Film News

ಓವರ್ ಬೋಲ್ಡ್ ಆಗಿ ಕಾಣಿಸಿಕೊಂಡ ಮಲೈಕಾ ಅರೋರಾ, ಶೆಪ್ ಔಟ್ ಎಂದ ನೆಟ್ಟಿಗರು….!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಆಗಿ ಹಿಂದಿ ಸಿನೆಮಾಗಳಲ್ಲಿ ಕ್ರೇಜ್ ಸಂಪಾದಿಸಿಕೊಂಡ ಹಾಟ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ. ಆಕೆ ಕಾಣಿಸಿಕೊಂಡ ಅನೇಕ ಐಟಂ ಸಾಂಗ್ ಗಳು ಆಲ್ ಟೈಂ ಹಿಟ್ ಆಗಿದೆ. ಗಬ್ಬರ್‍ ಸಿಂಗ್ ಸಿನೆಮಾದಲ್ಲಿ ಈಕೆ ಪವನ್ ಕಲ್ಯಾಣ್ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಸದ್ಯ ಆಕೆಯ ವಯಸ್ಸು 49, ಆದರೂ ಸಹ ಆಕೆ ಹದಿಹರೆಯದ ಯುವತಿಯಂತೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಯಸ್ಸು ಹೆಚ್ಚಾದಂತೆಲ್ಲಾ ಆಕೆ ಮತಷ್ಟು ಹಾಟ್ ಆಗಿ ಬದಲಾಗುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ ಜೊತೆಗೆ ಟ್ರೋಲ್ಸ್ ಸಹ ಎದುರಾಗಿದೆ.

ಬಾಲಿವುಡ್ ನಲ್ಲಿ ನಟಿಯರು ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರು ವಯಸ್ಸಾದರೂ ಸಹ ಮೈಂಡ್ ಬ್ಲಾಕ್ ಆಗುವಂತಹ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಅದರಲ್ಲು ಕೆಲವರಿಗೆ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಅಷ್ಟೆ. ಈ ಸಾಲಿಗೆ ಹಾಟ್ ಬ್ಯೂಟಿ ಮಲೈಕಾ ಅರೋರಾ ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಯಂಗ್ ನಟಿಯರಿಗೆ ಪೈಪೋಟಿ ನೀಡುತ್ತಾ ಬರುತ್ತಿದ್ದಾರೆ. ಆಕೆ ತನ್ನ ಫಿಟ್ ನೆಸ್ ಕಾಪಾಡಿಕೊಳ್ಳು ನಿಟ್ಟಿನಲ್ಲಿ ಸದಾ ಜಿಮ್, ಯೋಗಾ, ಕಠಿಣ ಆಹಾರ ಪದ್ದತಿಗಳನ್ನು ಅನುಸರಿಸುತ್ತಿರುತ್ತಾರೆ. ಆದ್ದರಿಂದಲೇ ಆಕೆ ವಯಸ್ಸಾದರೂ ಸಹ ಹದಿಹರೆಯದ ಹುಡುಗಿಯಂತೆ ಕಾಣಿಸಿಕೊಳ್ಳುತ್ತಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತವೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸಖತ್ ಸದ್ದು ಮಾಡುತ್ತಿವೆ.

ಹಾಟ್ ಬಾಂಬ್ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸಿನೆಮಾಗಳಿಂದ ದೂರವುಳಿದರು ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಸುತ್ತಿದ್ದಾರೆ. ಇದೀಗ ಆಕೆ ಒಂದು ಈವೆಂಟ್ ಗಾಗಿ ರೆಡ್ ಕಲರ್‍ ಡ್ರೆಸ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋದಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಎದೆಯ ಸೌಂದರ್ಯವನ್ನು ಕ್ಲೋಜ್ ಆಗಿ ಪ್ರದರ್ಶನ ಮಾಡಿದ್ದಾರೆ. ಎದೆಯ ಭಾಗ ಸ್ಪಷ್ಟವಾಗಿ ಕಾಣುವಂತೆ ಆಕೆಯ ಡ್ರೆಸ್ ಇದೆ. ಈ ಹಿನ್ನೆಲೆಯಲ್ಲಿ ಈ ಪೊಟೋಗಳು ಮತಷ್ಟು ವೈರಲ್ ಆಗುತ್ತಿವೆ. ಇನ್ನೂ ಈ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಮಲೈಕಾ ರವರ ಈ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಪಾಸಿಟೀವ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರಂತೂ ಆಕೆ ನೆಗೆಟೀವ್ ಕಾಮೆಂಟ್ ಗಳ ಮೂಲಕ ವಿಮರ್ಶೆ ಮಾಡುತ್ತಿದ್ದಾರೆ. ಮಲೈಕಾ ಶೇಪ್ ಔಟ್ ಆಗಿದೆಯೆಂದು ಬಾಡಿ ಶೇಮಿಂಗ್ ಮಾಡುತ್ತಿದ್ದಾರೆ. ಇನ್ನೂ ಮಲೈಕಾ ಬಾಲಿವುಡ್ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top