Film News

ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟ ಸ್ಟಾರ್ ವೈಫ್ ನಮ್ರತಾ ಶಿರೋಡಕರ್….!

ಕಳೆದ 1993ರಲ್ಲಿ ಮಿಸ್ ಇಂಡಿಯಾ ಹಾಗೂ ಮಿಸ್ ಏಷಿಯಾ ಫೆಸಿಫಿಕ್ ಆಗಿ ಆಯ್ಕೆಯಾದ ನಮ್ರತಾ ಶಿರೋಡಕರ್‍ ರವರ ಪರಿಚಯ ಪ್ರತ್ಯೇಕವಾಗಿ ಮಾಡಬೇಕಿಲ್ಲ. ಬಾಲಿವುಡ್ ನಲ್ಲಿ ಜಬ್ ಪ್ಯಾರ್‍ ಕಿಸಿಸೆ ಹೋತಾ ಹೈ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಹಿಂದಿಯಲ್ಲಿ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ನಟಿ ನಮ್ರತಾ ಮಹೇಶ್ ಬಾಬು ರವರೊಂದಿಗೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿಯೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸಖತ್ ಸದ್ದು ಮಾಡುತ್ತಿವೆ.

ಟಾಲಿವುಡ್ ಸ್ಟಾರ್‍ ನಟ ಮಹೇಶ್ ಬಾಬು ರವರ ಪತ್ನಿ ನಮ್ರತಾ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದಾ ತಮ್ಮ ಪತಿಯೊಂದಿಗೆ, ಮಕ್ಕಳೊಂದಿಗೆ ಇರುವಂತಹ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಕೆಲವೊಂದು ಬ್ರಾಂಡ್ ಗಳನ್ನು ಸಹ ಪ್ರಮೋಟ್ ಮಾಡುತ್ತಿರುತ್ತಾರೆ. ಜೊತೆಗೆ ಮಹೇಶ್ ಬಾಬು ರವರ ಸಿನೆಮಾಗಳ ಪ್ರಮೋಷನ್ ಗಳನ್ನು ಹಾಗೂ ಅವರ ಬ್ಯುಸಿನೆಸ್ ಅನ್ನು ಸಹ ನಮ್ರತಾ ರವರೇ ನೋಡಿಕೊಳ್ಳುತ್ತಿರುತ್ತಾರೆ. ಇದೀಗ ನಮ್ರತಾ ಜ್ಯುವೆಲರಿ ಪ್ರಾಡಕ್ಟ್ ಗಳಿಗೆ ಸಂಬಂಧಿಸಿದ ಜಾಹಿರಾತಿಗಾಗಿ ಬ್ಲಾಕ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ.

ಸೀನಿಯರ್‍ ನಟಿ ನಮ್ರತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ತನ್ನ ಲೇಟೆಸ್ಟ್ ಪೊಟೋಗಳನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ನಮ್ರತಾ ಎಲ್ಲರ ಮೈಂಡ್ ಬ್ಲಾಕ್ ಮಾಡಿದ್ದಾರೆ. ದೇಹಕ್ಕೆ ಅಂಡಿಕೊಂಡಿರುವಂತ ಡ್ರೆಸ್ ನಲ್ಲಿ ಕೆರಳಿಸುವಂತಹ ಪೋಸ್ ಗಳನ್ನು ಕೊಟ್ಟು ಯುವಕರ ನಿದ್ದೆ ಕದ್ದಿದ್ದಾರೆ. ಅದರಲ್ಲೂ ಕಿಲ್ಲಿಂಗ್ ಲುಕ್ಸ್ ಕೊಟ್ಟ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಮ್ರತಾ 50 ಗಡಿ ದಾಟಿದರೂ ಸಹ ಯಂಗ್ ಬ್ಯೂಟಿಯರಂತೆ ಕಾಣಿಸಿಕೊಳ್ಳುತ್ತಾರೆ. ಫಿಟ್ ನೆಸ್ ಗಾಗಿ ಸದಾ ಜಿಮ್ ನಲ್ಲಿ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ವರ್ಕೌಟ್ಸ್ ಮಾಡುತ್ತಾ ದೇಹವನ್ನು ಫಿಟ್ ಆಗಿಟ್ಟುಕೊಳ್ಳುತ್ತಿರುತ್ತಾರೆ. ಮದುವೆಯಾದ ಬಳಿಕ ನಮ್ರತಾ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಮಹೇಶ್ ಬಾಬು ರವರ ಬ್ಯುಸಿನೆಸ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ, ಕುಟುಂಬ ನಿರ್ವಹಣೆ ಮಾಡುತ್ತಾ ಸಾಗುತ್ತಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಮತ್ತೆ ಆಕೆಯನ್ನು ಸಿನೆಮಾಗಳಲ್ಲಿ ನೋಡಲು ಇಚ್ಚೆಪಡುತ್ತಿದ್ದಾರೆ.

Most Popular

To Top