ಕೋವಿಡ್19 ಹರಡುವಿಕೆ ಶುರುವಾದಾಗಿನಿಂದಲೂ ಪ್ರಯಾಣ ಬೆಳೆಸಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಸ್ನೇಹಿತರ ಜೊತೆ ಹ್ಯಾಂಡ್ ಶೇಕ್ ಮಾಡಲು, ಹೊರಗಡೆ ಹೋಗಿ ಸ್ನೇಹಿತರನ್ನು ಭೇಟಿಯಾಗವುದನ್ನು ನಿಲ್ಲಿಸಿದ್ದಾರೆ. ಈ ರೀತಿಯ ಸಮಯದಲ್ಲಿ...