Film News

ಸೀರೆಯಲ್ಲೂ ಸಹ ಕಣ್ಣು ಕುಕ್ಕುವಂತಹ ಪೋಸ್ ಕೊಟ್ಟ ಹಾಟ್ ಬ್ಯೂಟಿ ಶ್ರದ್ದಾ ದಾಸ್, ಸೊಂಟದ ಮೈಮಾಟ ಶೋ ಮಾಡಿದ ಬ್ಯೂಟಿ..!

ಸಿನಿರಂಗದಲ್ಲಿ ಸೌಂದರ್ಯ, ಅಭಿನಯ ಎರಡೂ ಇದ್ದರೂ ಸಹ ಸ್ಟಾರ್‍ ನಟಿಯಾಗಲು ಅನೇಕರು ವಿಫಲರಾಗಿರುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಶ್ರದ್ದಾದಾಸ್ ಸಹ ಸೇರುತ್ತಾರೆ. ಶ್ರದ್ದಾದಾಸ್ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಆದರೆ ಆಕೆ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಗ್ಲಾಮರಸ್ ಪೋಸ್ ಕೊಡುವುದರಲ್ಲಿ ಶ್ರದ್ದಾದಾಸ್ ಸದಾ ಮುಂದಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಸದಾ ಹಾಟ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಮಾಡ್ರನ್ ಡ್ರೆಸ್, ಶಾರ್ಟ್ ಡ್ರೆಸ್, ಬಿಕಿನಿಯಲ್ಲಿ ಹಾಟ್ ಪೋಸ್ ಕೊಡುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದ ಶ್ರದ್ದಾ ಇದೀಗ ಸೀರೆಯಲ್ಲೂ ಸಹ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ಆಕೆ ಪೊಟೋಶೂಟ್ಸ್ ಮಾಡಿದ್ದು, ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಆದರೆ ಸೀರೆಯಲ್ಲೂ ಸಹ ಯಾವ ರೀತಿ ಹಾಟ್ ಪೋಸ್ ಕೊಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಆಕೆ ತನ್ನ ಸೊಂಟದ ಮೈಮಾಟ ಶೋ ಮಾಡಿದ್ದು, ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡಿದ್ದಾರೆ.

ಇನ್ನೂ ಶ್ರದ್ದಾ ದಾಸ್ ಇತ್ತೀಚಿಗೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಶೋ ಮಾಡುತ್ತಾ ಸಖತ್ ಸದ್ದು ಮಾಡುತ್ತಿದ್ದಾರೆ. ಟ್ರೆಡಿಷನಲ್ ಡ್ರೆಸ್ ನಲ್ಲೂ ಸಹ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ಟೆಂಪ್ಟ್ ಮಾಡುವಂತೆ ಅಭಿಮಾನಿಗಳ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಗ್ಲಾಮರ್‍ ಗೆ ಕೇರಾಫ್ ಅಡ್ರಸ್ ಆಗುತ್ತಿದ್ದಾರೆ. ಇನ್ನೂ ಆಕೆಯ ಸದಾ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ಆಕೆ ಮಸ್ಮರೈಜ್ ಮಾಡಿದ್ದಾರೆ. ಸೊಂಟದ ಮೈಮಾಟದೊಂದಿಗೆ ಎಲ್ಲರನ್ನೂ ಸೆಳೆದಿದ್ದಾರೆ. ಮತ್ತೊಂದು ಕಡೆ ಆಕೆ ಮತ್ತೇರಿಸುವಂತಹ ಲುಕ್ಸ್ ನೀಡಿ ಪಡ್ಡೆಹುಡುಗರಿಗೆ ನಿದ್ದೆಯಿಲ್ಲದೇ ಮಾಡಿದ್ದಾರೆ. ಪ್ರತಿಯೊಂದು ಸ್ಟಿಲ್ಸ್ ಸಹ ಎಲ್ಲರನ್ನೂ ಸೆಳೆಯುವಂತಿದ್ದು, ಪೊಟೋಗಳು ವೈರಲ್ ಆಗಿದೆ.

ಇನ್ನೂ ಶ್ರದ್ದಾ ಸಿನೆಮಾಗಳಲ್ಲಿ ಯಶಸ್ಸು ಗಳಿಸುವ ನಿಟ್ಟಿನಲ್ಲಿ ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲೇ ಆಕೆ ಬೋಲ್ಡ್ ಪೊಟೋಶೂಟ್ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಬೋಲ್ಡ್ ಪಾತ್ರಗಳಲ್ಲಿ ತಾನು ಬೋಲ್ಡ್ ಆಗಿಯೇ ನಟಿಸಬಲ್ಲೇ ಎಂದು ಹೇಳಲು ಈ ಪೊಟೋಶೋಟ್  ಮಾಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಆಕೆ ಕೆಲವೊಂದು ಕಿರುತೆರೆ ಶೋಗಳಲ್ಲೂ ಸಹ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Most Popular

To Top