News

ಬೆಡ್ ರೋಂ ನಲ್ಲಿ ಮಾಡೋ ಕೆಲಸ ನಡು ರಸ್ತೆಯಲ್ಲಿ ಬೈಕ್ ಮೇಲೆ ಮಾಡಿದ ಜೋಡಿ, ಛೀ ಚೀ ಎಂದ ಜನರು, ವೈರಲ್ ಆದ ವಿಡಿಯೋ….!

ಸೋಷಿಯಲ್ ಮಿಡಿಯಾ ಪ್ರಚಲಿತಕ್ಕೆ ಬಂದ ಮೇಲೆ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ  ಅನೇಕರು ಸೋಷಿಯಲ್ ಮಿಡಿಯಾ ಮೂಲಕವೇ ಪಾಪ್ಯುಲರ್‍ ಆಗಿದ್ದಾರೆ. ಆದರೆ ಕೆಲವರು ಫೇಮಸ್ ಆಗಲು ಹೋಗಿ ಟ್ರೋಲ್ ಸಹ ಆಗುತ್ತಿರುತ್ತಾರೆ. ಕೆಲವರು ಅಸಭ್ಯಕರವಾದಂತಹ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೆ ಜೋಡಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಬೆಡ್ ರೂಂ ನಲ್ಲಿ ಮಾಡೋ ಕೆಲಸವನ್ನು ನಡು ರಸ್ತೆಯಲ್ಲಿ ಬೈಕ್ ಮೇಲೆ ಮಾಡಿ ಭಾರಿ ಸುದ್ದಿಯಾಗಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುವಂತಹ ಕೆಲವೊಂದು ವಿಡಿಯೋಗಳು, ಪೊಟೋಗಳು ನಾಗರೀಕ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡುತ್ತಿರುತ್ತವೆ. ಅದರಲ್ಲೂ ಕೆಲವರಂತೂ ಬಹಿರಂಗ ಪ್ರದೇಶದಲ್ಲಿ ಅಸಭ್ಯಕರವಾಗಿ ವರ್ತನೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಮುಂಬೈನಲ್ಲಿ ಜೋಡಿಯೊಂದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದಾರೆ. ನಡುರಸ್ತೆಯಲ್ಲಿ ಮಾಡಿದ ಕೆಲಸ ಅನೇಕರ ಆಕ್ರೋಷಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನದ ಮೇಲೆ ರೊಮ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ.  ಈ ವಿಡಿಯೋ ಬಾಂದ್ರಾ ಪ್ರಾಂತಕ್ಕೆ ಸೇರಿದ್ದು ಎನ್ನಲಾಗಿದೆ.

ಈ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಶಾಲುವ ಹಾಕಿಕೊಂಡು ಸ್ಕೂಟರ್‍ ಮೇಲೆ ಎದುರು ಬದರು ಕುಳಿತು ರೊಮ್ಯಾನ್ಸ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಕೊನೆಯಲ್ಲಿ ಕ್ಯಾಮೆರಾ ನೋಡಿ ನಗುತ್ತಾ ಕಾಣಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಅವರಿಬ್ಬರೂ ಹೆಲ್ಮೇಟ್ ಇಲ್ಲದೇ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಈ ವಿಡಿಯೋ ನೋಡಿದ ಅನೇಕರು ಅಶ್ಲೀಲತೆಗೆ ಇದೊಂದು ಉದಾಹರಣೆ. ಇದರ ಮೇಲೆ ಮುಂಬೈ ಪೊಲೀಸರು ಕ್ರಮ ವಹಿಸಬೇಕೆಂದು ನೆಟ್ಟಿಗರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top