ಪೂನಂ ವಿಡಿಯೋ ಕಂಡು ಶಾಕ್ ಆದ ಫ್ಯಾನ್ಸ್, ಅದು ಮಾತ್ರ ಏಕೆ ಹಾಕಿಕೊಂಡೆ, ಬಿಚ್ಚಿ ಬಿಡು ಎಂದ ಟ್ರೋಲರ್ಸ್…..!

Follow Us :

ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿದ ಪೂನಂ ಪಾಂಡೆಯನ್ನು ಬೋಲ್ಡ್ ನೆಸ್ ಗೆ ಕೆರಾಫ್ ಅಡ್ರೆಸ್ ಎಂದೇ ಕರೆಯಲಾಗುತ್ತದೆ. ಆಕೆ ಅಶ್ಲೀಲ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಯಾರು ಏನೇ ಹೇಳಿದರೂ ನಾನು ನನ್ನ ಇಷ್ಟ ಎಂಬಂತೆ ಆಕೆ ಬೋಲ್ಡ್ ಆಗಿಯೇ ಅನೇಕ ಸಿನೆಮಾಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ಆಕೆ ಹಾಕಿಕೊಂಡ ಡ್ರೆಸ್ ಕಾರಣದಿಂದ ಸುದ್ದಿಯಾಗಿದ್ದಾರೆ. ನೋಡ ನೋಡುತ್ತಲೇ ಡ್ರೆಸ್ ಜಾರುತ್ತಿದ್ದು, ಅಲ್ಲಿದ್ದವರು ನೋಡಿ ಶಾಕ್ ಆಗಿದ್ದಾರೆ. ಜೊತೆಗೆ ಅನೇಕರು ಅದು ಮಾತ್ರ ಏಕೆ ಹಾಕಿಕೊಂಡೆ ಅದನ್ನು ಬಿಚ್ಚಿ ಬಾ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುವ ನಟಿಯರಲ್ಲಿ ಪೂನಂ ಪಾಂಡೆ ಸಹ ಒಬ್ಬರಾಗಿದ್ದಾರೆ. ಇದೀಗ ಸಾರ್ವಜನಿಕ ಪ್ರದೇಶದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆ ಕಾಣುವಂತೆ, ಹಾಫ್ ಶೋಲ್ಡರ್‍ ಡ್ರೆಸ್ ಧರಿಸಿ ಬಂದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಭಾಗ ಸಂಪೂರ್ಣವಾಗಿ ಕಾಣುವಂತೆ ಹಾಫ್ ಶೋಲ್ಡರ್‍ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಬಂದು ನಿಂತಿದ್ದೆ ತಡ, ಆ ಡ್ರೆಸ್ ಜಾರುತ್ತಿದೆ. ಬಳಿಕ ಆಕೆ ಸರಿಮಾಡಿಕೊಂಡರೂ ಸಹ ಜಾರಿ ಜಾರಿ ಬೀಳುತ್ತಿದೆ. ಎದೆ ಸಂಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಆ ಡ್ರೆಸ್ ಇದೆ. ಆಕೆ ಬೇಕೆಂತಲೇ ಡ್ರೆಸ್ ಧರಿಸಿದ್ದಾರೆ ಎನ್ನಲಾಗಿದೆ. ಇದೇ ಬಟ್ಟೆಯಲ್ಲಿ ಮುಂಬೈನ ಬೀದಿಯಲ್ಲಿ ರಾತ್ರಿ ಸುತ್ತಾಡಿದ ವಿಡಿಯೋ ಸಹ ವೈರಲ್ ಆಗಿದೆ. ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೂನಂ ವಿರುದ್ದ ಟ್ರೋಲ್ ಗಳು ಜೋರಾಗಿದೆ.

ಇನ್ನೂ ಈ ವಿಡಿಯೋದಲ್ಲಿ ಪೊನಂ ಪಾಂಡೆ ಎದೆಯ ಭಾಗ ಕಾಣಿಸಿಕೊಂಡಿದೆ. ಅನೇಕ ನೆಟ್ಟಿಗರು ಪೂನಂ ಪಾಂಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ನಿಮ್ಮಂಥವರನ್ನು ನೊಡೀಯೇ ದೊಡ್ಡವರು ಹೇಳಿದ್ದಾರೆ. ಅವಕಾಶಕ್ಕಾಗಿ ಅಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬೇಕಾ, ನಂಗಾ ನಾಚ್ ಗೆ ಪೂನಂ ಪಾಂಡೆ ರವರನ್ನು ಯಾರಾದರೂ ಬ್ರಾಂಡ್ ಅಂಬಾಸಿಡರ್‍ ಮಾಡಿ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ. ಅದರಲ್ಲಿ ಮತ್ತೆ ಕೆಲವರಂತೂ ಆ ಸ್ವಲ್ಪ ಡ್ರೆಸ್ ಆದರೂ ಏಕೆ ಹಾಕಿಕೊಂಡು ಅದನ್ನು ಬಿಚ್ಚಿ ಬರಬೋದು ಅಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಹೆಣ್ಣು ಕುಲಕ್ಕೆ ಆಕೆ ಕಳಂಕ ಎಂದೇ ಆಕ್ರೋಷ ಹೊರಹಾಕುತ್ತಿದ್ದಾರೆ.

ಇತ್ತೀಚಿಗಷ್ಟೆ ಆಕೆ ಗರ್ಭಕಂಠ ಕ್ಯಾನ್ಸರ್‍ ಕುರಿತು ಸಾವಿನ ನಾಟಕ ಆಡಿ ಎಲ್ಲರ ಆಕ್ರೋಷಕ್ಕೆ ಕಾರಣವಾಗಿದ್ದರು. ಈ ಕಾರಣದಿಂದ ಆಕೆಯ ಮೇಲೆ ಎಫ್.ಐ.ಆರ್‍ ಸಹ ದಾಖಲಾಗಿತ್ತು. ಆಕೆ ಮಾಡಿದ ನಾಟಕದಿಂದ ಬೇರೆ ನಟ-ನಟಿಯರನ್ನು ಅನುಮಾನದಿಂದ ನೋಡಬೇಕಾಗಿದೆ ಎಂದು ಆಕೆಯ ಮೇಲೆ ದೂರು ದಾಖಲಾಗಿತ್ತು. ಇದೀಗ ಆಕೆ ಈ ರೀತಿಯಲ್ಲಿ ರಸ್ತೆಗೆ ಬಂದ ಕಾರಣದಿಂದ ಆಕೆಯ ಸಾವಿನ ಸುದ್ದಿ ನಿಜವಾಗಬೇಕಿತ್ತು ಎಂದೂ ಕಿಡಿಕಾರುತ್ತಿದ್ದಾರೆ.