Film News

ಪಿಂಕ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಹನಿ ರೋಜ್, ಬಾಲಯ್ಯ ಹಿರೋಯಿನ್ ಹಾಟ್ ಶೋ ಗೆ ಇಂಡರ್ ನೆಟ್ ನಲ್ಲಿ ಹಲ್ ಚಲ್…!

ಕಳೆದ ಸಂಕ್ರಾಂತಿ ಹಬ್ಬದಂದು ತೆಲುಗು ಸಿನಿರಂಗದಲ್ಲಿ ದೊಡ್ಡ ಹಿಟ್ ಪಡೆದುಕೊಂಡ ಸಿನೆಮಾಗಳಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾ ಒಂದಾಗಿದೆ. ಇದರಲ್ಲಿ ಬಾಲಕೃಷ್ಣ ಡ್ಯುಯಲ್ ರೋಲ್ ಪ್ಲೇ ಮಾಡಿದ್ದಾರೆ. ಇದರಲ್ಲಿ ಸೀನಿಯರ್‍ ಬಾಲಕೃಷ್ಣ ಗೆ ಜೋಡಿಯಾಗಿ ಮಲಯಾಳಂ ಬ್ಯೂಟಿ ಹನಿರೋಜ್ ನಟಿಸಿದ್ದರು. ಜೂನಿಯರ ಬಾಲಕೃಷ್ಣಗೆ ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಆದರೆ ಈ ಸಿನೆಮಾದಲ್ಲಿ ಶ್ರುತಿ ಹಾಸನ್ ಗಿಂತ ಹನಿರೋಜ್ ತುಂಬಾನೆ ಖ್ಯಾತಿ ಪಡೆದುಕೊಂಡರು ಎನ್ನಬಹುದಾಗಿದೆ. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾ ಭಾರಿ ನಿರೀಕ್ಷೆಯೊಂದಿಗೆ ಪ್ರಸಕ್ತ ವರ್ಷದ ಸಂಕ್ರಾಂತಿಯಂದು ಬಿಡುಗಡೆಯಾಗಿತ್ತು. ಈ ಸಿನೆಮಾ ಬಾಲಕೃಷ್ಣ ಕೆರಿಯರ್‍ ನಲ್ಲಿ ಅತಿ ಹೆಚ್ಚು ಗ್ರಾಸ್ ಪಡೆದುಕೊಂಡ ಸಿನೆಮಾ ಆಗಿದೆ ಎನ್ನಬಹುದಾಗಿದೆ. ಈ ಸಿನೆಮಾದಲ್ಲಿ ಹನಿರೋಜ್ ತುಂಬಾ ಅದ್ಬುತವಾಗಿ ನಟಿಸಿದ್ದರು. ಶ್ರುತಿ ಹಾಸನ್ ಗಿಂತ ಹನಿರೋಜ್ ಹೆಚ್ಚು ಫೇಂ ಪಡೆದುಕೊಂಡರು ಎಂದರೇ ತಪ್ಪಾಗಲಾರದು. ಇನ್ನೂ ಈ ಸಿನೆಮಾದ ಬಳಿಕ ಹನಿರೋಜ್ ತುಂಬಾನೆ ಪಾಪ್ಯುಲರ್‍ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಮತಷ್ಟು ಸೆನ್ಷೇಷನ್ ಆಗಿದ್ದಾರೆ ಎಂದರೇ ತಪ್ಪಾಗಲಾರದು.

ಮಲಯಾಳಂ ಬ್ಯೂಟಿ ಹನಿರೋಜ್ ಈ ಹಿಂದೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ವೀರಾಸಿಂಹಾರೆಡ್ಡಿ ಸಿನೆಮಾದ ಮೂಲಕ ತುಂಬಾ ಫೇಂ ಸಂಪಾದಿಸಿಕೊಂಡರು ಎಂದರೇ ತಪ್ಪಾಗಲಾರದು. ಗ್ಲಾಮರ್‍ ಪರವಾಗಿಯೂ ಸಹ ಹನಿರೋಜ್ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಸೋಷಿಯಲ್  ಮಿಡಿಯಾದಲ್ಲಂತೂ ಹನಿರೋಜ್ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ ಎನ್ನಬಹುದಾಗಿದೆ. ಈ ಹಾದಿಯಲ್ಲೇ ನಟಿ ಹನಿರೋಜ್ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಡ್ರೆಸ್ ನಲ್ಲಿ ಆಕೆ ಯುವಕರನ್ನು ಆಕರ್ಷಣೆ ಮಾಡುವಂತಹ ಪೋಸ್ ಗಳನ್ನು ನೀಡಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಅದರಲ್ಲೂ ಆಕೆಯ ಕ್ಯೂಟ್ ಸ್ಮೈಲ್ ನೊಂದಿಗೆ ಅಭಿಮಾನಿಗಳನ್ನು ಮಸ್ಮರೈಜ್ ಮಾಡುತ್ತಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಈ ಹಿಂದೆ ವೀರಸಿಂಹಾರೆಡ್ಡಿ ಸಿನೆಮಾ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹನಿರೋಜ್ ಬಾಲಕೃಷ್ಣ ಜೊತೆಗೆ ಮದ್ಯ ಸೇವಿಸಿದ ಪೊಟೋ ಸಖತ್ ವೈರಲ್ ಆಗಿತ್ತು. ಇನ್ನೂ ಅನೇಕ ನಿರ್ದೇಶಕರು ನಿರ್ಮಾಪಕರು ಹನಿರೋಜ್ ರವರನ್ನು ವಿವಿಧ ಸಿನೆಮಾಗಳಿಗಾಗಿ ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆ ಸೌತ್ ನಲ್ಲಿ ಬ್ಯುಸಿ ನಟಿಯಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Most Popular

To Top