Film News

ಗ್ಲಾಮರ್ ಡೋಸ್ ಏರಿಸಿದ ಕೃತಿ ಶೆಟ್ಟಿ, ನೆಕ್ಸ್ಟ್ ಲೆವೆಲ್ ಎಂಬಂತೆ ಹಾಟ್ ಪೋಸ್ ಕೊಟ್ಟ ಕೃತಿಶೆಟ್ಟಿ……!

ಮೊದಲನೇ ಸಿನೆಮಾದ ಮೂಲಕವೇ ಫೇಂ ಪಡೆದುಕೊಂಡ ನಟಿಯರ ಸಾಲಿಗೆ ಕೃತಿ ಶೆಟ್ಟಿ ಸಹ ಸೇರುತ್ತಾರೆ. ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಕಾಂಬಿನೇಷನ್ ನಲ್ಲಿ ತೆರೆಕಂಡ ಉಪ್ಪೆನಾ ಸಿನೆಮಾ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಭಾರಿ ಕ್ರೇಜ್ ಪಡೆದುಕೊಳ್ಳುವುದರ ಜೊತೆಗೆ ಅನೇಕ ಯುವಕರ ಕ್ರಷ್ ಸಹ ಆದರು. ಬಳಿಕ ಹ್ಯಾಟ್ರಿಕ್ ಹಿಟ್ಸ್ ಸಹ ಪಡೆದುಕೊಂಡ ಕೃತಿ ಶೆಟ್ಟಿ ಸದ್ಯ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ಕೃತಿ ಶೆಟ್ಟಿ ಇತ್ತೀಚಿಗೆ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಟೈಟ್ ಫಿಟ್ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಮೊಣಕಾಲಿನ ಮೇಲೆ ಇರುವ ಈ ಡ್ರೆಸ್ ನಲ್ಲಿ ಹಾಟ್ ಥೈಸ್ ಶೋ ಮಾಡಿದ್ದಾರೆ. ಅದರಲ್ಲೂ ಮತ್ತೇರಿಸುವ ಲುಕ್ಸ್ ಕೊಡುತ್ತಾ ಅಭಿಮಾನಿಗಳನ್ನು ಟೆಂಪ್ಟ್ ಮಾಡುತ್ತಿದ್ದಾರೆ. ನಟಿ ಕೃತಿ ಶೆಟ್ಟಿ ಶ್ಯಾಮಸಿಂಗರಾಯ್, ಬಂಗರರಾಜು, ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗ ಎಂಬ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳಲ್ಲಿ ಬಂಗಾರರಾಜು ಸಿನೆಮಾ ಬಿಟ್ಟರೇ ಉಳಿದೆಲ್ಲಾ ಸಿನೆಮಾಗಳು ಆಕೆಯ ನಿರೀಕ್ಷೆ ಹುಸಿ ಮಾಡಿತ್ತು.  ಬಳಿಕ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನೆಮಾ ಸಹ ಡಿಜಾಸ್ಟರ್‍ ಆಯಿತು. ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಕಸ್ಟಡಿ ಸಿನೆಮಾ ಸಹ ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು.

ಇನ್ನೂ ಕೃತಿ ಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಆಕೆಯ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಮೈಂಡ್ ಬ್ಲಾಕ್ ಆಗುವಂತಹ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಜಾಕೆಟ್ ನಲ್ಲಿ ಟಾಪ್ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಪೊಟೋಗಳಲ್ಲಿ ತನ್ನ ದೇಹದ ಮೈಮಾಟ ಸಂಪೂರ್ಣವಾಗಿ ಪ್ರದರ್ಶನ ಮಾಡಿದ್ದಾರೆ. ಕ್ಯೂಟ್ ಆಗಿ ಸೋಂಟ, ತುಟಿ, ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ.

ಇನ್ನೂ ಕೃತಿ ಶೆಟ್ಟಿ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ, ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಮೊದಲಿಗೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡ ಕೃತಿ ಇದೀಗ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕರ ಹಾಗೂ ನಿರ್ದೇಶಕರ ಗಮನ ಸಹ ಸೆಳೆಯುತ್ತಿದ್ದಾರೆ. ಜೊತೆಗೆ ತನ್ನ ಫ್ಯಾನ್ ಫಾಲೋಯಿಂಗ್ ಸಹ ಏರಿಸಿಕೊಳ್ಳುತ್ತಿದ್ದಾರೆ.

Most Popular

To Top