Film News

ಬೋಲ್ಡ್ ಬ್ಯೂಟಿ ನಿಕ್ಕಿ ತಂಬೋಲಿಯ ಬೋಲ್ಡ್ ಅವತಾರ, ಮೈಂಡ್ ಬ್ಲಾಕ್ ಪೋಸ್ ಗಳು ಸಖತ್ ವೈರಲ್…..!

ಯಂಗ್ ಬ್ಯೂಟಿ ನಿಕ್ಕಿ ತಂಬೊಲಿ ತೆಲುಗು ಸಿನೆಮಾಗಳ ಮೂಲಕವೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡು ತಮ್ಮ ಸೌದಂರ್ಯದ ಮೈಮಾಟವನ್ನು ಪ್ರದರ್ಶಿಸುತ್ತಾ ಅಭಿಮಾನಿಗಳು ಹಾಗೂ ವೀಕ್ಷಕರನ್ನು ಆಕರ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ದೇಹದ ಮೈಮಾಟ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಮಾತ್ರ ಸಂಚಲನವನ್ನೇ ಸೃಷ್ಟಿಸಿದೆ. ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

ನಟಿ ನಿಕ್ಕಿ ತಂಬೋಲಿ ಟಾಲಿವುಡ್ ನಲ್ಲಿ ಮೂರು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕಿಟಿ ಗದಿಲೋ ಚಿತಕ್ಕೊಟ್ಟುಡು ಎಂಬ ರೊಮ್ಯಾಂಟಿಕ್ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಕಾಂಚನ 3 ಹಾಗೂ ತಿಪ್ಪರ ಮೀಸಂ, ಅಂಟೆ ಸುಂದರಾನಿಕಿ ಎಂಬ ಸಿನೆಮಾಗಳ ಮೂಲಕ ಫೇಮ್ ದಕ್ಕಿಸಿಕೊಂಡರು. ಆ ಮೂಲಕ ತನ್ನದೇ ಆದ ಕ್ರೇಜ್ ಸಹ ದಕ್ಕಿಸಿಕೊಂಡರು. ಆದರೆ ನಿಕ್ಕಿ ಸಿನೆಮಾಗಳಿಗಿಂತ ಹೆಚ್ಚಾಗಿ ಇತರೆ ವಿಚಾರಗಳಿಗಾಗಿ ತುಂಬಾನೆ ಫೇಮಸ್ ಆದರು. ಸದಾ ವಿವಾದಗಳ ಮೂಲಕ ಹಾಟ್ ಟಾಪಿಕ್ ಆಗಿರುತ್ತಾರೆ. ಇದರ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಆಕೆಯ ಬೋಲ್ಡ್ ಪೊಟೋಗಳಿಗೆ ಲಕ್ಷಾಂತರ ಅಭಿಮಾನಿಗಳ ಫಿದಾ ಆಗುತ್ತಿದ್ದಾರೆ.

ಇದೀಗ ನಟಿ ನಿಕ್ಕಿ ತನ್ನ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಅವತಾರ ತಾಳಿದ್ದಾರೆ. ಬೋಲ್ಡ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ. ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹಸಿರು ಬಣ್ಣದ ಸ್ಕರ್ಟ್ ನಲ್ಲಿ ಹಾಗೂ ಕೋಟ್ ಧರಿಸಿದ್ದಾರೆ. ಬಿಕಿನಿಯ ಮೇಲೆ ಈ ಕೋಟ್ ಧರಿಸಿ ಮಾದಕತೆ ತೋರಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳನ್ನು ಕಂಡ ಅನೇಕರು ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗಿದ್ದಾರೆ. ಅದರನ್ನೂ ಆಕೆಯ ಎದೆಯ ಸೌಂದರ್ಯದ ಜೊತೆಗೆ ಮಾದಕ ನೋಟದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಬೋಲ್ಡ್ ಅಂಡ್ ಹಾಟ್ ಕಾಮೆಂಟ್ ಗಳು ಹರಿದು ಬರುತ್ತಿವೆ.

ಮೂಲತಃ ಮಾಡಲ್ ಆಗಿರುವ ನಿಕ್ಕಿಗೆ ದೇಹದ ಮೈಮಾಟ ಯಾವ ರೀತಿಯಲ್ಲಿ ಪ್ರದರ್ಶನ ಮಾಡಬೇಕೆಂಬುದು ಚೆನ್ನಾಗಿ ಗೊತ್ತಿದೆ. ಸಿನೆಮಾಗಳು ಬಿಗ್ ಬಾಸ್ ಹೀಗೆ ಹಲವು ರೀತಿಯಲ್ಲಿ ಫೇಂ ಪಡೆದುಕೊಂಡ ನಿಕ್ಕಿ ಸಿನೆಮಾಗಳಲ್ಲಿ ಸರಿಯಾದ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಸರಿಯಾದ ಬ್ರೇಕ್ ಸಿಕ್ಕರೇ ಆಕೆ ಸಹ ಬಹುಬೇಡಿಕೆ ನಟಿಯರ ಸಾಲಿನಲ್ಲಿ ಸೇರುತ್ತಾರೆ. ಸಿನೆಮಾಗಳಲ್ಲಿನ ಅವಕಾಶಗಳಿಗಾಗಿಯೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ.

Most Popular

To Top