Film News

ಕಡಲ ತೀರದಲ್ಲಿ ಮೈ ಮರೆತೂ ಮಾದಕ ನೋಟ ಬೀರಿದ ಸುಪ್ರೀತಾ, ಸುರೇಖಾ ವಾಣಿ ಪುತ್ರಿ ಬೋಲ್ಡ್ ಲುಕ್ಸ್ ವೈರಲ್…….!

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಹನಟಿಯರಲ್ಲಿ ಸುರೇಖಾವಾಣಿ ಸಹ ಒಬ್ಬರಾಗಿದ್ದಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರಿತಾ ಮಾಡುವ ರೀಲ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸಿನೆಮಾ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಸುಪ್ರಿತಾ ಇದೀಗ ಬೀಚ್ ಬಳಿ ಮೈಂಡ್ ಬ್ಲಾಕ್ ಆಗಿವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ತೆಲುಗಿನ ಅನೇಕ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾವಾಣಿಗೆ ಸುಪ್ರಿತಾ ಎಂಬ ಮಗಳೂ ಸಹ ಇದ್ದಾಳೆ. ಇಬ್ಬರೂ ಶಾಪಿಂಗ್ ಗೆ ಹೋಗುತ್ತಾ, ವೆಕೇಷನ್ ಗೆ ಹೋಗುತ್ತಾ ಸದಾ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರು ಹಂಚಿಕೊಳ್ಳುವ ಪೊಟೋಗಳು, ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತಾರೆ. ತಾಯಿ-ಮಗಳು ಸಹ ಸದಾ ಟ್ರೋಲಿಂಗ್ ಆಗುತ್ತಿರುತ್ತಾರೆ. ಜೊತೆಗೆ ಟ್ರೋಲರ್‍ ಗಳಿಗೆ ಕೌಂಟರ್‍ ಎಂಬಂತೆ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಸುರೇಖಾ ವಾಣಿಯಂತೆ ಆಕೆಯ ಪುತ್ರಿ ಸುಪ್ರೀತಾ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಹಾಟ್ ಪೊಟೋಸ್‌, ವಿವಿಧ ರೀಲ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಟ್ರೆಂಡಿ, ಶಾರ್ಟ್, ಬೋಲ್ಡ್ ಡ್ರೆಸ್ ಗಳಲ್ಲಿ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆ ವೇಕೇಷನ್ ಗೆ ಹಾರಿದ್ದು, ಬೀಚ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ತಾನು ಧರಿಸಿದ ಶರ್ಟ್ ಬಿಚ್ಚಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಕ್ಲೀವೇಜ್ ಶೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕಡಿಮೆಯ ಸಮಯದಲ್ಲೇ ಆಕೆಯ ಈ ಪೊಟೋಗಳು ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು, ಫಾಲೋವರ್ಸ್ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸುಪ್ರಿತಾ ಹಂಚಿಕೊಳ್ಳುವ ಪೊಟೋಗಳು ಹಾಗೂ ವಿಡಿಯೋಗಳ ಕಾರಣದಿಂದ ಅನೇಕ ಬಾರಿ ಟ್ರೋಲ್ ಗಳಿಗೂ ಸಹ ಗುರಿಯಾಗುತ್ತಿದ್ದಾರೆ. ಪ್ರಚಾರಕ್ಕಾಗಿ ಈ ರೀತಿಯಲ್ಲಿ ಬೋಲ್ಡ್ ಆಗಿ ಮಾಡುತ್ತಿದ್ದೀಯಾ ಎಂದು ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ಆದರೆ ಟ್ರೋಲರ್‍ ಗಳಿಗೆ ಕಿವಿಗೊಡದ ಸುಪ್ರಿತಾ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಟ್ರೋಲ್ ಗಳು ಮಿತಿ ಮಿರೀದರೇ ಅದಕ್ಕೆ ತಕ್ಕಂತೆ ಕೌಂಟರ್‍ ಸಹ ನೀಡುತ್ತಾರೆ.

Most Popular

To Top