲಿ ಹಾಟ್ ಪೋಸ್ ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗುತ್ತಿರುತ್ತಾರೆ. ಇನ್ನೂ ಕೆಲವು  ದಿನಗಳಿಂದ ನೇಹಾ ಶರ್ಮಾ ತನ್ನ ತಂಗಿ ಆಯೆಷಾ ಶರ್ಮಾ ಜೊತೆಗೆ ಕೆಲವೊಂದು ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಪೈಪೋಟಿಗೆ ಬಿದ್ದಂತೆ ಅಕ್ಕತಂಗಿಯರು ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ.

ಇನ್ನೂ ನೇಹಾ ಶರ್ಮಾ ಹಾಗೂ ಆಕೆಯ ತಂಗಿ ಆಯೆಷಾ ಶರ್ಮಾ ಆಟಂ ಬಾಂಬ್ ನಂತೆ ಮೈಂಡ್ ಬ್ಲಾಕ್ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ನಾ ಮುಂದು ನೀ ಮುಂದು ಎಂದು ಪೈಪೋಟಿಗೆ ಬಿದ್ದಂತೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಯುವಕರ ಹೃದಯದಲ್ಲಿ ಮನ್ಮಥ ಬಾಣಗಳನ್ನು ನಾಟುತ್ತಿದ್ದಾರೆ. ಅದರಲ್ಲೂ ನೇಹಾ ಶರ್ಮಾಗಿಂತ ಆಕೆಯ ತಂಗಿ ಆಯೆಷಾ ಶರ್ಮಾ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನೇಹಾ ಶರ್ಮಾ ಹಾಗೂ ಆಯೆಷಾ ಶರ್ಮಾ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನೂ ಟಾಪ್ ಆಂಗಲ್ ನಲ್ಲಿ ಎದೆಯ ಸೌಂದರ್ಯವನ್ನು ಕಂಡ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ನೇಹಾ ಶರ್ಮಾ ಹಾಗೂ ಆಯೆಷಾ ಶರ್ಮಾ ಈ ಪೊಟೋಗಳನ್ನು ಎಫ್.ಹೆಚ್.ಎಂ ಮ್ಯಾಗ್ ಜೈನ್ ಗಾಗಿ ಮಾಡಿಸಿದ್ದಾರೆ. ಇನ್ನೂ ನೇಹಾ ಶರ್ಮಾ ಸದ್ಯ ಬಾಲಿವುಡ್ ನಲ್ಲೇ ಸ್ಥಿರವಾಗಿದ್ದಾರೆ. ಜೋಗಿರಾ ಸಾರಾ ರಾ ರಾ ಎಂಬ ಹಿಂದಿ ಸಿನೆಮಾದಲ್ಲಿ ಆಖೆ ನಟಿಸುತ್ತಿದ್ದಾರೆ. ಜೊತೆಗೆ ಆಗಾಗ ಆಕೆ ಗ್ಲಾಮರಸ್ ಮ್ಯೂಜಿಕ್ ಆಲ್ಬಮ್ ಗಳ ಮೂಲಕ  ಸದ್ದು ಮಾಡುತ್ತಿದ್ದಾರೆ. ಇದೀಗ ಆಯೆಷಾ ಶರ್ಮಾ ಸಹ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ.