Film News

ಹೂವಿನ ತೊಟದಲ್ಲಿ ಮಂದಾರಂತೆ ಅರಳಿದ ಮಲ್ಲು ಬ್ಯೂಟಿ ಪ್ರಿಯಾ ವಾರಿಯರ್, ಟಾಪ್ ಸೌಂದರ್ಯದ ಮೂಲಕ ಹುಚ್ಚೆಬ್ಬಿಸಿದ ಯಂಗ್ ಬ್ಯೂಟಿ…..!

ಸಿನಿರಂಗದಲ್ಲಿ ಕೆಲ ನಟಿಯರು ಕೆಲವೊಂದು ಕಾರಣಗಳಿಂದ ಓವರ್‍ ನೈಟ್ ಸ್ಟಾರ್‍ ಆಗಿ ಬಿಡುತ್ತಾರೆ.  ಈ ಸಾಲಿಗೆ ಯಂಗ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್‍ ಸಹ ಸೇರುತ್ತಾರೆ. ಕನ್ಸಣ್ಣೆ ಮೂಲಕ ಇಡೀ ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಈಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಕೇಕ್ ನಂತಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಇದೀಗ ಆಕೆ ಹೂವಿನ ತೋಟದಲ್ಲಿ ವೈಟ್ ಡ್ರೆಸ್ ನಲ್ಲಿ ಮಂದಾರದಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ವಿಂಕಿ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್‍ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಇತ್ತಿಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ. ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ಪ್ರಕೃತಿಯ ಸೌಂದರ್ಯದೊಂದಿಗೆ ಪೈಪೋಟಿಗೆ ಬಿದ್ದಂತೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ವೈಟ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ.  ವಿರಹ, ವ್ಯಾಮೋಹದಿಂದ ಕೂಡಿದ ಪೋಸ್ ಗಳನ್ನು ಕೊಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಕಿಲ್ಲಿಂಗ್ ಪೋಸ್ ಗಳ ಮೂಲಕ ಯುವಕರ ಹೃದಯ ಕದ್ದಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದ ನೆಟ್ಟಿಗರೂ ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ಯಂಗ್ ಬ್ಯೂಟಿ ಪ್ರಿಯಾ ವಾರಿಯರ್‍ ರವರ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಪಾರಿವಾಳದಂತೆ ಇದ್ದೀಯಾ ಆದರೆ ಟಾಪ್ ಹಾಕುವುದನ್ನು ಮರೆತೆದಿದ್ದೀಯಾ, ಆ ಬ್ಯಾಕ್ ಪೋಸ್ ಮೂಲಕ ನಮ್ಮ ಮೈಂಡ್ ಬ್ಲಾಕ್ ಮಾಡುತ್ತಿದ್ದೀಯಾ, ಮೈ ಮೇಲೆ ಕೆಜಿ ಮಾಂಸ ವಿಲ್ಲ ಎಲ್ಲಾ ಮೂಳೆಗಳೇ ಎಂದೂ ಸಹ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಪೊಟೋಗಳ ಜೊತೆಗೆ ಆಕೆ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಸಹ ಮಾಡಿದ್ದಾರೆ. ಹೂವಿನಂತೆ ಅರಳಲು, ನಿಮ್ಮ ಸ್ವಂತ ಸೌಂದರ್ಯವನ್ನು ಹೊರಹಾಕಬೇಕೆಂದು ಕ್ಯಾಪ್ಷನ್ ಹಾಕಿದ್ದಾರೆ. ಆಕೆಯ ಈ ಕಾಮೆಂಟ್ ಹುಡುಗರನ್ನು ಮತಷ್ಟು ಕೆರಳಿಸುವಂತಿದೆ ಎನ್ನಲಾಗಿದೆ. ಇನ್ನೂ ಒಟ್ಟಿನಲ್ಲಿ ಪ್ರಿಯಾ ವಾರಿಯರ್‍ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪ್ರಿಯಾ ವಾರಿಯರ್‍ ಇದೀಗ ‌ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ, ಹಿಂದಿ ಸಿನೆಮಾಗಳಲ್ಲಿ ಆಕೆ ಪುಲ್ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಆಕೆ ವಿಷ್ಣುಪ್ರಿಯಾ ಎಂಬ ಸಿನೆಮಾದಲ್ಲಿ, ಮಲಯಾಳಂನಲ್ಲಿ ಕೊಲ್ಲಾ ಸಿನೆಮಾ ಸೇರಿದಂತೆ ಆಕೆ ಹಿಂದಿಯಲ್ಲಿ ನಾಲ್ಕು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ಹಾಗೂ ಸಾಯಿಧರಮ್ ತೇಜ್ ರವರ ಬ್ರೋ ಎಂಬ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top