Film News

ಬಿಳಿ ಬಣ್ಣದ ಸೀರೆಯಲ್ಲಿ ಸುರಲೋಕದ ಅಪ್ಸರೆಯರಿಗೂ ಅಸೂಯೆ ಹುಟ್ಟಿಸಿದ ಹನಿರೋಜ್, ವೈರಲ್ ಆದ ಪೊಟೋಸ್…..!

ಬಣ್ಣದ ಲೋಕದಲ್ಲಿ ಎಂಟ್ರಿ ಕೊಟ್ಟು ಸುಮಾರು ವರ್ಷಗಳು ಕಳೆದರು ಒಂದೇ ಸಿನೆಮಾದ ಮೂಲಕ ಸ್ಟಾರ್‍ ನಟಿಯಂತೆ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ಮಲ್ಲು ಬ್ಯೂಟಿ ಹನಿರೋಜ್ ಸಹ ಸೇರುತ್ತಾರೆ. ನಂದಮೂರಿ ಬಾಲಕೃಷ್ಣ ರವರ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಈ ಸಿನೆಮಾದ ಬಳಿಕ ದೊಡ್ಡ ಮಟ್ಟದಲ್ಲೇ ಫಾಲೋಯಿಂಗ್ ಬೆಳೆದಿದೆ. ಇದೀಗ ಆಕೆ ವೈಟ್ ಕಲರ್‍ ಸೀರೆಯಲ್ಲಿ ಪೊಟೋಶೂಟ್ ಹಂಚಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ನಟಿ ಹನಿರೋಜ್ ವೀರಸಿಂಹಾರೆಡ್ಡಿ ಸಿನೆಮಾದಲ್ಲಿ ಪಡೆದುಕೊಂಡ ಕ್ರೇಜ್ ನೋಡಿ ಎಲ್ಲರೂ ಆಕೆ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗುತ್ತಾರೆ, ಸ್ಟಾರ್‍ ಡಂ ಪಡೆದುಕೊಳ್ಳುತ್ತಾರೆ ಎಂದುಕೊಂಡಿದ್ದರು. ಆದರೆ ವೀರಸಿಂಹಾರೆಡ್ಡಿ ಸಿನೆಮಾಗೆ ಆಕೆ ಜೋರು ನಿಂತಿದೆ ಎನ್ನಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಟ್ರೆಡಿಷನಲ್, ಟ್ರೆಂಡಿ ಡ್ರೆಸ್ ಗಳನ್ನು ಧರಿಸಿ ಇಂಟರ್‍ ನೆಟ್ ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ ವೈಟ್ ಕಲರ್‍ ಸೀರೆಯಲ್ಲಿ ಸುರಲೋಕದ ಅಪ್ಸರೆಯರಿಗೂ ಅಸೂಯೆ ಹುಟ್ಟಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಹನಿರೋಜ್ ಗೆ ವೀರಾಸಿಂಹಾರೆಡ್ಡಿ ಸಿನೆಮಾದ ಮೂಲಕ ಕ್ರೇಜ್ ಬಂತು ಎಂದೇ ಹೇಳಬಹುದು. ಈ ಸಿನೆಮಾದ ಬಳಿಕ ಆಕೆಯ ಫಾಲೋಯಿಂಗ್ ಸಹ ಹೆಚ್ಚಾಯ್ತು ಎಂದು ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ವೈಟ್ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಗಳಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಮಾದಕ ನೋಟ ಬೀರಿದ್ದಾರೆ. ಆಕೆ ಹಂಚಿಕೊಂಡ ಈ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಅದರಲ್ಲೂ ಹನಿ ರೋಜ್ ರನ್ನು ಈ ಗೆಟಪ್ ನಲ್ಲಿ ನೋಡಿದರೇ ಸುರಲೋಕದ ಅಪ್ಸರೆಯರೂ ಸಹ ಅಸೂಯೆ ಪಡೋದು ಪಕ್ಕಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ರಾಚೆಲ್ ಎಂಬ ಸಿನೆಮಾದಲ್ಲೂ ಸಹ ಹನಿರೋಜ್ ನಟಿಸುತ್ತಿದ್ದಾರೆ.

Most Popular

To Top